Health Budget 2023: ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಾಗಿ ಹಲವು ಹೊಸ ಕ್ರಮಗಳನ್ನು ಉಲ್ಲೇಖಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ, ಔಷಧ ಮತ್ತು ವೈದ್ಯಕೀಯ ಸಾಧನಗಳ ವಿಭಾಗಗಳಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದರು.
Budget 2023 : ರೈತರಿಗೆ ಡಿಜಿಟಲ್ ತರಬೇತಿ ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಒರಟು ಧಾನ್ಯಗಳನ್ನು ಹೆಚ್ಚಿಸಲು ಶ್ರೀ ಅನ್ನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
Budget 2023 in kannada : ಬಜೆಟ್ ಮಂಡನೆಗೆ ಮುಂಚೆಯೇ, ಅನೇಕ ಕಾರುಗಳ ಬೆಲೆ ಹೆಚ್ಚಾಗಿದೆ. ಕಳೆದ ಜನವರಿ ತಿಂಗಳಿನಲ್ಲಿ ಹಲವು ಕಾರು ತಯಾರಕರು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.
Budget 2023 For Senior Citizens: ಹಿರಿಯ ನಾಗರಿಕರಿಗೆ ಉದ್ಯಮ ಸಂಸ್ಥೆಯಿಂದ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಈ ಬೇಡಿಕೆಗಳಲ್ಲಿ ಆದಾಯ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ವೃದ್ಧಾಪ್ಯ ಆರೈಕೆಯ ಕ್ಷೇತ್ರಗಳಿಂದ ಹಿಡಿದು ವೃದ್ಧರಿಗೆ ಕೌಶಲ್ಯ ತರಬೇತಿ ಮತ್ತು ವಯಸ್ಸಾದವರಿಗೆ ಸಲಕರಣೆ ಕೇಂದ್ರಗಳ ಸ್ಥಾಪನೆ ಶಾಮೀಲಾಗಿವೆ
Stock Market Update: ಇಂದು ಫೆಬ್ರವರಿ 1, 2023, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಎಲ್ಲರ ಕಣ್ಣು ಮಾರುಕಟ್ಟೆಯತ್ತ ನೆಟ್ಟಿದೆ. ಬಜೆಟ್ ದಿನದಂದು, ಜಾಗತಿಕ ಮಾರುಕಟ್ಟೆಯಿಂದ ಉತ್ತಮ ಸಂಕೇತಗಳು ಕಂಡುಬರುತ್ತವೆ. ಈ ಹಿನ್ನೆಲೆ, ದೇಶೀಯ ಮಾರುಕಟ್ಟೆಯು ಉತ್ತಮ ದಿನದಾರಂಭ ಮಾಡಿದೆ.
LPG Gas Cylinder Price on 1 Feburary 2023: ಇಂದು ತಿಂಗಳ ಮೊದಲ ದಿನವಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಬಿಡುಗಡೆಯಾಗಿದೆ. ಆದರೆ ಜನ ಸಾಮಾನ್ಯರ ನಿರೀಕ್ಷೆಯಂತೆ ಏನೂ ನಡೆದಿಲ್ಲ.
CNG Price Latest Update: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವರ್ಷ 2023-24ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಬಜೆಟ್ ಮಂಡನೆಗೂ ಮುನ್ನವೇ ಜನ ವಾಹನ ಮಾಲೀಕರಿಗೆ ಒಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟವಾಗಿದೆಮಹಾನಗರ ಗ್ಯಾಸ್ ಲಿಮಿಟೆಡ್ ಸಿಎನ್ಜಿ ಬೆಲೆಯನ್ನು ಕಡಿತಗೊಳಿಸಿ ಮುಂಬೈ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯ ಲಕ್ಷಾಂತರ ಜನರಿಗೆ ಭಾರಿ ನೆಮ್ಮದಿಯನ್ನು ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಎಂಜಿಎಲ್ ಅಧಿಕಾರಿಯೊಬ್ಬರು, ಸಿಎನ್ಜಿ ಬೆಲೆಯನ್ನು ಕೆಜಿಗೆ 2.5 ರೂ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
Budget 2023 : ಕೇಂದ್ರ ಬಜೆಟ್ 2023-24 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು, ಫೆಬ್ರವರಿ 1, 2023 ರಂದು ಮಂಡಿಸಲು ಸಿದ್ಧರಾಗಿದ್ದಾರೆ. ಹದಗೆಡುತ್ತಿರುವ ಜಾಗತಿಕ ನಿಧಾನಗತಿಯ ಕಾರಣದಿಂದಾಗಿ ಭಾರತದ ಆರ್ಥಿಕ ಚೇತರಿಕೆಯು ಅಡೆತಡೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮುಂಬರುವ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
Budget 2023: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಸೀತಾರಾಮನ್ ಅವರ ಬಜೆಟ್ ಬಗ್ಗೆ ದೇಶವಾಸಿಗಳಿಗೆ ಬಹಳ ನಿರೀಕ್ಷೆಯಿದೆ. ಈ ಮಧ್ಯೆ ಬಜೆಟ್ಗೆ ಸಂಬಂಧಿಸಿದಂತೆ ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಹೆಚ್ಚಾಗಿ ಹುಡುಕಲಾಗುತ್ತಿದೆ. ಜನರು ಯಾವ ವಿಷಯಗಳ ಬಗ್ಗೆ ಗೂಗಲ್ನಲ್ಲಿ ಹೆಚ್ಚು ಸರ್ಚ್ ಮಾಡುತ್ತಿದ್ದಾರೆ ಎಂದು ತಿಳಿಯೋಣ...
ಮೋದಿ ಸರ್ಕಾರ ಕೆಲವೊಂದು ಸಂಪ್ರದಾಯಗಲೋಗೇ ಕೊನೆ ಹಾಡಿದೆ. ಅವುಗಳಲ್ಲಿ ಒಂದು ಬಜೆಟ್ ಬ್ರೀಫ್ ಕೇಸ್. ಮೊದಲು ಬಜೆಟ್ ಅನ್ನು ಬ್ರೀಫ್ ಕೇಸ್ ನಲ್ಲಿ ತರುತ್ತಿದ್ದರು. ಆದರೆ 2019 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನ್ನು ಬ್ರೀಫ್ ಕೇಸ್ ಬದಲು ಕೆಂಪು ವಸ್ತ್ರದಲ್ಲಿ ಸುತ್ತಿ ತಂದಿದ್ದರು. ಇದೀಗ ಕೆಂಪು ವಸ್ತ್ರದ ಸಂಪ್ರದಾಯವೇ ಮುಂದುವರೆದುಕೊಂಡು ಬಂದಿದೆ.
Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) ಬೆಳಗ್ಗೆ 11 ಗಂಟೆಗೆ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್.
Budget 2023: ಕೇಂದ್ರ ಬಜೆಟ್ಗೆ ಸಂಬಂಧಿಸಿದ ಅನೇಕ ಐತಿಹಾಸಿಕ ಸಂಗತಿಗಳು ಸಾಕಷ್ಟು ಆಸಕ್ತಿದಾಯಕವಾಗಿವೆ. ಸ್ವತಂತ್ರ ಭಾರತದಲ್ಲಿ ಇದುವರೆಗೆ ಗರಿಷ್ಠ ಬಜೆಟ್ ಮಂಡಿಸಿದ ದಾಖಲೆ ಹೊಂದಿರುವವರು ಯಾರು ಎಂದು ನಿಮಗೆ ತಿಳಿದಿದೆಯೇ?
Budget 2023: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) ಬೆಳಗ್ಗೆ 11 ಗಂಟೆಗೆ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ, ಹಣಕಾಸು ಸಚಿವರು ಅನೇಕ ಪರಿಹಾರಗಳನ್ನು ನೀಡಬಹುದು, ಆದರೆ ಇದರೊಂದಿಗೆ, ಕೆಲವು ವಿಷಯಗಳ ಮೇಲೆ ಕಸ್ಟಮ್ ಸುಂಕವನ್ನು ಸಹ ಹೆಚ್ಚಿಸಬಹುದು.
ಅವರು ಇಂದು ಮಧ್ಯಾಹ್ನ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜರುಗಿದ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2023 ರಂದು ಅವರು ಮಂಡಿಸಲಿದ್ದು, ಅವರ ಭಾಷಣವು ಸುಮಾರು ಬೆಳಗ್ಗೆ 11:00 ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ, ಬಜೆಟ್ ಭಾಷಣವನ್ನು ಸಂಸತ್ತಿನ ಅಧಿಕೃತ ಚಾನೆಲ್ನಲ್ಲಿ ವೀಕ್ಷಿಸಬಹುದು.
Inflation Rate in India: ಐಎಂಎಫ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ಡೇನಿಯಲ್ ಲೆಹ್ ಮಾಹಿತಿ ನೀಡಿದ್ದು, “ಇತರ ದೇಶಗಳಂತೆ ಭಾರತದಲ್ಲಿ ಹಣದುಬ್ಬರವು 2022ರಲ್ಲಿದ್ದ ಶೇಕಡಾ 6.8 ರಿಂದ, ಈ ವರ್ಷ ಶೇಕಡಾ 5 ಕ್ಕೆ ಇಳಿಯುವ ನಿರೀಕ್ಷೆಯಿದೆ. 2024 ರಲ್ಲಿ, ಇದು ಇನ್ನೂ 4 ಪ್ರತಿಶತಕ್ಕೆ ಇಳಿಯಬಹುದು. ಇದು ಕೇಂದ್ರ ಬ್ಯಾಂಕ್ನ ಹಂತಗಳನ್ನು ಭಾಗಶಃ ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.