Amy Jackson Pregnant: ಮದುವೆಯಾದ ನಾಲ್ಕೇ ತಿಂಗಳಿಗೆ ತುಂಬು ಗರ್ಭಿಣಿಯಾಗಿರುವ ಆಮಿ, ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಆಮಿ ಅವರು 2019 ರಲ್ಲಿ ಆಂಡ್ರಿಯಾಸ್ ಎಂಬ ಮುದ್ದು ಕಂದಮ್ಮನಿಗೆ ಜನ್ಮ ನೀಡಿದ್ದರು. ಆದರೆ ಈ ಮಗುವಿನ ತಂದೆ, ಆಕೆಯ ಮಾಜಿ ಗೆಳೆಯ, ಹೋಟೆಲ್ ಉದ್ಯಮಿ ಜಾರ್ಜ್ ಪನಾಯೊಟೌ.
Amy Jackson wedding : ದಿ ವಿಲನ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸುಂದರಿ ಆಮಿ ಜಾಕ್ಸನ್ ಲೈಪ್ ಒಂಥರಾ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.. ಆಮಿ ಮಗುವಿಗೆ ಜನ್ಮ ನೀಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಲಿವುಡ್ ನಟರೊಬ್ಬರನ್ನು ಪ್ರೀತಿಸಿ ಮದುವೆಯಾದರು. ಈಗ ಆ ಫೋಟೋಗಳು ವೈರಲ್ ಆಗುತ್ತಿವೆ.
Amy Jackson Engagement: ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಲ್ಲಿ ಕೆಲಸ ಮಾಡಿರುವ ನಟಿ ಆಮಿ ಜಾಕ್ಸನ್ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ಎಂಗೇಜ್ ಆಗಿದ್ದಾರೆ. ಈ ನಟಿ ನಿಶ್ಚತಾರ್ಥವಾಗಿರುವುದಾದರೂ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Amy Jackson : ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿದೇಶಿ ಬೆಡಗಿಯ ವಿಚಿತ್ರ ಹೇರ್ಸ್ಟೈಲ್ಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ನಮ್ಮ ಚಿತ್ರರಂಗದಲ್ಲಿ ನಟನೆಗೆ ಸಂಬಂಧಿಸಿದಂತೆ ಭಾರತಕ್ಕೆ ಬಂದು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಕೆಲವು ತಾರೆಯರಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಜಾಕ್ವೆಲಿನ್ ಮುಂತಾದವರು ಆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ...
ನಟಿ ಆಮಿ ಜಾಕ್ಸನ್ ತನ್ನ 28 ನೇ ಹುಟ್ಟುಹಬ್ಬವನ್ನು ಸೀಶೆಲ್ಸ್ನಲ್ಲಿ ತನ್ನ ಪಾರ್ಟ್ನರ್ ಜಾರ್ಜ್ ಪನಾಯೊಟೌ ಮತ್ತು ಅವರ ಮಗ ಆಂಡ್ರಿಯಾಸ್ ಅವರೊಂದಿಗೆ ಆಚರಿಸುತ್ತಿದ್ದಾರೆ. ಹುಟ್ಟುಹಬ್ಬದ-ವಿಶೇಷ ರಜೆಯ ಪೋಟೋಗಳನ್ನು ಆಮಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನ ಬಾಕ್ಸ್ ಬ್ಲಾಸ್ಟರ್ ಸಿನಿಮಾ ದಿ ವಿಲನ್ ನಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ 'ದಿ ವಿಲನ್' ಸೀತೆ ಈಗ ತಾಯಿಯಾಗುವ ಸನ್ನಿಹಿತದಲ್ಲಿದ್ದಾರೆ. ಇದನ್ನು ಸ್ವತಃ ನಟಿ ಆಮಿ ಜಾಕ್ಸನ್ ಅವರೇ ತಮ್ಮ ಇನ್ಸ್ಟಾ ಗ್ರಾಂ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
2018, 2.0 ರ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ತಯಾರಕರು ದುಬೈನಲ್ಲಿ ಅಕ್ಟೋಬರ್ 27 ರಂದು ಧ್ವನಿಮುದ್ರಣವನ್ನು ಬಿಡುಗಡೆಗೊಳಿಸಿದೆ. ಈ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಯೋ ಬಿಡುಗಡೆಯಾದ ಮೊದಲ ನೋಟ ಪೋಸ್ಟರ್ನೊಂದಿಗೆ ಬಹಳ ನಿರೀಕ್ಷೆಗಳು ಮೂಡಿವೆ. ಆದರೆ ಚಿತ್ರವು ಜನವರಿ 25, 2018 ರಂದು ಚಿತ್ರಮಂದಿರಗಳನ್ನು ಬಿಡುಗಡೆಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.