ತಾಯಿ ಮಗುವನ್ನು ಆಟೋದಿಂದ ಇಳಿಸಿದವನಿಗೆ ಶಾಕ್
ಹೆಚ್ಚಿನ ದುಡ್ಡಿಗಾಗಿ ನಡುರಸ್ತೆಯಲ್ಲಿ ಇಳಿಸಿದ್ದ ಚಾಲಕ
ಘಟನೆ ಸಂಬಂಧ ಆಟೋ ಚಾಲಕನಿಗೆ ₹1500 ದಂಡ
ಆಟೋ ಚಾಲಕನ ಕರೆಸಿ ದಂಡ ವಿಧಿಸಿದ ಸಂಚಾರಿ ಪೊಲೀಸರು
ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
Viral News: ಆಟೋದಲ್ಲಿ ಹೋಗಿ ಕಿರಿಕ್ ಮಾಡಿಕೊಂಡ ಸೀರಿಯಲ್ ನಟಿ ಪದ್ಮಿನಿ, ನಡು ರಸ್ತೆಯಲ್ಲೇ ಆಟೋ ಚಾಲಕನೊಂದಿಗೆ ಜಗಳವಾಡಿ ತಾವು ಪ್ರಯಾಣಿಸಿದ್ದ ಆಟೋ ಬಾಡಿಗೆ (437ರೂ.) ನೀಡದೆ ಆಟೋ ಡ್ರೈವರ್ ಆಸಭ್ಯವಾಗಿ ವರ್ತಿಸಿದ್ದಾನೆಂದು ಓಲಾದಲ್ಲಿ ದೂರು ದಾಖಲಿಸಿದ್ದರು.
ಕೆಲವು ಆಟೋ ಚಾಲಕರು ಮೀಟರ್ ಹಾಕದೇ ಜನರ ಬಳಿ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನು ಕೆಲವು ಆಟೋ ಚಾಲಕರು ದುರ್ವರ್ತನೆ ಮತ್ತು ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿ ಕಿರಿಕಿರಿಮಾಡುತ್ತಾರೆ. ಇಂಥವರ ವಿರುದ್ಧ ದೂರು ನೀಡಲು ಆಟೋ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.
ರ್ಯಾಪಿಡೋ ವಿರುದ್ಧ ಸಿಡಿದೆದ್ದ ಬೆಂಗಳೂರು ಸಾರಥಿಗಳು. ಸಿಎಂ ಮನೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು. ಮುಷ್ಕರ ನಿರತ ಸಾರಥಿಗಳನ್ನು ವಶಕ್ಕೆ ಪಡೆದ ಖಾಕಿ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಾಲಕರು ಅರೆಸ್ಟ್. ರ್ಯಾಲಿ ಆರಂಭಕ್ಕೂ ಮೊದಲೇ ವಶಕ್ಕೆ ಪಡೆದ ಪೊಲೀಸರು.
ತಮ್ಮ ಬ್ಯಾಗನ್ನು ಆಟೋದಲ್ಲೇ ಇರಿಸಿ ಪಾರ್ಕಿಂಗ್ ಸ್ಥಳದಲ್ಲೇ ಸ್ವಲ್ಪ ಸಮಯ ಕಾಯುವಂತೆ ಆಟೋ ಚಾಲಕ ರಂಗಸ್ವಾಮಿಗೆ ತಿಳಿಸಿದ್ದರು. ಆದರೆ ಖತರ್ನಾಕ್ ಬುದ್ದಿ ತೋರಿದ್ದ ರಂಗಸ್ವಾಮಿಯು , ಪ್ರಯಾಣಿಕನ ಬ್ಯಾಗಿನಲ್ಲಿದ್ದ ಲಕ್ಷ ಅಧಿಕ ಹಣವನ್ನು ಗಮನಿಸಿದ್ದನು.
ಪ್ರಯಾಣಿಕ ಮತ್ತು ಆಟೋರಿಕ್ಷಾ ಚಾಲಕನ ನಡುವಿನ ಸಂಭಾಷಣೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಘಟನೆ ಬಗ್ಗೆ ಪ್ರಯಾಣಿಕ ಜೂನ್ 8 ರಂದು @kulbworks ಎಂಬ ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದಿನ ಶುಲ್ಕಕ್ಕೆ ಹೋಲಿಸಿದರೆ ಈಗ ಆಟೋ ನೋಂದಣಿ ಶುಲ್ಕವನ್ನು ಅರ್ಧಕ್ಕಿಂತಲೂ ಕಡಿಮೆ ಮಾಡಲಾಗಿದೆ. ಈ ಮೊದಲು ಆಟೋ ನೋಂದಣಿಗಾಗಿ ಚಾಲಕರು 1000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು, ಆದರೆ ಈಗ ಈ ಮೊತ್ತವನ್ನು ಕೇವಲ 300 ರೂಪಾಯಿಗೆ ಇಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.