ಮಗುವಿಗೆ ಹಾಲುಣಿಸುತ್ತಿರುವ ಫೋಟೋಸ್‌ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡ ಸ್ಟಾರ್‌ ನಟಿ! ಹೀರೋಯಿನ್‌ ಅವತರಾಕ್ಕೆ ಅಭಿಮಾನಿಗಳು ಗರಂ

Radhika Apte: BAFTA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಧಿಕಾ ಆಪ್ಟೆ ಅವರು ವಾಶ್ ರೂಂನಲ್ಲಿ ಎದೆ ಹಾಲು ಪಂಪ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲುಣಿಸಿದ್ದು ಸರಿನಮ್ಮಾ ಫೋಟೋ ಏಕೆ ಶೇರ್‌ ಮಾಡಿಕೊಳ್ಳಬೇಕಿತ್ತು ಎಂದು ಟೀಕಿಸುತ್ತಿದ್ದಾರೆ.
 

1 /8

Radhika Apte: BAFTA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಧಿಕಾ ಆಪ್ಟೆ ಅವರು ವಾಶ್ ರೂಂನಲ್ಲಿ ಎದೆ ಹಾಲು ಪಂಪ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲುಣಿಸಿದ್ದು ಸರಿನಮ್ಮಾ ಫೋಟೋ ಏಕೆ ಶೇರ್‌ ಮಾಡಿಕೊಳ್ಳಬೇಕಿತ್ತು ಎಂದು ಟೀಕಿಸುತ್ತಿದ್ದಾರೆ.  

2 /8

ಸ್ಟಾರ್ ನಾಯಕಿ ರಾಧಿಕಾ ಆಪ್ಟೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದಕ್ಷಿಣ ಮತ್ತು ಉತ್ತರ ಎರಡೂ ಕಡೆಗಳಲ್ಲಿ ದೊಡ್ಡ ನಾಯಕರ ಜೊತೆ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈ ಹಾಟ್ ಲೇಡಿ, ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ.  

3 /8

ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಇದ್ದರೂ ಸಹ, ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ಹಂಚಿಕೊಳ್ಳುವ ಕಾರಣಕ್ಕಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ.  

4 /8

ಮದುವೆಯಾದ 12 ವರ್ಷಗಳ ನಂತರ, ಅವರು ಗರ್ಭಿಣಿಯಾದರು ಮಾತ್ರವಲ್ಲದೆ, ಕಳೆದ ವರ್ಷ ತಾಯಿಯೂ ಆದರು. ತಾನು ಗರ್ಭಿಣಿಯಾದೆ ಎಂದು ಹೇಳಿಕೊಂಡ ಕೆಲವೇ ದಿನದಲ್ಲಿ ನಟಿ ಹಾಟ್‌ ಫೋಟೋಸ್‌ ಶೇರ್‌ ಮಾಡಿಕೊಂಡಿದ್ದರು.  

5 /8

ಹರೆಬರೆ ಬಟ್ಟೆ ಧರಿಸಿದ ಫೋಟೋಗಳು ಕೆಲವಾದರೇ ಟಾಪ್‌ ಧರಿಸದೆ ಬರೀ ಮೈಯಲ್ಲಿ ಬೇಬಿ ಫೋಟೋಶೂಟ್‌ ಮಾಡಿಕೊಂಡಿದ್ದ ನಟಿ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ನೆಟ್ಟಿಗರು ಆಕೆಯ ಮೇಲೆ ಕಿಡಿಕಾರಿದ್ದರು.  

6 /8

ಇದೀಗ ನಟ ಇಂತಹದ್ದೆ ಕೆಲಸ ಮಾಡುವ ಮೂಲಕ ಟ್ರೋಲ್‌ ಆಗುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಧಿಕಾ ಆಪ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೊಸ ತಾಯಿ ರಾಧಿಕಾ ಆಪ್ಟೆ ಇತ್ತೀಚೆಗೆ BAFTA ದಿಂದ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈಗ ಆ ಫೋಟೋ ನೋಡಿದ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.  

7 /8

BAFTA ಪ್ರಶಸ್ತಿಗಳ ಸಂದರ್ಭದಲ್ಲಿ, ನಟಿ ತನ್ನ ಮಗಳಿಗೆ ಎದೆಹಾಲು ನೀಡಲು ಶೌಚಾಲಯದಲ್ಲಿ ಎದೆಹಾಲು ಪಂಪ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು, ಈ ಫೋಟೋ ನೋಡಿ ನೆಟ್ಟಿಗರು ಶಾಕ್‌ ಆಗಿದ್ದರು, ಅವಳು ಕೈಯಲ್ಲಿ ಷಾಂಪೇನ್ ಗ್ಲಾಸ್ ಹಿಡಿದಿದ್ದಳು. ಫೋಟೋದಲ್ಲಿ ರಾಧಿಕಾ ಆಪ್ಟೆ ನಗುತ್ತಿರುವ ಭಂಗಿ ನೆಟಿಜನ್‌ಗಳನ್ನು ಕೆರಳಿಸಿತು.  

8 /8

ಮಗುವಿಗೆ ಎದೆಹಾಲುಣಿಸುವುದು ಮತ್ತು ಎದೆಹಾಲುಣಿಸುವುದು ಒಳ್ಳೆಯದು. ಆದರೆ ಅವಳು ತನ್ನ ಇನ್ಸ್ಟಾಗ್ರಾಮ್ನಲ್ಲಿ ವಾಶ್ ರೂಂನಲ್ಲಿ ತನ್ನ ಇನ್ನೊಂದು ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡು ಇರುವ ಫೋಟೋವನ್ನು ಹಂಚಿಕೊಂಡಿದ್ದಾಳೆ. ಸದ್ಯ ಈ ಫೋಟೋ ನೆಟ್ಟಿಗರನ್ನು ಗರಂ ಆಗುವಂತೆ ಮಾಡಿದೆ.