Brain : ದೇಹ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸಬೇಕು, ಮನಸ್ಸು ಹಿಡಿತದಲ್ಲಿರಬೇಕು ಹಾಗೂ ಎಚ್ಚರ, ಏಕಾಗ್ರತೆ ಮತ್ತು ಉಲ್ಲಾಸದಿಂದರಬೇಕು ಎಂದರೆ ಮೆದುಳಿಗೆ ವಿಶ್ರಾಂತಿ ಬೇಕು. ಅದರ ಕುರಿತು ಆರು ಸಲಹೆಗಳು ಇಲ್ಲಿವೆ ಓದಿ.
Optical Illusion Find The Number: ಮೇಲಿನ ಚಿತ್ರದಲ್ಲಿ ನೀವು ಬಹಳಷ್ಟು ನಾಲ್ಕು ಸಂಖ್ಯೆಗಳನ್ನು ನೋಡಬಹುದು. ಇವುಗಳಲ್ಲಿ ನೀವು ಸಂಪೂರ್ಣವಾಗಿ ವಿಭಿನ್ನವಾದ ಒಂದು ಸಂಖ್ಯೆಯನ್ನು ಮಾತ್ರ ಕಂಡುಹಿಡಿಯಬೇಕು.
Banana Tea Benefits: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.
Health Tips: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.
Benefits of eating eggs: ಇತ್ತೀಚೆಗೆ ಮುನ್ನೆಲೆಗೆ ಬಂದ ಸಂಶೋಧನೆ ಪ್ರಕಾರ ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಎಂದು ಹೇಳಲಾಗಿದೆ. ಈ ಬಳಕ ಮೊಟ್ಟೆ ತಿಂದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
Benefits of Seeds: ಮೆದುಳು ನಮ್ಮ ದೇಹಕ್ಕೆ ಶಕ್ತಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ನಮ್ಮ ಮೆದುಳನ್ನು ನಾವು ಚೆನ್ನಾಗಿ ಪೋಷಣೆ ಮಾಡುವುದು ಅಗತ್ಯ. ನಮ್ಮ ಜೀವನಶೈಲಿ ಬದಲಾದಂತೆ ಮೆದುಳಿಗೆ ಹೆಚ್ಚಿನ ಒತ್ತಡ ಬೀಳಲು ಪ್ರಾರಂಭಿಸುತ್ತದೆ. ಕೆಲಸ, ಸಮಸ್ಯೆ, ಅಗತ್ಯತೆಗಳ ಪೂರೈಕೆಯ ಜಂಜಾಟ ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
Sleep Tight: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.
ಈ ಸಲಹೆಗಳು ನಿಮ್ಮ ಮನಸ್ಸಿನ ಆಯಾಸ ಮತ್ತು ಭಾರವನ್ನು ಹೋಗಲಾಡಿಸಲು ಉಪಯುಕ್ತವಾಗಿವೆ. ನಿಮ್ಮ ದೇಹವು ಹೇಗೆ ದಣಿದಿದೆಯೋ ಅದೇ ರೀತಿ ನಿಮ್ಮ ಮೆದುಳು ಕೂಡ ದಣಿದಿರುತ್ತದೆ. ಇದರಿಂದ ನಿಮಗೆ ಮಾನಸಿಕ ಆಯಾಸ ಉಂಟಾಗುತ್ತದೆ. ಇರದ ಪರಿಹಾರಗಳ ಬಗ್ಗೆ ತಿಳಿದುಕೊಳ್ಳಿರಿ.
ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
ಮೆದುಳು ನಮ್ಮ ದೇಹದ ಪ್ರಮುಖ ಅಂಗವಾಗಿದೆ, ಅದನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಆಗಾಗ ನಮ್ಮ ಮೆದುಳಿನ ನರಗಳಲ್ಲಿ ನೋವು ಇರುವುದನ್ನು ನೀವು ನೋಡಿರಬೇಕು. ವಾಸ್ತವವಾಗಿ ಇದಕ್ಕೆ ಹಲವು ಕಾರಣಗಳಿವೆ ಮತ್ತು ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
Amazing Facts Human Body: ಮಾನವ ದೇಹವು ವಿಶ್ವದ ಅತಿದೊಡ್ಡ ರಹಸ್ಯವಾಗಿದೆ. ಮೆದುಳಿನಿಂದ ಹಿಡಿದು ದೇಹದ ಪ್ರತಿಯೊಂದು ಭಾಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಾನವರು ಆರೋಗ್ಯವಾಗಿರಲು ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ವಿಜ್ಞಾನಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಇದರ ಹೊರತಾಗಿಯೂ, ವೈದ್ಯಕೀಯ ವಿಜ್ಞಾನ ತಜ್ಞರಿಗೆ ದೇಹವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಮಸ್ತಿಷ್ಕ, ಬ್ರೈನ್ ಎಂದೆಲ್ಲಾ ಕರೆಯಲಾಗುವ ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ನಿಮಗೆ ಗೊತ್ತಿರಬಹುದು. ನಾವು ನಮ್ಮ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಕೆ ಮಾಡುತ್ತೇವೆ ಅಂತ ಕೆಲವರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.