Amarnath Yatra 2023: ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೇಫ್ ಆಗಿದ್ದಾರೆ. ಸದ್ಯ ಕಾಫಿನಾಡಿಗರು ಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿದ್ದಾರೆ. ಚಿಕ್ಕಮಗಳೂರಿನಿಂದ ಕಳೆದ ವಾರ ಯಾತ್ರೆಗೆ ತೆರಳಿದ್ದ ಯಾತ್ರಿಕರು.
ಹವಾಮಾನ ವೈಪರೀತ್ಯ ಹಿನ್ನೆಲೆ ಅಮರನಾಥ ಯಾತ್ರೆಗೆ ತೆರಳಿದ್ದ ರಾಜ್ಯದ 80 ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆಗೆ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವರ್ಷದ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ. ಹಿಮದ ಶಿವನ ದರ್ಶನವನ್ನು ಮಾಡಲು ಭಕ್ತರು ಪ್ರತಿ ವರ್ಷ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿಗೆ ಬರುತ್ತಾರೆ. ಕಷ್ಟದ ಹಾದಿಯಲ್ಲಿ ನಡೆದು ದೇವರ ದರ್ಶನ ಮಾಡಿ ಕೃತಾರ್ಥರಾಗುತ್ತಾರೆ. ಅನೇಕ ನಿಗೂಢತೆಯನ್ನು ಒಳಗೊಂಡಿರುವ ಹಿಮಲಿಂಗ ಇಂದಿಗೂ ಸಹ ವಿಸ್ಮಯದ ಕೇಂದ್ರ ಬಿಂದುವಾಗಿದೆ.
Amarnath Yatra: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆಯು ಸದ್ಯದಲ್ಲೇ ಜರುಗಲಿದೆ. ಈ ಯಾತ್ರೆಗೆ ಹೋಗ ಬಯಸುವವರಿಗೆ ಆನ್ಲೈನ್ ನೋಂದಣಿ ಇಂದಿನಿಂದ ಆರಂಭಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.