Baby Shamili: ಬೇಬಿ ಶಾಮಿಲಿ... ಈ ಹೆಸರು ಕೇಳದವರುಂಟೇ? ಅಂದು ಬಾಲ ಕಲಾವಿದೆಯಾಗಿ ನಟಿಸಿ ಅದೆಷ್ಟೋ ಹಿಟ್ ಸಿನಿಮಾಗಳನ್ನು ನೀಡಿದವರು. ಆದರೆ ಇಂದು ಆಕೆಯ ಸುಳಿವೇ ಇಲ್ಲದಂತಾಗಿದೆ. ಅಷ್ಟಕ್ಕೂ ಆ ನಟಿ ಎಲ್ಲಿದ್ದಾರೆ? ಮದುವೆಯಾಗಿದ್ಯಾ? ಈಗ ಆಕೆಯ ವಯಸ್ಸೆಷ್ಟು? ಎಂಬೆಲ್ಲಾ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
Shalini Ajith: ಒಂದು ಕಾಲದಲ್ಲಿ ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ. ಈ ಪುಟ್ಟ ಮಗುವಿನ ನಟನೆ ನೋಡಲೆಂದೇ ಥಿಯೇಟರ್ʼಗೆ ಜನ ಬರುತ್ತಿದ್ದ ಕಾಲವಿತ್ತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಶಾಮಿಲಿ ಅತ್ಯುತ್ತಮ ಬಾಲಕಲಾವಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.
Baby Shamili Then and Now: ಜಗತ್ತು ಸಂಪೂರ್ಣವಾಗಿ ತಿಳಿದಿಲ್ಲದ ವಯಸ್ಸಿನಲ್ಲಿಯೂ ಅದೆಷ್ಟೋ ಅಭಿಮಾನಿಗಳನ್ನು ಮನಗೆದ್ದಿದ್ದು ಸುಳ್ಳಲ್ಲ. ಆಗ ಬೇಬಿ ಶಾಮಿಲಿಗೆ ವಿಶಿಷ್ಟವಾದ ಐಡೆಂಟಿಟಿ ಇತ್ತು. ಆ ಮಗುವಿನ ಅಭಿನಯ ನೋಡಲು ಜನ ಥಿಯೇಟರ್ʼಗಳಿಗೆ ಬರುತ್ತಿದ್ದರು.
Baby Shamili: 90ರ ದಶಕದಲ್ಲಿ ಬಾಲನಟಿಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಸ್ಯಾಂಡಲ್ವುಡ್’ನ ಹಿಟ್ ಸಿನಿಮಾಗಳಲ್ಲಿ ನಟಿಸಿದ ಈ ನಟಿ ಈಗೇನು ಮಾಡುತ್ತಿದ್ದಾರೆ? ಅವರ ವಯಸ್ಸೆಷ್ಟು? ಎಲ್ಲಿದ್ದಾರೆ? ಎಂಬೆಲ್ಲಾ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.