French Fries: ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್ ಪ್ರೈಸ್, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಯುರೋಪಿಯನ್ ಯೂನಿಯನ್ ಜನವರಿ-ಅಕ್ಟೋಬರ್ ನಡುವೆ ರಷ್ಯಾದ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಆಮದುಗಳಲ್ಲಿ ಶೇಕಡಾ 42 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
Coronavirus Latest Case: ಬೆಲ್ಜಿಯಂನ (Belgium) ಮಹಿಳೆಯೊಬ್ಬರು ಏಕಕಾಲಕ್ಕೆ ಕರೋನಾದ ಆಲ್ಫಾ ಮತ್ತು ಬೀಟಾ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾರೆ. ಮಹಿಳೆಗೆ ಕರೋನಾ ಲಸಿಕೆ ಸಿಗದ ಕಾರಣ ಆಕೆಯ ಸ್ಥಿತಿ ತೀರಾ ಹದಗೆಟ್ಟಿತು ಮತ್ತು ಮಹಿಳೆ ಮರಣಹೊಂದಿದ್ದಾಳೆ. ಡಬಲ್ ರೂಪಾಂತರದಿಂದ ಸೋಂಕಿಗೆ ಒಳಗಾಗುವ ಈ ಪ್ರಕರಣ ತಜ್ಞರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಕೊರೊನಾ ವೈರಸ್ ನಿಂದಾಗಿ ಮುಂದೂಡಲ್ಪಟ್ಟಿರುವ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ಗೆ ತೆರಳುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.