Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಹೊಸ ಸಲಹೆಗಳನ್ನು ನೀಡಿದೆ. ದುರುಪಯೋಗವನ್ನು ತಡೆಗಟ್ಟಲು ಕೇವಲ ತಮ್ಮ ಆಧಾರ್ ಕಾರ್ಡ್ಗಳ ಮಾಸ್ಕ್ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳಲು ಸರ್ಕಾರ ದೇಶದ ನಾಗರಿಕರಿಗೆ ಮನವಿ ಮಾಡಿಕೊಂಡಿದೆ.
ಬಾಲ ಆಧಾರ್, ಆಧಾರ್ ಕಾರ್ಡ್ನ ನೀಲಿ ಬಣ್ಣದ ರೂಪಾಂತರವಾಗಿದ್ದು, ಇದನ್ನು 5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಆದರೆ, ಈಗ ಹೊಸ ನಿಯಮದ ಪ್ರಕಾರ, ಐದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ ಅಗತ್ಯವಿರುವುದಿಲ್ಲ.
Aadhaar Card Latest News - ಒಂದು ವೇಳೆ ನೀವೂ ಕೂಡ ಅಧಾರ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು ಹೊರಟಿದ್ದರೆ, ಇನ್ಮುಂದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಪತಿ ಅಥವಾ ತಂದೆಯ ಜೊತೆಗಿನ ಸಂಬಂಧ ಸೂಚಕ ಕಾಣಿಸುವುದಿಲ್ಲ. ಏಕೆಂದರೆ, ಇನ್ಮುಂದೆ ಆಧಾರ್ ಕಾರ್ಡ್ ಸಂಬಂಧಗಳ ದಾಖಲೆಯಾಗಿ ಉಳಿಯುವುದಿಲ್ಲ. ಈ ಕುರಿತಾದ UIDAI ನಿಯಮ ಏನು ಹೇಳುತ್ತದೆ ತಿಳಿಯೋಣ ಬನ್ನಿ.
Aadhaar Card Update: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈಗ ಮಕ್ಕಳ ಆಧಾರ್ ಮಾಡುವ ಪ್ರಕ್ರಿಯೆಯನ್ನು ಬದಲಿಸಿದೆ. ಈಗ ಮಕ್ಕಳ ಆಧಾರ್ ಕಾರ್ಡ್ ಅನ್ನು ಹೇಗೆ ಮಾಡಲಾಗುವುದು ಎಂದು ತಿಳಿಯಿರಿ.
Aadhaar Card Update:- ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗ ಮಕ್ಕಳ ಆಧಾರ್ ಮಾಡುವ ಪ್ರಕ್ರಿಯೆಯನ್ನು ಬದಲಿಸಿದೆ. ಈಗ ಮಕ್ಕಳ ಆಧಾರ್ ಕಾರ್ಡ್ ಅನ್ನು ಹೇಗೆ ಮಾಡಲಾಗುವುದು ಎಂದು ತಿಳಿಯಿರಿ.
ಯುಐಡಿಎಐ ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ಪೋಷಕರಲ್ಲಿ ಒಬ್ಬರ ಆಧಾರದ ಮೇಲೆ ಮಗುವಿನ ಬಾಲ್ ಆಧಾರ್ ಕಾರ್ಡ್ ಹೊಸ ನಿಯಮಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
Aadhaar Card Update: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈಗ ಮಕ್ಕಳ ಆಧಾರ್ ಮಾಡುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಮಕ್ಕಳ ಆಧಾರ್ ಕಾರ್ಡ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.