Ankita Lokhande-Vicky Jain Lip Lock: ಫ್ಯಾಮಿಲಿ ಶೋ ಆಗಿರಬೇಕಿದ್ದ ಬಿಗ್ ಬಾಸ್ ಇದೀಗ ರೊಮ್ಯಾಂಟಿಕ್ ತಾಣವಾಗುತ್ತಿದೆ ಎಂದು ಕೆಲವರು ಕಿಡಿಕಾರಿದ್ದರು. ಈ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಲಿಪ್ ಲಾಕ್ ಮಾಡಿದ್ದಾರೆ.
Bigg Boss Hindi Wild Card Entry: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಆಗಮಿಸಿದ್ದಾರೆ. ಈ ಇಬ್ಬರು ಸ್ಪರ್ಧಿಗಳು ಉತ್ತಮವಾಗಿ ಆಟವಾಡುತ್ತಿದ್ದಾರೆ. ಈ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ಸ್ಪರ್ಧಿ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ.
Vasuki Vaibhav Marriage, entertainment news in kannada: ಟಗರು ಪಲ್ಯ ಚಿತ್ರದ ಪ್ರಚಾರದ ವೇಳೆ ಈ ವಿಷಯ ಬಹಿರಂಗವಾಗಿದೆ. ಈ ಸಿನಿಮಾದಲ್ಲಿ ಮದುವೆ ಹುಡುಗನಾಗಿ ವಾಸುಕಿ ವೈಭವ್ ಅಭಿನಯಿಸಿದ್ದರು. ಇದೇ ಕಾರಣಕ್ಕೆ ಆ್ಯಂಕರ್ ಅನುಶ್ರೀ “ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು” ಎಂಬ ಪ್ರಶ್ನೆ ಕೇಳಿದ್ದರು.
Shine Shetty : ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡುತ್ತಿದ್ದ ಬೀದಿ ನಾಯಿಗೆ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಪಘಾತವಾದ ಜಾಗಕ್ಕೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಇನ್ನು ಬಿಗ್ ಬಾಸ್ ಕನ್ನಡ OTT ಯ ಚೊಚ್ಚಲ ಸೀಸನ್ ಯಶಸ್ವಿಯಾಗಿ ಮುಗಿದ ಕೆಲವೇ ದಿನಗಳ ಬಳಿಕ ಟಿವಿ ರಿಯಾಲಿಟಿ ಶೋ ಸೀಸನ್ ಪ್ರಾರಂಭವಾಗಿದೆ. 100 ದಿನಗಳ ಈ ಸೀಸನ್ ನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ನಾಲ್ವರು ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಓಟಿಟಿಯಿಂದ ನೇರ ಆಯ್ಕೆಯಾಗಿದ್ದಾರೆ.
ಕಿರುತೆರೆ ಜಗತ್ತಿನ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ 16'ಕ್ಕೆ ಸಿದ್ಧತೆಗಳು ಆರಂಭವಾಗಿದೆ. ಅಕ್ಟೋಬರ್ ಮಧ್ಯದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಬಹುದು ಎಂಬ ಸುದ್ದಿ ಹೊರ ಬರುತ್ತಿದೆ. ಈ ನಡುವೆ ಬಾಲಿವುಡ್ ಅಂಗಣದ ಬಿಗ್ ಬಾಸ್ ಸೀಸನ್ ನಲ್ಲಿ ಬರುವ ಸ್ಪರ್ಧಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಆದರೆ, ಇದುವರೆಗೆ ಯಾವುದೇ ಸ್ಪರ್ಧಿಯ ಹೆಸರಿನ ಬಗ್ಗೆ ಆಯೋಜಕರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. 'ಬಿಗ್ ಬಾಸ್ 16' ಸ್ಪರ್ಧಿಗಳ ಪಟ್ಟಿಯನ್ನು ಇಲ್ಲಿ ನೋಡಿ.
ಬಿಗ್ಬಾಸ್ ಸೀಸನ್ಗಳೆಂದರೆ ಅನೇಕರಿಗೆ ಪ್ರಿಯವಾದ ಟೆಲಿವಿಶನ್ ಶೋ. ಕನ್ನಡದಲ್ಲೂ ಪ್ರಖ್ಯಾತಿ ಪಡೆದ ಬಿಗ್ಬಾಸ್ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಬಾಲಿವುಡ್ ಅಂಗಳದ ಬಿಗ್ಬಾಸ್ನ ತಾತ್ಕಾಲಿಕ ಸ್ಪರ್ಧಿಗಳನ್ನು ಅಂದಾಜಿಸಲಾಗಿದ್ದು, ಈ ಸ್ಟಾರ್ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
6ನೇ ಸೀಸನ್ನಿನ ಬಿಗ್ ಬಾಸ್ ಶೋ ಈಗ ಅಂತಿಮ ಹಂತಕ್ಕೆ ಬಂದಿದೆ, ಮನರಂಜನೆ, ಹಾಡು, ಕುಣಿತ, ಮನೆಯೊಳಗಿನ ರಾಜಕೀಯ ಹೀಗೆ ನಾನಾ ರೀತಿಯ ವೈಶಿಷ್ಟ್ಯತೆಗಳೊಂದಿಗೆ ಬಿಗ್ ಬಾಸ್ ಪ್ರತಿಸಾರಿ ಗಮನ ಸೆಳೆಯುತ್ತದೆ.ಇಂತಹ ಬಿಗ್ ಬಾಸ್ ಮನೆಯಲ್ಲಿ ಈಗ ನವೀನ್ ಸಜ್ಜು ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.