Vitamin C Vegetables: ವಿಟಮಿನ್ ‘ಸಿ’ ಚರ್ಮವು ಕುಗ್ಗುವುದನ್ನು ತಡೆಯಲು ಮತ್ತು ಅದನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬ್ರೊಕೊಲಿಯು ವಿಟಮಿನ್ ‘ಸಿ’, ವಿಟಮಿನ್ ‘ಕೆ’, ವಿಟಮಿನ್ ‘ಎ’ ಮತ್ತು ಫೈಬರ್ನ ಉತ್ತಮ ಮೂಲವಾಗಿದೆ.
Capsicum Health Benefits: ದೊಡ್ಡ ಮೆಣಸಿನಕಾಯಿ, ಸಾಮಾನ್ಯವಾಗಿ ಕ್ಯಾಪ್ಸಿಕಂ ಎಂದೇ ಖ್ಯಾತಿ ಪಡೆದಿದೆ. ಕೆಲವರಿಗೆ ಕ್ಯಾಪ್ಸಿಕಂ ಎಂದರೆ ತುಂಬಾ ಇಷ್ಟ. ಆದರೆ, ಕೆಲವರು ಇದರ ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ. ಆದಾಗ್ಯೂ, ಕೆಂಪು, ಹಳದಿ, ಹಸಿರು ಬಣ್ಣಗಳಲ್ಲಿ ಲಭ್ಯವಿರುವ ಈ ತರಕಾರಿಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ಈ ತರಕಾರಿಯನ್ನು ತಪ್ಪದೇ ಸೇವಿಸುತ್ತೀರಿ.
ಫ್ರಿಡ್ಜ್ನಲ್ಲಿಟ್ಟರೆ ಆಹಾರ ಹಾಳಾಗುವುದಿಲ್ಲವೆಂದು ಬಹುತೇಕರು ಅಂದುಕೊಂಡಿರುತ್ತಾರೆ. ಫ್ರಿಡ್ಜ್ನಲ್ಲಿ ಸಿಕ್ಕ ಸಿಕ್ಕ ಆಹಾರಗಳನ್ನು ಇಡುವ ಮುನ್ನ 10 ಸಾರಿ ಯೋಚಿಸಬೇಕು. ತಾಜಾ ಇರಲೆಂದು ಫ್ರಿಡ್ಜ್ನಲ್ಲಿ ಇಡುವ ಆಹಾರವೇ ನಿಮಗೆ ವಿಷವಾಗಿ ಪರಿಣಮಿಸಬಹುದು.
Vegetable Price Today: ಇಂದೂ ಸಹ ಈರುಳ್ಳಿ, ಕ್ಯಾಪ್ಸಿಕಂ ಸೇರಿ ಅನೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡಿದೆ. ಉಳಿದಂತೆ ಇಳಿಕೆ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊಡೆತ ನೀಡಿದೆ. ಸದ್ಯ ಇಲ್ಲಿದೆ ನೋಡಿ ಇಂದಿನ ತರಕಾರಿಗಳ ಬೆಲೆ ವಿವರ
Health benefits of capsicum: ಆರೋಗ್ಯಕ್ಕೆ ಕ್ಯಾಪ್ಸಿಕಂ ಬಹಳಷ್ಟು ಹಿತಕಾರಿ. ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಕೆರೊಟಿನಾಯ್ಡ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಕ್ಯಾಪ್ಸಿಕಂನಲ್ಲಿ ಕ್ಯಾಲರಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.