Anger management tips : ಕೋಪ... ಎಲ್ಲರಲ್ಲಿ ಇರುವ ಸಾಮಾನ್ಯ ಭಾವನೆ. ಸಂತೋಷ, ಆತಂಕ ಮತ್ತು ದುಃಖದಂತೆಯೇ, ಕೋಪವು ಮಾನವನ ಭಾವನೆಗಳಲ್ಲಿ ಒಂದಾಗಿದೆ. ನಮಗೆ ಇಷ್ಟವಿಲ್ಲದ ಸಂಗತಿಗಳು ಸಂಭವಿಸಿದರೆ, ನಮಗೆ ಇಷ್ಟವಾದವುಗಳು ನಡೆಯದಿದ್ದರೆ ಅಥವಾ ಯಾರಾದರೂ ನಮಗೆ ತೊಂದರೆ ನೀಡಿದರೆ, ನಮಗೆ ತಕ್ಷಣ ಕೋಪ ಬರುತ್ತದೆ... ಕೋಪ ಮನುಷ್ಯನ ಶತ್ರು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.
ಕೋಪ ನಿರ್ವಹಣೆ ಸಲಹೆಗಳು: ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವನೆ ಹೊಂದಿರುತ್ತಾರೆ, ಆದ್ದರಿಂದ ಅವರು ಕೋಪಗೊಳ್ಳಬಹುದು. ಆದರೆ ನೀವು ಕೆಲವು ಸಿಂಪಲ್ ಸಲಹೆ ಪಾಲಿಸಿದ್ರೆ ಈ ಕೋಪವು ನಿಯಂತ್ರಣದಲ್ಲಿರುತ್ತದೆ.
Anger Management Therapy - ಕೆಲವು ಜನರಿಗೆ ಮೂಗಿನ ಮೇಲೆ ಕೋಪವಿರುತ್ತದೆ. ಅಂದರೆ ಅವರು ಪ್ರತಿ ಸಣ್ಣ ಪುಟ್ಟ ವಿಷಯಕ್ಕೂ ಕೂಡ ಮುನಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಕೆಲವು ಟಿಪ್ಸ್ ಗಳನ್ನೂ ಪ್ರಯತ್ನಿಸುವ ಮೂಲಕ ತಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಬೇಕು (Anger Management Tips). ಇದನ್ನು ಕೋಪ ನಿರ್ವಹಣೆ ಚಿಕಿತ್ಸೆ (Anger Management Therapy) ಎಂದೂ ಕೂಡ ಕರೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.