Uric Acid Control Home Remedies: ಕಿಡ್ನಿ ಸ್ಟೋನ್ ಕೂಡ ಪುಡಿ ಮಾಡುವ ಅದ್ಭುತ ಹಣ್ಣು ಇದಾಗಿದೆ. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಯೂರಿಕ್ ಆಸಿಡ್ಡ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುವುದು.
Bathing Tips For Freshness: ಸ್ನಾನವು ನಮ್ಮ ದೈನಂದಿನ ಚಟುವಟಿಕೆಯ ಭಾಗವಾಗಿದೆ. ದೇಹದ ಸ್ವಚ್ಛತೆ ಮತ್ತು ತಾಜಾತನವನ್ನು ಪಡೆಯಲು ಪ್ರತಿಯೊಬ್ಬರೂ ಸಹ ಸ್ನಾನ ಮಾಡುತ್ತಾರೆ. ಪ್ರತೀ ದಿನ ಸ್ನಾನ ಮಾಡಿದರೆ ಕೊಳೆಯಿಂದ ಉಂಟಾಗುವ ಕಾಯಿಲೆಗಳನ್ನು ತಪ್ಪಿಸಬಹುದು ಮತ್ತು ಉಲ್ಲಾಸವನ್ನು ಅನುಭವಿಸಬಹುದು. ಇನ್ನು ಪ್ರತಿಯೊಬ್ಬರ ಸ್ನಾನದ ವಿಧಾನಗಳು ವಿಭಿನ್ನವಾಗಿರುತ್ತದೆ. ಕೆಲವರು ಬಕೆಟ್ನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡುತ್ತಾರೆ, ಕೆಲವರು ಶವರ್ಮೂಲಕ ಸ್ನಾನ ಮಾಡುತ್ತಾರೆ, ಮತ್ತೂ ಕೆಲವರು ಸ್ನಾನದ ತೊಟ್ಟಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇನ್ನು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿದರೆ, ದಿನವಿಡೀ ತಾಜಾತನದ ಭಾವನೆ ಇರುತ್ತದೆ.
Benefits Of Lemon: ನಿಂಬೆ ರುಚಿಯಲ್ಲಿ ಹುಳಿಯಾಗಿದ್ದರೂ, ನಿಂಬೆಯ ಪ್ರಯೋಜನಗಳು ಹಲವು. ಈ ಲೇಖನದಲ್ಲಿ ನಿಂಬೆಹಣ್ಣಿನ ಪ್ರಯೋಜನಗಳು ಮತ್ತು ಅದನ್ನು ಸೇವಿಸುವ ವಿಧಾನ ಬಗ್ಗೆ ತಿಳಿಯೋಣ...
ಆಯುರ್ವೇದದಲ್ಲಿ ನಿಂಬೆಗೆ ವಿಶೇಷ ಪ್ರಾಮುಖ್ಯತೆ ಇದೆ. ನಿಂಬೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಬಹಳಷ್ಟು ಜನ ಬೆಳಗ್ಗೆ ಎದ್ದ ಕೂಡಲೇ ನಿಂಬುಪಾನಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಮಿತಿ ಮೀರಿದ ಸೇವನೆಯಿಂದ ಲಿಂಬೆ ದೇಹಕ್ಕೆ ಹಾನಿ ಉಂಟು ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.