WhatsApp: ಬದಲಾವಣೆ ಜಗದ ನಿಯಮ ಎನ್ನುವ ಮಾತು ತಂತ್ರಜ್ಞಾನ ಜಗತ್ತಿಗೆ ಹೆಚ್ಚು ಅನ್ವಯವಾಗುತ್ತದೆ. ಸದ್ಯ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತಿತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Aadhar card update : ಆಧಾರ್ ಕಾರ್ಡ್ ನವೀಕರಣದ ಕೊನೆಯ ದಿನಾಂಕವನ್ನು ಎರಡನೇ ಬಾರಿಗೆ ವಿಸ್ತರಿಸಲಾಗಿದೆ. ಜನರು ತಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಈ ಅವಕಾಶವನ್ನು ಬಳಸಬಹುದು. ಆದರೆ ಬಯೋಮೆಟ್ರಿಕ್ಸ್ ಡೇಟಾವನ್ನು ಅಧಿಕೃತ ಆಧಾರ್ ಕೇಂದ್ರಗಳಲ್ಲಿ ಶುಲ್ಕ ಪಾವತಿಯ ಮೇಲೆ ಮಾತ್ರ ನವೀಕರಿಸಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ..
Ration Card Correction: ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಮತ್ತು ಜನ್ಮದಿನಾಂಕದಲ್ಲಿ ಯಾವುದೇ ತಪ್ಪುಗಳಿದ್ದರೆ, ಈಗ ನೀವು ಅದನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಸರಿಪಡಿಸಬಹುದು. ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
ನಿಗದಿತ ದಿನಾಂಕದೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿರುವವರ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದ್ರಿಂದ ಅನಿವಾಸಿ ಭಾರತೀಯರು ಮತ್ತು ಭಾರತದ ಸಾಗರೋತ್ತರ ನಾಗರಿಕರು ತಮ್ಮ ಪ್ಯಾನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸ್ಪಷ್ಟೀಕರಣವನ್ನು ನೀಡಿರುವ ಆದಾಯ ತೆರಿಗೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಪ್ರಸ್ತುತ ಪ್ರತಿ ಭಾರತೀಯರಿಗೆ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತೀಯ ನಾಗರೀಕರಿಗೆ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ನೀವೂ ಸಹ ಆಧಾರ್ ಕಾರ್ಡ್ ಹೊಂದಿದ್ದರೆ ನಿಮಗಿಗೆ ಒಂದು ಮಹತ್ವದ ಮಾಹಿತಿ.
ನಿಮ್ಮ ಪರ್ಸ್ ನಲ್ಲಿರುವ ಈ ವಸ್ತು ತುಂಬಾ ಉಪಯೋಗಕಾರಿಯಾಗಿದೆ. ಸರ್ಕಾರ ಹೊರಡಿಸಿರುವ ಒಂದು ಆದೇಶವನ್ನು ನೀವು ಪಾಲಿಸದೇ ಹೋದಲ್ಲಿ, ನಿಮ್ಮ ಆ ವಸ್ತು ಅಥವಾ ಅದಕ್ಕಿಂತ ಮುಖ್ಯವಾಗಿ ನಿಮ್ಮ ಒಂದು ಮಹತ್ವದ ಗುರುತು ನಿಷ್ಕ್ರೀಯವಾಗಲಿದೆ. ಹೀಗಾಗಿ ಅದನ್ನು ರಕ್ಷಿಸಿಕೊಳ್ಳಲು ಮಾರ್ಚ್ 31 ರೊಳಗೆ ನೀವು ಒಂದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ.
Jan Dhan Yojana: ಜನ್ ಧನ್ ಖಾತೆದಾರರಿಗೊಂದು ಸಂತಸದ ಸುದ್ದಿ. ಈ ಖಾತೆ ಹೊಂದಿದವರ ಖಾತೆಗೆ ಬ್ಯಾಂಕ್ 10,000 ರೂ. ವರ್ಗಾಯಿಸುತ್ತಿವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು? ತಿಳಿಯೋಣ ಬನ್ನಿ.
PAN - Aadhaar Link: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಇನ್ನೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡದವರಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ. ಲಿಂಕ್ ಮಾಡದಿದ್ದರೆ, ಅದು ನಿಷ್ಪ್ರಯೋಜಕವಾಗುತ್ತದೆ. ಈ ದಿನಾಂಕದ ನಂತರ ಆ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.
UIDAI ಅನ್ನು ಭಾರತದ ನಾಗರಿಕರಿಗೆ ಆಧಾರ್ ಎಂಬ ವಿಶಿಷ್ಟ ಗುರುತಿನ ಸಂಖ್ಯೆ (UID) ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ, ಇದರಿಂದಾಗಿ UID ಮೂಲಕ ಡುಪ್ಲಿಕೇಟ್ ಮತ್ತು ನಕಲಿ ಗುರುತನ್ನು ಪರಿಶೀಲಿಸಬಹುದು ಮತ್ತು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ದೃಢೀಕರಿಸಬಹುದು.
ನಿಮ್ಮ ಆಧಾರ್ನ ಫೋಟೋವನ್ನು ಬದಲಾಯಿಸಲು ಮತ್ತು ಅದನ್ನು ಮತ್ತೊಂದು ಉತ್ತಮ ಚಿತ್ರದೊಂದಿಗೆ ಬದಲಾಯಿಸಲು ನೀವು ಬಯಸಿದರೆ, ಈಗ ನಿಮಗೆ ಆನ್ಲೈನ್ನಲ್ಲಿ ಈ ಸೌಲಭ್ಯವನ್ನು ನೀಡಲಾಗುತ್ತಿದೆ.
Aadhar Card Updation:ಆಧಾರ್ ಕಾರ್ಡ್ ನಲ್ಲಿರುವ್ ಫೋಟೋ ವನ್ನು ಬದಲಿಸುವುದು ಬಹಳ ಸುಲಭ. ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
Aadhaar Card Status: ಪ್ರಸ್ತುತ ಹಲವು ಕಡೆ ಆಧಾರ್ ಕಾರ್ಡ್ ಬಳಸಲಾಗುತ್ತಿದೆ. ಹೀಗಿರುವಾಗ ಯಾರಾದರೂ ನಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ.
ಆಧಾರ್ ಕಾರ್ಡ್ ದೇಶದ ಅತ್ಯಂತ ಪ್ರಮುಖ ಮತ್ತು ವ್ಯಾಪಕವಾಗಿ ಬಳಸಲಾಗುವ ಗುರುತಿನ ಚೀಟಿಯಾಗಿದೆ. ಹಣಕಾಸಿನ ವಹಿವಾಟುಗಳಿಗೆ ಈ ದಾಖಲೆಯ ಅಗತ್ಯವಿರುವುದರಿಂದ ಆಧಾರ್ ಮೂಲಕ ವಂಚನೆ ಸಹ ಸಾಮಾನ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.