Budget impact on market: ಕಳೆದ 10 ವರ್ಷಗಳಲ್ಲಿ ಬಜೆಟ್ ದಿನದಂದು ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸಿತು ಗೊತ್ತಾ? ಕಳೆದ ಹತ್ತು ವರ್ಷಗಳಲ್ಲಿ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಬಜೆಟ್ ದಿನದಂದು ಆರು ಬಾರಿ ಏರಿಕೆ ಕಂಡಿದ್ದರೆ, ನಾಲ್ಕು ಬಾರಿ ನಕಾರಾತ್ಮಕ ವಹಿವಾಟು ನಡೆಸಿತು. ನಾಳೆ ಅಂದರೆ ಫೆಬ್ರವರಿ 1ರ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
Union Budget 2025: ಶುಕ್ರವಾರ ಬಿಎಸ್ಇ ಸೆನ್ಸೆಕ್ಸ್ 740.76 ಪಾಯಿಂಟ್ಗಳ (0.97%) ಗಳಿಕೆಯೊಂದಿಗೆ 77,500.57 ಪಾಯಿಂಟ್ಗಳಲ್ಲಿ ಕೊನೆಗೊಂಡಿತು. ಅದೇ ರೀತಿ NSEಯ ನಿಫ್ಟಿ 50 ಕೂಡ 258.90 ಪಾಯಿಂಟ್ಗಳ (1.11%) ಏರಿಕೆಯೊಂದಿಗೆ 23,508.40 ಪಾಯಿಂಟ್ಗಳಿಗೆ ಕೊನೆಗೊಂಡಿತು. ಗುರುವಾರವೂ ಸ್ಟಾಕ್ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿತು.
Stock Market Live News Updates: ವಹಿವಾಟಿನ ಪ್ರಾರಂಭದಲ್ಲಿ, ಭಾರ್ತಿ ಏರ್ಟೆಲ್, ಶ್ರೀರಾಮ್ ಫೈನಾನ್ಸ್, ಬಜಾಜ್ ಆಟೋ, ಡಿವಿಸ್ ಲ್ಯಾಬ್ಸ್ ಮತ್ತು M & M ನಿಫ್ಟಿಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.
ಜನವರಿ 22, ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ 'ಪ್ರಾಣ ಪ್ರತಿಷ್ಠಾನ' ಸಮಾರಂಭಕ್ಕೆ ಮುಂಚಿತವಾಗಿ ಷೇರು ಮಾರುಕಟ್ಟೆಯು ಶನಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3:30 ರವರೆಗೆ ತೆರೆದಿರುತ್ತದೆ ಮತ್ತು ಸೋಮವಾರ ಮುಚ್ಚಿರುತ್ತದೆ ಎಂದು ಷೇರು ಮಾರುಕಟ್ಟೆ ಮೂಲಗಳು ತಿಳಿಸಿವೆ.
Stock market update: BSE ಮತ್ತು NSE ಈ ವಿಶೇಷ ಲೈವ್ ಸೆಷನ್ ಮೂಲಕ DR ಸೈಟ್ಗೆ ಬದಲಾಯಿಸುವ ಗುರಿ ಹೊಂದಿದೆ. BSE ಮತ್ತು NSE ಎರಡೂ ಜನವರಿ 20ರಂದು ಎರಡು ವಿಶೇಷ ಲೈವ್ ಟ್ರೇಡಿಂಗ್ ಸೆಷನ್ಗಳನ್ನು ನಡೆಸುತ್ತಿವೆ.
Stock Market Update: ಹೆಚ್ಚುತ್ತಿರುವ ಕೋರೋನಾ ಹೊಸ ರೂಪಾಂತರಿಯ ಆತಂಕದ ನಡುವೆ ಇಂದು ಬಿಎಸ್ಇ ಸಂವೇದಿ ಸೂಚ್ಯಂಕ ಸುಮಾರು 930 ಅಂಕಗಳಷ್ಟು ಕುಸಿದು 70506 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 303 ಅಂಗಗಳಷ್ಟು ಕುಸಿದು 21150 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟು ಮುಗಿಸಿದೆ. (Business News In Kannada)
Share Market Update: ಸೆನ್ಸೆಕ್ಸ್ ಇಂದು ತನ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ. ಮಧ್ಯಾಹ್ನ 3.30 ಕ್ಕೆ ವಹಿವಾಟು ಅಂತ್ಯಗೊಳ್ಳುವ ಮೊದಲು, ಸೆನ್ಸೆಕ್ಸ್ (ಬಿಎಸ್ಇ ಸೆನ್ಸೆಕ್ಸ್) 803.14 ಪಾಯಿಂಟ್ಗಳನ್ನು ಅಥವಾ 1.26 ಶೇಕಡಾವನ್ನು ಗಳಿಸಿ 64,718.56 ಮಟ್ಟವನ್ನು ತಲುಪಿದೆ.
Share Market Update: ಭಾರತೀಯ ಷೇರು ಮಾರುಕಟ್ಟೆ ಇಂದು ಇತಿಹಾಸ ನಿರ್ಮಿಸಿದೆ. ಷೇರುಪೇಟೆಯಲ್ಲಿ ಇಂದು ಭರ್ಜರಿ ವಹಿವಾಟು ನಡೆದಿದ್ದು, ಇದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ನಿಫ್ಟಿ ಮೊದಲ ಬಾರಿಗೆ 19 ಸಾವಿರದ ಮಟ್ಟವನ್ನು ದಾಟಿದೆ.
Market Update: ಸತತ ಎರಡನೇ ದಿನವಾದ ಇಂದೂ ಕೂಡ ಷೇರುಪೇಟೆ ವಹಿವಾಟು ನಷ್ಟದೊಂದಿಗೆ ಅಂತ್ಯಕಂಡಿದೆ. ಲಾಭದ ಬುಕಿಂಗ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ ಕಾರಣ ಕಾರಣ ಸೆನ್ಸೆಕ್ಸ್ 63 ಸಾವಿರಕ್ಕಿಂತ ಕಡಿಮೆ ಅಂಕಗಳಿಗೆ ಬಂದು ತಲುಪಿದೆ. ವಾರದ ಕೊನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 259 ಅಂಶಗಳ ಕುಸಿತದೊಂದಿಗೆ 62979 ಅಂಗಕಗಳಿಗೆ ತನ್ನ ವಹಿವಾಟನ್ನು ನಿಲ್ಲಿಸಿದೆ,
Stock Market Update: ನಾಲ್ಕೂ ಕಡೆಗಳಿಂದ ನಡೆದ ಭಾರಿ ಬಿಕವಾಲಿಯ ಹಿನ್ನೆಲೆ ಇಂದು ಮುಂಬೈ ಷೇರು ಮಾರುಕಟ್ಟೆ 285 ಅಂಕಗಳ ಕುಸಿತ ದಾಖಲಿಸಿದೆ. ಮಿಡ್ ಕ್ಯಾಪ್ ಇಂಡೆಕ್ಸ್ 380 ಅಂಕಗಳ ಕುಸಿತದ ಜೊತೆಗೆ 35,235 ಅಂಕಗಳ ಮೇಲೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ.
Stock Market Update: ಇಂದಿನ ದಿನದ ವಹಿವಾಟಿನಲ್ಲಿ 30 ಷೇರುಗಳನ್ನು ಹೊಂದಿರುವ ಬಿಎಸ್ಇ ಸೆನ್ಸೆಕ್ಸ್ 159.40 ಪಾಯಿಂಟ್ಗಳು ಅಥವಾ ಶೇ.0.25 ಶೇಕಡಾ ಏರಿಕೆಯಾಗಿ 63,327.70 ಕ್ಕೆ ತಲುಪಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕುರಿತು ಹೇಳುವುದಾದರೆ, ನಿಫ್ಟಿಯಲ್ಲಿಯೂ ಕೂಡ ಉತ್ಕರ್ಷ ಕಂಡುಬಂದಿದೆ. ನಿಫ್ಟಿ 61.25 ಪಾಯಿಂಟ್ ಅಥವಾ ಶೇ.0.33 ರಷ್ಟು ಏರಿಕೆಯಾಗಿ 18,816.70 ಕ್ಕೆ ತನ್ನ ದಿನದಾಂತ್ಯವನ್ನು ಕಂಡಿದೆ.
Share Market Update: ಇಂದು ಮುಂಬೈ ಹಾಗೂ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಮೇಲುಗೈ ಸಾಧಿಸಿದೆ . ಬಿಎಸ್ಇಯ 30 ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ 310.88 ಅಂಕಗಳಿಂದ ಅಥವಾ ಶೇ.0.49 ಕುಸಿದು 62,917.63 ಕ್ಕೆ ತಲುಪಿದೆ. ವಹಿವಾಟಿನ ವೇಳೆ ಒಂದು ಹಂತದಲ್ಲಿ ಈ ಕುಸಿತ 357.43 ಅಂಕಗಳಷ್ಟಾಗಿತ್ತು.
Share Market Update: ವಾರದ ನಾಲ್ಕನೇ ವಹಿವಾಟಿನ ದಿನವಾದ ಇಂದು ಅಂದರೆ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭಾರಿ ಆಕ್ಷನ್ ನೋಡಲು ಸಿಕ್ಕಿದೆ. ಏಕೆಂದರೆ ಇಂದು ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗೂಳಿ ಓಟಕ್ಕೆ ಬ್ರೇಕ್ ಬಿದ್ದಿದ್ದು, ಬಿಎಸ್ಇ ಸೆನ್ಸೆಕ್ಷ್ 294 ಅಂಕಗಳ ಕುಸಿತ ಕಂಡು ಸಂವೇದಿ ಸೂಚ್ಯಂಕ 62,884ಕ್ಕೆ ತಲುಪಿದೆ.
Stock Market Update: ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಇಂದೂ ಕೂಡ ಭಾರಿ ಖರೀದಿ ಪ್ರಕ್ರಿಯೆ ನಡೆದಿದೆ. ಬಿಎಸ್ಇ ಸೆನ್ಸೆಕ್ಸ್ 122 ಅಂಕ ಏರಿಕೆಯಾಗಿ 62,969ಕ್ಕೆ ತಲುಪಿದೆ. ನಿಫ್ಟಿ ಕೂಡ 35 ಅಂಕಗಳ ಜಿಗಿತದೊಂದಿಗೆ 18,633ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Stock Market Update: ಒಂದು ವೇಳೆ ನೀವೂ ಕೂಡ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಭಾರತೀಯ ಷೇರು ಮಾರುಕಟ್ಟೆಯಿಂದ 7 ಕಂಪನಿಗಳ ಷೇರುಗಳು ಶೀಘ್ರದಲ್ಲೇ ಡಿಲಿಸ್ಟ್ ಆಗಲಿವೆ. ಯಾವುದೇ ಷೇರನ್ನು ಡಿಲಿಸ್ಟ್ ಮಾಡುವುದು ಎಂದರೆ ಪಟ್ಟಿಮಾಡಿದ ಕಂಪನಿಯನ್ನು ಸ್ಟಾಕ್ ಎಕ್ಸ್ಚೇಂಜ್ನಿಂದ ತೆಗೆದುಹಾಕುವುದು.
Share Market Update: ಈ ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಆರಂಭದ ವಹಿವಾಟದ ಅವಧಿಯಲ್ಲಿ ಎರಡೂ ಪ್ರಮುಖ ಸೂಚ್ಯಂಕಗಳು ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಆರಂಭಿಸಿವೆ. 30 ಷೇರುಗಳ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ 927.41 ಅಂಕಗಳಿಂದ ಬಲಿಷ್ಠಗೊಂದು 58,162,74 ನಲ್ಲಿ ವ್ಯವಹರಿಸುತ್ತಿದೆ. ಇದಲ್ಲದೆ 50 ಷೇರುಗಳ ರಾಷ್ಟ್ರೀಯ ಷೇರು ಸೂಚ್ಯಂಕದಲ್ಲಿಯೂ ಕೂಡ ಭಾರಿ ಏರಿಕೆಯನ್ನು ಗಮನಿಸಲಾಗಿದೆ.
Share Market Update: ಸತತ ಎರಡನೇ ಶುಕ್ರವಾರವಾದ ಇಂದು ಸೆನ್ಸೆಕ್ಸ್ ಸೂಚ್ಯಂಕ 1000 ಅಂಕಗಳಿಗಿಂತ ಹೆಚ್ಚು ಅಂಕಗಳಿಂದ ಕುಸಿದಿದೆ. ನಿಫ್ಟಿ ಕೂಡ 300 ಅಂಕಗಳಷ್ಟು ಕುಸಿದು ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ.
Stock Market - ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದೆ. 30 ಅಂಕಗಳ ಸೆನ್ಸೆಕ್ಸ್ 950ಕ್ಕೂ ಹೆಚ್ಚು ಅಂಕಗಳಿಂದ ಕುಸಿತ ದಾಖಲಿಸಿದೆ. ಇನ್ನೊಂದೆಡೆ 50 ಅಂಕಗಳ ನಿಫ್ಟಿ-ಫಿಫ್ಟಿ, ಕೂಡ 15,808 ಅಂಕಗಲಿಗಿಂತಲೂ ಕೆಳಕ್ಕೆ ಜಾರಿದೆ.ಹಾಗಾದರೆ ಇಂದಿನ ಟಾಪ್ ಗೆನರ್ ಹಾಗೂ ಟಾಪ್ ಲೂಸರ್ ಷೇರುಗಳಾವುವು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.