ವೃಷದಲ್ಲಿ ರಾಜಯೋಗ: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಗ್ರಹವು ಮೇ 31ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಅದೇ ರೀತಿ ಮೇ 14ರಂದು ಗ್ರಹಗಳ ರಾಜನಾದ ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸಿದನು. ಬುಧ ಸಂಕ್ರಮಣದ ನಂತರ ವೃಷಭ ರಾಶಿಯಲ್ಲಿ ಬುಧ ಸೂರ್ಯ ಸಂಯೋಗ ಆಗುವುದರಿಂದ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ.
Surya Budhaditya Rajyoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧ ಸಂಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ 2 ಗ್ರಹಗಳ ಸಂಯೋಗದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.
Budhaditya Rajyog in Makar: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಈ ಅವಧಿಯಲ್ಲಿ ಅನೇಕ ಶುಭ ಅಥವಾ ಅಶುಭ ಯೋಗಗಳು ರೂಪುಗೊಳ್ಳುತ್ತವೆ.
Budhaditya Rajyog: 2023ರ ಅಕ್ಟೋಬರ್ 01ರಂದು ಬುಧ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಬುಧ ಸಂಯೋಗ ಹೊಂದಲಿದ್ದು ಬುಧಾದಿತ್ಯ ಯೋಗ ನೀರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳಕರ ಯೋಗಗಳಲ್ಲಿ ಬುಧಾದಿತ್ಯ ಯೋಗವೂ ಒಂದು.
ಗ್ರಹಗಳ ರಾಜಕುಮಾರ ಬುಧ ಸೇರಿದಂತೆ ಅನೇಕ ದೊಡ್ಡ ಗ್ರಹಗಳು ಅಕ್ಟೋಬರ್ನಲ್ಲಿ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಅಕ್ಟೋಬರ್ 1 ರಂದು ರಾತ್ರಿ 8.45ಕ್ಕೆ ಬುಧ ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಕನ್ಯಾರಾಶಿಗೆ ಪ್ರವೇಶಿಸಿದಾಗ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ.
Budhaditya RajYog in Mithun 2023: ಇನ್ನೆರಡು ದಿನಗಳಲ್ಲಿ ಗ್ರಹಗಳ ರಾಜಕುಮಾರ ಬುಧನು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಸೂರ್ಯ ದೇವ ಈ ರಾಶಿಯಲ್ಲಿ ಇರುವುದರಿಂದ ಮಿಥುನ ರಾಶಿಯಲ್ಲಿ ಬುಧಾದಿತ್ಯ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದು ಕೆಲವು ರಾಶಿಯವರಿಗೆ ಭಾರೀ ಧನ ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಂಡಾಗ ಕೆಲವು ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಯೋಗಗಳಲ್ಲಿ ಬುಧಾದಿತ್ಯ ರಾಜಯೋಗವೂ ಒಂದು. ಬುಧ ಮತ್ತು ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಜಿಸಿದಾಗ ಈ ಬುಧಾದಿತ್ಯ ರಾಜಯೋಗವು ನಿರ್ಮಾಣಗೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.