ದುರಸ್ತಿಯಾಗಿರುವ ಏರ್ಕ್ರಾಫ್ಟ್ ಗಳನ್ನು ಕೂಡಲೇ ಸರಿಪಡಿಸಿ ಒಟ್ಟು 6 ಏರ್ ಕ್ರಾಫ್ಟ್ಗಳ ಹಾರಾಟಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೀರು ತುಂಬಿದ್ದ ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ
ಹಾಗೂ ತಿನ್ನಲು ಬಂದಿದ್ದ ಮೂವರ ತಲೆಮೇಲೆ ಬಿದ್ದ ಸಿಂಟ್ಯಾಕ್ಸ್.
ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವು
ಭಾರತದ ಮೊದಲ ವಿದ್ಯುತ್ಚಾಲಿತ ಮೋಟರ್ಸೈಕಲ್ ತಯಾರಿಕಾ ಕಂಪನಿ ಟಾರ್ಕ್ ಮೋಟರ್ಸ್, ಬೆಂಗಳೂರಿನಲ್ಲಿ ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸುವ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.
ಜಯನಗರದ 5 ನೇ ಬ್ಲಾಕ್ನಲ್ಲಿರುವ ಈ 3S ಸೌಲಭ್ಯವು ಬ್ರ್ಯಾಂಡ್ನ ಕ್ರೇಟಸ್–ಆರ್(KRATOS-R) ಮೋಟರ್ಸೈಕಲ್ಗೆ ನೆಲೆಯಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಮಾರಾಟ ಮತ್ತು ಮಾರಾಟದ ನಂತರದ ಸರ್ವೀಸ್ಗಳನ್ನು ನೀಡಲಿದೆ.
ಇದನ್ನೂ ಓದಿ: ನೀವು ಊಟದ ನಂತರ ಏಲಕ್ಕಿ ತಿಂತೀರಾ..! ತಪ್ಪದೇ ಈ ವಿಚಾರ ತಿಳಿದುಕೊಳ್ಳಿ
ಬೆಂಗಳೂರಲ್ಲಿ ಮಾಜಿ ಸಿಎಂ ಬೊಮ್ಮಾಯಿ ಸ್ಫೋಟಕ ಹೇಳಿಕೆ ವಿದ್ಯಾರ್ಥಿನಿಯ ವಿಡಿಯೋ ಮಾಡಿರೋದು ಹೇಯ ಕೃತ್ಯ ತನಿಖೆ ನಡೆಸುತ್ತಿರುವ ಪೊಲೀಸರು ಒತ್ತಡಕ್ಕೆ ಕೆಲಸ ಮಾಡ್ತಿದಾರೆ ಪೊಲೀಸರು ಏನೂ ಆಗಿಲ್ಲ ಅಂತಿದಾರೆ, ಇದು ಖಂಡನೀಯ
ಅಂದೊಂದಿತ್ತು ಕಾಲ ಜನ ನಾಯಿ ಬೆಕ್ಕು ಸಾಕಿ ಫೋಟೋ ಹೊಡೆದು ಸ್ಟೇಟಸ್ ಹಾಕ್ತಾ ಇದ್ರು. ಈಗ ಹೆಬ್ಬಾವಿನ ಜೊತೆ ಮುದ್ದು ಮಾಡ್ತಾ ಪ್ರೀತಿಯಿಂದ ಅದನ್ನ ಸಾಕಲು ಶುರು ಮಾಡಿದ್ದಾರಂತೆ, ಜಾಸ್ತಿ ಈಗ ಈ ಪೈಥಾನ್ ಗೆ ಬೇಡಿಕೆಯಂತೆ.. ಅಷ್ಟಕ್ಕೂ ಇದು ನಾವು ಹೇಳ್ತಾ ಇಲ್ಲ, ಈ ಬಗ್ಗೆ ಅನಿಮಲ್ ಶಾಪ್ ಓನರ್ ಸೈಯ್ಯದ್ ಏನ್ ಹೇಳಿದ್ದಾರೆ ಗೊತ್ತಾ...
Basavaraja Bommai: ಕಳೆದ ಎರಡು ತಿಂಗಳಿಂದ ಬೆಂಗಳೂರಿನ ಕ್ರೈಮ್ ಹೆಚ್ಚಾಗುತ್ತಿದೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾಧ ನಿಯಂತ್ರಣ ಕೈ ತಪ್ಪುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.