Bathing tips : ಆಧುನಿಕ ಜೀವನದಲ್ಲಿ ನಾವು ತಿನ್ನುವ ಆಹಾರದ ಮೇಲೆ ಕೇಂದ್ರೀಕರಿಸುತ್ತೇವೆ.. ಸ್ನಾನ ಮಾಡುವುದು ಹೇಗೆ ಮತ್ತು ಯಾವಾಗ ಮಾಡಬೇಕು ಎಂಬಂತಹ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಕೆಲಸಗಳನ್ನು ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ ದೇಹವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Bathing Tips: ಸ್ನಾನ ಮಾಡುವುದರಿದ ದೇಹಕ್ಕೆ ಹೊಸ ಉತ್ಸಾಹ ದೊರೆತಂತಾಗುತ್ತದೆ. ಆದರೆ, ನೀವು ಸ್ನಾನ ಮಾಡುವಾದ ದೇಹದ ಈ ಪ್ರಮುಖ ಭಾಗಕ್ಕೆ ಮೊದಲು ನೀರು ಹಾಕುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
Bathing Tips: ಬೇಸಿಗೆ ಕಾಲದಲ್ಲಿ ಎಷ್ಟು ಬಾರಿ ಸ್ನಾನ ಮಾಡಿದರೂ ಸಹ ಅತಿಯಾದ ಬೆವರುವಿಕೆಯಿಂದಾಗಿ ತಾಜಾತನ ಇರುವುದೇ ಇಲ್ಲ. ಆದರೆ, ನೀವು ಸ್ನಾನ ಮಾಡುವ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ದಿನವಿಡೀ ಫ್ರೆಶ್ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸ್ನಾನ ಮಾಡುವ ನೀರಿನಲ್ಲಿ ಕೆಲವು ವಿಶೇಷ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಆರ್ಥಿಕ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು ಎನ್ನಲಾಗುತ್ತದೆ.
Bathing Tips: ಸ್ನಾನ ಮಾಡುವುದರಿಂದ ದೇಹದ ಕೊಳೆ ಹೋಗುವುದು ಮಾತ್ರವಲ್ಲ, ಇದು ಆಯಾಸವನ್ನು ಹೋಗಲಾಡಿಸಿ ಒಂದು ರೀತಿಯ ತಾಜಾತನವನ್ನು ನೀಡುತ್ತದೆ. ಆದರೆ, ಸ್ನಾನದ ಬಳಿಕ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಅದರಲ್ಲೂ ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
Health Tips : ದಿನಚರಿಯಲ್ಲಿ ಅನೇಕ ಬಾರಿ, ಯಾವುದೇ ಕೆಲಸ ಮಾಡುವಾಗ ನಮಗೆ ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳು ಮುಂದೆ ತೊಂದರೆಗೆ ಕಾರಣವಾಗುತ್ತವೆ. ಅಂತೆಯೇ, ಜನರು ಸ್ನಾನ ಮಾಡುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ.
Wrapping Towel Around The Body: ಇನ್ನು ಟವೆಲ್ ನ್ನು ಕೂದಲು ಮತ್ತು ದೇಹವನ್ನು ಒರೆಸಲು ಬಳಸಲಾಗುತ್ತದೆ. ಆದರೆ ಟವೆಲ್ಗಳನ್ನು ದೇಹಕ್ಕೆ ಸುತ್ತುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ಅವುಗಳನ್ನು ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗುತ್ತದೆ.
Bathing Tips For Freshness: ಸ್ನಾನವು ನಮ್ಮ ದೈನಂದಿನ ಚಟುವಟಿಕೆಯ ಭಾಗವಾಗಿದೆ. ದೇಹದ ಸ್ವಚ್ಛತೆ ಮತ್ತು ತಾಜಾತನವನ್ನು ಪಡೆಯಲು ಪ್ರತಿಯೊಬ್ಬರೂ ಸಹ ಸ್ನಾನ ಮಾಡುತ್ತಾರೆ. ಪ್ರತೀ ದಿನ ಸ್ನಾನ ಮಾಡಿದರೆ ಕೊಳೆಯಿಂದ ಉಂಟಾಗುವ ಕಾಯಿಲೆಗಳನ್ನು ತಪ್ಪಿಸಬಹುದು ಮತ್ತು ಉಲ್ಲಾಸವನ್ನು ಅನುಭವಿಸಬಹುದು. ಇನ್ನು ಪ್ರತಿಯೊಬ್ಬರ ಸ್ನಾನದ ವಿಧಾನಗಳು ವಿಭಿನ್ನವಾಗಿರುತ್ತದೆ. ಕೆಲವರು ಬಕೆಟ್ನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡುತ್ತಾರೆ, ಕೆಲವರು ಶವರ್ಮೂಲಕ ಸ್ನಾನ ಮಾಡುತ್ತಾರೆ, ಮತ್ತೂ ಕೆಲವರು ಸ್ನಾನದ ತೊಟ್ಟಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇನ್ನು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿದರೆ, ದಿನವಿಡೀ ತಾಜಾತನದ ಭಾವನೆ ಇರುತ್ತದೆ.
ನಾವೆಲ್ಲರೂ ಸುಂದರವಾಗಿ ಕಾಣಲು ಬಯಸುತ್ತೇವೆ ಇದರಲ್ಲಿ ನಮ್ಮ ಚರ್ಮ ಮತ್ತು ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸ್ನಾನ ಮಾಡುವಾಗ ನಾವು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದು ಹಾನಿಯನ್ನುಂಟುಮಾಡುತ್ತದೆ. ಹಾಗಿದ್ರೆ, ಸ್ನಾನದ ನಂತರ ನಾವು ಮಾಡುವ ತಪ್ಪುಗಳು ಯಾವವು ಇಲ್ಲಿದೆ ನೋಡಿ..
ನಾವೆಲ್ಲರೂ ಸುಂದರವಾಗಿ ಕಾಣಲು ಬಯಸುತ್ತೇವೆ ಇದರಲ್ಲಿ ನಮ್ಮ ಚರ್ಮ ಮತ್ತು ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸ್ನಾನ ಮಾಡುವಾಗ ನಾವು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದು ಹಾನಿಯನ್ನುಂಟುಮಾಡುತ್ತದೆ. ಹಾಗಿದ್ರೆ, ಸ್ನಾನದ ನಂತರ ನಾವು ಮಾಡುವ ತಪ್ಪುಗಳು ಯಾವವು ಇಲ್ಲಿದೆ ನೋಡಿ..
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿಯಾಗಿದೆ. ಚಳಿಗಾಲದಲ್ಲಿಯೂ ಅನೇಕ ಜನರು ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅವರಲ್ಲಿ ಹಲವರು ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ತಲೆಗೆ ನೇರವಾಗಿ ನೀರು ಸುರಿಯುತ್ತಾರೆ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಬ್ರೈನ್ ಸ್ಟ್ರೋಕ್ ಬರುವ ಅಪಾಯ ಹೆಚ್ಚು.
Bathing with Salt Water Benefit: ಸಾಮಾನ್ಯವಾಗಿ ನಾವು ಹಲ್ಲು ನೋವಿನಿಂದ ತಕ್ಷಣದ ಪರಿಹಾರ ಪಡೆಯಲು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
Bathing Tips - ನಿಮಗೂ ಇದುವರೆಗೆ ಈ ಸಂಗತಿಗಳ ಬಗ್ಗೆ ತಿಳಿದಿಲ್ಲ ಎಂದಾದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿಮಗೆ ಸರಿಯಾದ ವಿಧಾನಗಳು ಮತ್ತು ಸಂಗತಿಗಳ ಕುರಿತು ಮಾಹಿತಿ ನೀಡಲಿದ್ದೇವೆ.
Bathing Tips: ಚರ್ಮದ ಹಲವು ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಅರಿಶಿನ ನೀರು ನಿಮಗೆ ತುಂಬಾ ಉಪಯುಕ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನ ಸೇರಿಸಿ, ಅದರೊಂದಿಗೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ತ್ವಚೆಯು ಹೊಳೆಯುವಂತೆ ಮಾಡಬಹುದು.
ಸ್ನಾನ ಮಾಡುವಾಗ ಇಂತಹ ಕೆಲವು ವಸ್ತುಗಳನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿದರೆ. ನಿಮ್ಮ ಕೆಟ್ಟ ಸಮಯವನ್ನ ಹೋಗಲಾಡಿಸುವುದು ಮಾತ್ರವಲ್ಲದೆ ದೈಹಿಕ ಶಕ್ತಿ ಮತ್ತು ಹಣವೂ ಸಮಸ್ಯೆಗೆ ಕೂಡ ಪರಿಹಾರ ಸಿಗಲಿದೆ. ಆ ವಿಷಯಗಳ ಬಗ್ಗೆ ತಿಳಿದುಕೊಳ್ಳಿ...
ಸ್ನಾನ ಮಾಡುವುದರಿಂದ ದೇಹದ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವುದು ಮಾತ್ರವಲ್ಲ, ವ್ಯಕ್ತಿಯು ಉಲ್ಲಾಸವನ್ನು ಅನುಭವಿಸುತ್ತಾನೆ. ಆಯುರ್ವೇದದಲ್ಲಿ ಸ್ನಾನ ಬಹಳ ಮುಖ್ಯ ಎಂದು ವಿವರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.