ಅತ್ಯುತ್ತಮ ಮೈಲೇಜ್ ಕಾರು: ಈ ಕಾರು ಭಾರತದಲ್ಲಿ 20 ವರ್ಷಗಳಿಂದಲೂ ಇದೆ. ಈ ಕಾರಿನ ಮೈಲೇಜ್ ಅತ್ಯುತ್ತಮವಾಗಿದೆ, ಸಾಕಷ್ಟು ಸ್ಥಳಾವಕಾಶವಿದೆ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ ಬೆಲೆ ಕೂಡ ತುಂಬಾ ಕಡಿಮೆಯಾಗಿದೆ. ಇದಕ್ಕಾಗಿಯೇ ಈ ಕಾರು ದೇಶದಲ್ಲಿ ಪ್ಯಾಮಿಲಿ ಕಾರು ಎನಿಸಿಕೊಂಡಿದೆ.
Tata Altroz Sunroof: ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೊಜ್ ಹ್ಯಾಚ್ ಬ್ಯಾಕ್ ಮಾದರಿ ಶ್ರೇಣಿಯಲ್ಲಿ ಸನ್ ರೂಫ್ ಅನ್ನು ಪರಿಚಯಿಸಿದ್ದಾರೆ. ಇದು ಸನ್ ರೂಫ್ ಹೊಂದಿರುವ ಭಾರತದಲ್ಲಿನ ಅತ್ಯಂತ ಅಗ್ಗದ ಕಾರಾಗಿದೆ. ಟಾಟಾ ಆಲ್ಟ್ರೋಜ್ನ ಸನ್ರೂಫ್ ರೂಪಾಂತರಗಳ ಬೆಲೆಗಳು ರೂ.7.90 ಲಕ್ಷದಿಂದ ರೂ.10.55 ಲಕ್ಷದವರೆಗೆ ಇರುತ್ತದೆ.
Affordable SUV in India: ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.
Best Mileage Car: ಈ ಎಲ್ಲಾ ಚಿಂತೆಗೆ ಫುಲ್ ಸ್ಟಾಪ್ ಇಡುತ್ತೆ ಈ ಕಾರುಗಳು. ಉತ್ತಮ ಮೈಲೇಜ್ ನೀಡುವ 7-ಸೀಟರ್ ಕಾರುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತೋರಿಸಲಿದ್ದೇವೆ. ಈ ಕಾರುಗಳಲ್ಲಿ, ನೀವು ಇಂಧನದ ಬಗ್ಗೆ ಚಿಂತಿಸದೆ ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣವನ್ನು ಮಾಡಬಹುದು.
Cheapest Best Mileage Cars: 7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟಗೊಳ್ಳುವ ಮತ್ತು ಅತ್ಯಧಿಕ ಮೈಲೆಜ್ ನೀಡುವ 4 ಕಾರುಗಳ ಪಟ್ಟಿಯನ್ನು ನಾವು ನಿಮಗಾಗಿ ತಂದಿದ್ದೇವೆ, ಪ್ರಸ್ತುತ ಇವು ಮೈಲೇಜ್ ವಿಷಯದಲ್ಲಿ ಅಗ್ರಸ್ಥಾನದಲ್ಲಿವೇ. ಇಲ್ಲಿ ವಿಶೇಷತೆ ಎಂದರೆ ಈ ಪಟ್ಟಿಯಲ್ಲಿ ಸಿಎನ್ ಜಿ ಕಾರುಗಳಲ್ಲದೆ ಪೆಟ್ರೋಲ್ ಕಾರು ಕೂಡ ಶಾಮೀಲಾಗಿವೆ.
Best Selling SUV: ಸಬ್ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದ ಜೊತೆಗೆ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವೆಂದರೆ ಈ ವಿಭಾಗದಲ್ಲಿ ಹ್ಯುಂಡೈನ ಕಾರೊಂದು ಟಾಪ್ ನಲ್ಲಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಕಾರುಗಳ ಪಟ್ಟಿಯನ್ನು ನೋಡೋಣ:
Mileage Car: ಭಾರತೀಯ ಕಾರು ತಯಾರಕ ಕಂಪನಿ ಮಾರುತಿ ಎರಡು ವಿಷಯಗಳಿಗೆ ಹೆಸರುವಾಸಿಯಾಗಿದೆ, ಮೊದಲನೆಯದಾಗಿ, ಮಾರುತಿ ಕಡಿಮೆ ಬೆಲೆಯ ವಾಹನಗಳ ಅತಿ ದೊಡ್ಡ ಪೋರ್ಟ್ಫೋಲಿಯೊವನ್ನು ಹೊಂದಿದೆ ಮತ್ತು ಎರಡನೆಯದಾಗಿ, ಮಾರುತಿ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ಮಾರುತಿ ಈ ಎರಡೂ ವಿಷಯಗಳಲ್ಲಿ ಪರಿಣಿತಿ ಹೊಂದಿದೆ.
Best Mileage Car In Low Price: ಕಾರು ಖರೀದಿಸುವಾಗ ಕಾರಿನ ಬೆಲೆಯ ಜೊತೆಗೆ ಅದು ಎಷ್ಟು ಮೈಲೇಜ್ ನೀಡುತ್ತದೆ ಎಂಬ ವಿಷಯವೂ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೈಗೆಟುವ ದರದಲ್ಲಿ ಅತ್ಯುತ್ತಮ ಮೈಲೇಜ್ ನೀಡುವಂತಹ ಹಲವು ಕಾರುಗಳು ಲಭ್ಯವಿದೆ. ಅಂತಹ ಕಾರಿನ ಬಗ್ಗೆ ಇಲ್ಲಿದೆ ಮಾಹಿತಿ.
Family car under 5 Lakh: ಮಾರುತಿ ಸುಜುಕಿ ಆಲ್ಟೊ ಹೆಸರಿನ ಎರಡು ಕಾರುಗಳನ್ನು ಮಾರಾಟ ಮಾಡುತ್ತದೆ, ಅವುಗಳೆಂದರೆ ಆಲ್ಟೊ 800 ಮತ್ತು ಆಲ್ಟೊ ಕೆ10. ಈ ಎರಡರಲ್ಲಿ ಆಲ್ಟೊ ಕೆ10 ಹೆಚ್ಚು ಅಪ್ಡೇಟ್ ಆಗಿದೆ. ಇದು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ ಮತ್ತು ಎಂಜಿನ್ ಕೂಡ ದೊಡ್ಡದಾಗಿದೆ.
Best Mileage Cars: ಮಾರುತಿ ಸುಜುಕಿ ಸೆಲೆರಿಯೊ ದೇಶದ ಅತ್ಯಂತ ಇಂಧನ ದಕ್ಷ ಸಿಎನ್ಜಿ ಕಾರು. ಮೈಲೇಜ್ ಅನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಅತ್ಯುತ್ತಮ ಇಂಧನ ದಕ್ಷತೆಯ ಸಿಎನ್ಜಿ ಕಾರುಗಳ ಬಗ್ಗೆ ಯೋಚಿಸಿದಾಗಲೆಲ್ಲ ಸಾಮಾನ್ಯವಾಗಿ, ಮಾರುತಿ ವ್ಯಾಗನ್ ಆರ್, ಮಾರುತಿ ಆಲ್ಟೊ, ಮಾರುತಿ ಎಸ್-ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೋ ಕಾರುಗಳ ಹೆಸರುಗಳು ಕೇಳಿಬರುತ್ತವೆ. ಆದರೆ, ಈ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರಿನ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
Maruti Celerio CNG Mileage : ಮಾರುತಿ ಸುಜುಕಿಯ ಅಧಿಕೃತ ವೆಬ್ಸೈಟ್ ಪ್ರಕಾರ, ಸೆಲೆರಿಯೊ ಸಿಎನ್ಜಿ ಆಲ್ಟೊಗಿಂತ ಸುಮಾರು 4 ಕಿಮೀ ಹೆಚ್ಚು ಮೈಲೇಜ್ ನೀಡುತ್ತದೆ. ಸೆಲೆರಿಯೊ ಮೈಲೇಜ್ 35.60 kmpg ಸಿಎನ್ ಜಿಯಾದರೆ ಆಲ್ಟೊ ಮೈಲೇಜ್ 31.59 kmpg CNG ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.