2,000 Note Exchange: ನಿಮ್ಮ ಬಳಿ ಇರುವ 2,000ಗಳ ನೋಟುಗಳು ಹಾಗೆಯೇ ಉಳಿದಿವೆಯಾ? ನೋಟುಗಳ ಬದಲಾವಣೆ ಮಾಡಿಕೊಂಡಿಲ್ಲವಾ? ಹಾಗಾದರೆ ಆರ್ಬಿಐ(RBI) ತಿಳಿಸಿರುವ ಈ ಆದೇಶದ ಬಗ್ಗೆ ತಿಳಸಿದುಕೊಳ್ಳಿ.
RBI on 2000 Rupee Note: ದೇಶದಲ್ಲಿ ಶೇ.72ಕ್ಕೂ ಹೆಚ್ಚು 2000 ರೂಪಾಯಿ ನೋಟುಗಳು ಬ್ಯಾಂಕ್ಗಳಿಗೆ ವಾಪಸಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಒಟ್ಟು 2.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.