Bigg Boss OTT : ಬಿಗ್ ಬಾಸ್ ಮುಕ್ತಾಯವಾಗಿದೆ.. ಇದರ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಒಟಿಟಿಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದ ನಿರೂಪಕ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಬಿಗ್ ಅಪ್ಡೇಟ್ ಹೊರಬಿದ್ದಿದೆ..
Bigg Boss elimination: ಕನ್ನಡ ಬಿಗ್ ಬಾಸ್ನಲ್ಲಿ ಕಳೆದ ಒಂದೆರಡು ವಾರದಿಂದ ಎಲಿಮಿನೇಷನ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಕಳೆದ ದಿನವೂ ಬಿಗ್ ಬಾಸ್ನಿಂದ ಯಾರು ಹೊರ ಹೋಗ್ತಾರೆ ಎಂಬ ಕುತೂಹಲ ಎಲ್ಲರನ್ನೂ ಮನೆಮಾಡಿತ್ತು. ಆದರೆ ಆ ಪ್ರಕ್ರಿಯೆಗೆ ಟ್ವಿಸ್ಟ್ ನೀಡಲಾಗಿದೆ.
Bigg Boss Kannada First Elimination Yamuna Srinidhi: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11ರ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಶನಿವಾರದಿಂದ ಪ್ರಾರಂಭವಾಗಿದೆ. ಈ ಸೀಸನ್ನಲ್ಲಿ ಒಬ್ಬರಿಗಿಂತ ಒಬ್ಬರು ಚತುರ ಸ್ಪರ್ಧಿಗಳೇ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ಮೊದಲ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿಸರ್ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ.
Bigg Boss Kannada 11 Elimination: ಕನ್ನಡ ಬಿಗ್ಬಾಸ್ನಲ್ಲಿ ಇಂದು ಕಿಚ್ಚನ ಪಂಚಾಯ್ತಿ ನಡೆಯಲಿದೆ. ಬಿಗ್ಬಾಸ್ ಸೀಸನ್ 11ರಲ್ಲಿ ಒಬ್ಬರಿಂದ ಒಬ್ಬರು ಪಂಟರೇ ಎನ್ನುವಂತಿದ್ದಾರೆ. ಆದರೆ ಈ ಎಲ್ಲರಿಗಿಂತ ಭಾರೀ ಗಮನ ಸೆಳೆದಿದ್ದು ಲಾಯರ್ ಜಗದೀಶ್. ಇನ್ನು ಭಾನುವಾರದಂದು ಎಲಿಮಿನೇಶನ್ ಪ್ರಕ್ರಿಯೆ ಶುರುವಾಗಿದ್ದು, ಈ ಹಂತದಲ್ಲಿ ಇಬ್ಬರು ಕಂಟೆಸ್ಟೆಂಟ್ಗಳ ಮೇಲೆ ತೂಗುಗತ್ತಿ ನೇತಾಡುತ್ತಿದೆ.
EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "#ಪಾರು ಪಾರ್ವತಿ" ಚಿತ್ರದ ಶೀರ್ಷಿಕೆ ಅನಾವರಣ ಹಾಗೂ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
Sofia Hayat: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ.
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.
Bigg Boss: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಇತ್ತೀಚೆಗೆಯಷ್ಟೇ ಮುಕ್ತಾಯವಾಗಿದೆ. ಕಾರ್ತಿಕ್ ಮಹೇಶ್ ವಿಜೇತರಾದರೆ, ಡ್ರೋಣ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಪ್ರಾರಂಭವಾಗಲಿ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
Bigg Boss Kannada Season 10 Updates: 'ಬಿಗ್ ಬಾಸ್ ಕನ್ನಡ 10' ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಇಬ್ಬರು ನಟ-ನಟಿಯರು ದೊಡ್ಮನೆಯೊಳಗೆ ಎಂಟ್ರಿಕೊಟ್ಟಿದ್ದು, ಇವರೇನು ವೈಲ್ಡ್ ಎಂಟ್ರಿಯೇ ಎಂಬ ಪ್ರಶ್ನೆ ಕಾಡಿದೆ.
Tukali Santosh: ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.
Sangeetha Sringeri Education: ಸಂಗೀತಾ, ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿಗಳಲ್ಲಿ ಒಬ್ಬರು, ಇನ್ನು ಇವರು ನಟನೆಗೆ ಬರುವ ಮುನ್ನ ಕರ್ಮ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದರು.
Bigg Boss Kannada: ಬಿಗ್ ಬಾಸ್ ಶೋನಿಂದ ಬಂದ ಸಿರಿ, ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನಾನು ಮನೆಯೊಳಗೆ ಡಿಪ್ಲೊಮಾಟಿಕ್ ಆಗಿದ್ದೆ. ನಾನು ಇರೋದೆ ಹೀಗೆ ಎಂದು ಹೇಳಿದ್ದರು. ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಒಂದೇ ಒಂದು ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳದೆ, ಕಲ್ಮಶ ರಹಿತವಾಗಿ ಬದುಕುತ್ತಿರುವವರು ಸಿರಿ.
Sangeetha Sringeri Fitness: ಬಿಗ್ ಬಾಸ್ ಕನ್ನಡದಲ್ಲಿ ಸಂಗೀತಾ ಶೃಂಗೇರಿ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಆಟ, ಮನೆ ವಿಚಾರ, ಚರ್ಚೆ ಎಲ್ಲೆಡೆಯೂ ತನ್ನ ಇರುವಿಕೆಯನ್ನು ತೋರಿಸುತ್ತಿರುವ ಸಂಗೀತಾ ಅವರ ಫಿಟ್ನೆಸ್ ಸಖತ್ ಸುದ್ದಿಯಾಗಿದೆ.
Varthur Santhosh: ವಿನಯ್ ಗೌಡ, ತನಿಷಾ ನಡುವೆ ಗಲಾಟೆ ಶುರುವಾಗಿದ್ದು, ತಾರಕಕ್ಕೇರಿದೆ. ಈ ಎಲ್ಲದಕ್ಕೂ ಮುನ್ನ ವರ್ತೂರ್ ಸಂತೋಷ್ ಮನೆಯ ಸ್ಪರ್ಧಿಯೊಬ್ಬರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Kiccha Sudeep, Bigg Boss Kannada 10: ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಿಕೊಡಲೆಂದು ಕಿಚ್ಚ ವೇದಿಕೆಗೆ ಆಗಮಿಸಿದ್ದಾರೆ. ಆದರೆ ಕಿಚ್ಚ ಎಂಟ್ರಿ ಬಜರ್ ಆದರೂ ಕೂಡ ವಿನಯ್, ಮೈಕಲ್ ಮತ್ತು ಪ್ರತಾಪ್ ವಾಷ್ ರೂಂಗೆ ತೆರಳಿದ್ದು, ಲಿವಿಂಗ್ ಏರಿಯಾಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ, ಪ್ರತಾಪ್ ಮೈಕ್ ಕೂಡ ಧರಿಸದೆ ಬಿಗ್ ಬಾಸ್ ಮನೆಯ ಮೂಲ ನಿಯಮವನ್ನೇ ಉಲ್ಲಂಘಿಸಿದ್ದರು.
Bigg Boss Mid week Elimination: ಈ ಬಾರಿ ಮೊದಲ ಸುತ್ತಿನಲ್ಲಿ 14 ಮಂದಿಗೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಲಾಗಿತ್ತು. ಆ ಬಳಿಕ ಇನ್ನೂ ಐವರಿಗೆ ವೈಲ್ಡ್ ಕಾರ್ಡ್ ಹೆಸರಿನಲ್ಲಿ ಪ್ರವೇಶ ನೀಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.