Brain stroke cases in India: ಭಾರತದಲ್ಲಿ ಪ್ರತಿ 1 ಲಕ್ಷ 85 ಸಾವಿರ ಬ್ರೈನ್ ಸ್ಟ್ರೋಕ್ ಪ್ರಕರಣಗಳಿವೆ. ಪ್ರತಿ 40 ಸೆಕೆಂಡ್ಗಳಿಗೆ ಒಬ್ಬ ವ್ಯಕ್ತಿಯು ಮೆದುಳಿನ ಸ್ಟ್ರೋಕ್ಗೆ ಬಲಿಯಾಗುತ್ತಿದ್ದಾನೆ. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯು ಈ ಕಾಯಿಲೆಯಿಂದ ಸಾಯುತ್ತಿದ್ದಾನೆಂದು ವರದಿಯೊಂದು ತಿಳಿಸಿದೆ.
Blood-thinning foods for heart health : ರಕ್ತ ತೆಳುವಾಗಿಸುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಆಗ ಮಾತ್ರ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್ನಂತಹ ಕಾಯಿಲೆಗಳನ್ನು ತಪ್ಪಿಸಬಹುದು. ಯಾವ ಆಹಾರಗಳು ರಕ್ತವನ್ನು ತೆಳುಗೊಳಿಸುತ್ತವೆ ಎಂಬುದನ್ನು ಕಂಡುಹಿಡಿಯೋಣ.
Winter bath side effects: ದಿನನಿತ್ಯದ ಸ್ನಾನ ಮಾಡುವುದರಿಂದ ದೇಹದಿಂದ ಉತ್ತಮ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
Brain Stroke Risk: ಅಮೇರಿಕಾದ ಔಷಧಿ ಉತ್ಪಾದಕ ಕಂಪನಿ ಫೈಜರ್ ಹಾಗೂ ಜರ್ಮನಿಯ ಅದರ ಪಾಲುದಾರ ಕಂಪನಿ ಬಯೋಎನ್ಟೆಕ್ನ ನವೀಕರಿಸಿದ ಕೋವಿಡ್ -19 ಲಸಿಕೆಯು ವಯಸ್ಸಾದವರಲ್ಲಿ ಬ್ರೈನ್ ಸ್ಟ್ರೋಕ್ ಅಪಾಯವನ್ನು ಉಂಟುಮಾಡಬಹುದು ಎಂದು ಯುಎಸ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿಯಾಗಿದೆ. ಚಳಿಗಾಲದಲ್ಲಿಯೂ ಅನೇಕ ಜನರು ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅವರಲ್ಲಿ ಹಲವರು ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ತಲೆಗೆ ನೇರವಾಗಿ ನೀರು ಸುರಿಯುತ್ತಾರೆ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಬ್ರೈನ್ ಸ್ಟ್ರೋಕ್ ಬರುವ ಅಪಾಯ ಹೆಚ್ಚು.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿಯಾಗಿದೆ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಬ್ರೈನ್ ಸ್ಟ್ರೋಕ್ ಬರುವ ಅಪಾಯ ಹೆಚ್ಚು.
Brain Stroke Increase In Covid-19 Patients: ಬ್ರೈನ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆಸ್ಪತ್ರೆಯಲ್ಲಿ ಕೊರೋನಾದಿಂದ ತೀವ್ರ ಸೋಂಕಿಗೆ ಒಳಗಾದ ಯುವಕರಲ್ಲಿ ಬ್ರೈನ್ ಸ್ಟ್ರೋಕ್ (Brain Stroke) ಪ್ರಕರಣಗಳು ಕಂಡುಬಂದಿವೆ. ಕೋವಿಡ್ನ 267 ರೋಗಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ದೃಢಪಟ್ಟಿದೆ.
ದಿನಕ್ಕೆ ಆರು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯುವ ಜನರಿಗೆ ಬುದ್ಧಿಮಾಂದ್ಯತೆ ಬರುವ ಶೇ.53 ರಷ್ಟು ಸಾಧ್ಯತೆ ಇದೆ, ಮತ್ತೆ ಪಾರ್ಶ್ವವಾಯುವ ಬರುವ ಅಪಾಯವು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
Right Procedure To Check Blood Pressure At Home: ಸಾಮಾನ್ಯವಾಗಿ, ರಕ್ತದೊತ್ತಡವನ್ನು ಪರೀಕ್ಷಿಸುವಾಗ, ಜನರು ಒಂದೇ ಕೈಯಿಂದ BP ರೀಡಿಂಗ್ ಪಡೆಯುವ ಮೂಲಕ ತಮ್ಮ ಆರೋಗ್ಯ ಮತ್ತು ಅನಾರೋಗ್ಯದ ಕುರಿತು ತಿಳಿದುಕೊಳ್ಳುತ್ತಾರೆ. ಆದರೆ ರಕ್ತದೊತ್ತಡವನ್ನು ಪರೀಕ್ಷಿಸಲು ಇದು ನಿಜವಾಗಿಯೂ ಸರಿಯಾದ ಮಾರ್ಗವೇ? ರಕ್ತದೊತ್ತಡದ ಬಗ್ಗೆ ನಡೆಸಲಾಗಿರುವ ಈ ಸಂಶೋಧನೆ ನಿಮ್ಮನ್ನೂ ಕೂಡ ಬೆಚ್ಚಿಬೀಳಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.