Samyuktha Hegde Near Beach: ಚಂದನವನದ ಹಾಟ್ ಆಂಡ್ ಬೋಲ್ಡ್ ಸುಂದರಿ ಸಂಯುಕ್ತಾ ಹೆಗ್ಡೆ, ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಜನಪ್ರಿಯತೆ ಪಡೆದ ನಟಿ, ಇದೀಗ ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ವೆಕೇಷನ್ ಎಂಜಾಯ್ ಮಾಡಲು ಸಮುದ್ರದ ಹತ್ತಿರ ಹೋಗಿದ್ದಾರೆ.
Best beaches of India: ನೈಸರ್ಗಿಕ ಸೌಂದರ್ಯ, ಅತ್ಯಾಕರ್ಷಕ ಚಟುವಟಿಕೆಗಳು ಮತ್ತು ಉತ್ತಮ ವಸತಿ ಆಯ್ಕೆಗಳೊಂದಿಗೆ ಮಾಲ್ಡೀವ್ಸ್ ವಿಶ್ವವಿಖ್ಯಾತಿ ಪಡೆದಿವೆ. ಆದರೆ ಇದಕ್ಕೂ ಮಿಂಚಿದ ಪ್ರಕೃತಿ ಸೌಂದರ್ಯವುಳ್ಳ ಬೀಚ್’ಗಳು ಭಾರತದಲ್ಲಿವೆ. ಈ 5 ಬೀಚ್’ಗಳಿಗೆ ನೀವು ಕೂಡ ಭೇಟಿ ನೀಡಬಹುದು.
Viral Video : ಎರಡು ಉಡಗಳು ಸಮುದ್ರತೀರದಲ್ಲಿ ಎರಡು ಕಾಲುಗಳ ಮೇಲೆ ನಿಂತು ಪರಸ್ಪರ ತಬ್ಬಿಕೊಳ್ಳುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ದಡದಲ್ಲಿ ಮಿನುಗುವ ಅಲೆಗಳ ನಡುವೆ ಮುದ್ದಾದ ಕ್ಷಣವನ್ನು ಸೆರೆಹಿಡಿಯಲಾಗಿದೆ.
ಮಲ್ಪೆಯ ತೇಲು ಸೇತುವೆ ಎರಡೇ ದಿನಕ್ಕೆ ಢಮಾರ್ .. ಮಲ್ಪೆಯಲ್ಲಿ 80 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ ತೇಲು ಸೇತುವೆ ಕೇವಲ ಎರಡೇ ದಿನಕ್ಕೆ ಢಮಾರ್ ಆಗಿದ್ದು ಜನ ಬಿಜೆಪಿ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತಕ್ಕೂ ಹಿಡಿಶಾಪ ಹಾಕ್ತಿದ್ದಾರೆ.
ಉಡುಪಿ ಮಲ್ಪೆ ಬೀಚ್ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿರುವ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಮಲ್ಪೆ ಬೀಚಿನಲ್ಲಿ ಈ ತೇಲುವ ಸೇತುವೆ ನಿರ್ಮಾಣವಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.