Chandigarh : ಸುಪ್ರೀಂ ಕೋರ್ಟ್ ಮಂಗಳವಾರ ಚಂಡೀಗಡ್ ಮೇಯರ್ ಚುನಾವಣೆಯಲ್ಲಿ ಎಂಟು ಮತಗಳಿಂದ ಅನರ್ಹತೆಯಿಂದ ಪರಾಭವಗೊಂಡಿದ್ದ ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಿದೆ.
Paaru Serial Actress Mokshitha Pai Manali Trip: ಪ್ರವಾಸಿಗರಿಗೆ ಚಳಿಗಾಲ ಬಂತೆಂದರೆ ಸಾಕು ಬಹಳ ಖುಷಿಯ ವಿಚಾರವಾಗಿದ್ದು, ಚುಮು ಚುಮು ಚಳಿಯಲ್ಲಿ ಸುತ್ತಾಡುವುದು ಎಂದರೆ ಮಜವಾದ ವಿಷಯವಾಗಿದೆ. ಚಳಿಯಲ್ಲಿ ಟ್ರಿಪ್ ಹೋಗುವುದು ಎಂದರೆ ಎಲ್ಲರಿಗೆ ಕೂಡ ಬಹಳ ಇಷ್ಟದ ವಿಚಾರವಾಗಿದ್ದು, ಇದೀಗ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಮನಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
Viral News: ಚಂಡೀಗಢದಲ್ಲಿ ಸಿನಿಮಾ ವೀಕ್ಷಿಸಲು ಪಿಕ್ಕಾಡಿಲಿ ಸ್ಕ್ವೇರ್ ಮಾಲ್ಗೆ ಬಂದ ಸಿನಿಪ್ರಿಯರು, ತಾವು ಖರೀದಿಸಿದ ಸ್ಯಾಂಡ್ವಿಚ್ನಲ್ಲಿ ಸತ್ತ ಜಿರಳೆಗಳನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಳಿಕ ಈ ಸ್ಯಾಂಡ್ವಿಚ್ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಉದ್ಯೋಗಿಯನ್ನು ಒತ್ತಾಯಿಸಿದರು.
Free tomato deal: ಅರುಣ್ ಹೆಸರಿನ ಈ ಆಟೋ ಚಾಲಕ ಗ್ರಾಹಕರನ್ನು ಸೆಳೆಯಲು ಈ ವಿಶೇಷ ಆಫರ್ ಘೋಷಿಸಿದ್ದಾನೆ. ಟೊಮೇಟೊ ಟ್ರೆಂಡ್ಗೆ ಅನುಗುಣವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದಾನೆ.
“ಸರ್ಕಾರಿ ಸಂಸ್ಥೆಗಳು ಏಪ್ರಿಲ್ 10 ರವರೆಗೆ ಒಟ್ಟು 4.3 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಅನುಗುಣವಾದ ದಿನಾಂಕದವರೆಗೆ ಗೋಧಿ ಖರೀದಿಯ ಎಲ್ಲಾ ದಾಖಲೆಗಳನ್ನು ಮುರಿದಿದೆ" ಎಂದು ಹೇಳಿದೆ.
Triskaidekaphobia: ಚಂಡಿಗಡ್ (Chandigarh) ನಗರದಲ್ಲಿ ಸೆಕ್ಟರ್ 13 ಇಲ್ಲ. ಹೋಟೆಲ್ (Hotels) ಗಳಲ್ಲಿ 13 ನಂಬರ್ ರೂಮ್ ಇರುವುದಿಲ್ಲ. ಬಹುಮಹಡಿ ಕಟ್ಟಡಗಳಲ್ಲಿ (Multistorey Appartment) 13 ನಂಬರ್ ಮಹಡಿ ಯಾಕೆ ಇರುವುದಿಲ್ಲ?
5G Service: Airtel, Reliance Jio ಮತ್ತು Vodafone Idea 5G ನೆಟ್ವರ್ಕ್ಗಳನ್ನು ಪರೀಕ್ಷಿಸುತ್ತಿವೆ ಮತ್ತು ಸರ್ಕಾರವು ಮುಂದಿನ ವರ್ಷದಿಂದ ಈ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ 5G ಸೇವೆಗಳನ್ನು ದೇಶದಲ್ಲಿ ಪ್ರಾರಂಭಿಸಲಿದೆ.
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಾಜಿ ಮಿಸ್ ಇಂಡಿಯಾ ಅರ್ಥ್ 2014 ಮತ್ತು ನಟಿ ಅಲಂಕೃತ ಸಹಾಯ್ ಅವರು ಹೊಸದಾಗಿ ಸ್ಥಳಾಂತರಗೊಂಡ ಬಾಡಿಗೆ ವಸತಿಗೃಹದಲ್ಲಿದ್ದಾಗ ದರೋಡೆಕೋರರು ನುಗ್ಗಿ ಅವರಿಂದ ಆರು ಲಕ್ಷ ರೂಗಳನ್ನು ದೋಚಿ ಪರಾರಿಯಾಗಿದ್ದಾರೆ.
Road Pulse: ಚಾಲಕ ವಾಹನದಲ್ಲಿ ಬಂದು ಕುಳಿತುಕೊಳ್ಳುತ್ತಲೇ ಆತನ ಮದ್ಯ ಸೇವನೆಯ ಕುರಿತು ವಾಹನಕ್ಕೆ ಮಾಹಿತಿ ಸಿಗಲಿದೆ. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದು ನಿಜ. ನಿಗದಿತ ಮಾನದಂಡಕ್ಕಿಂತ ಒಂದು ವೇಳೆ ಚಾಲಕ ಹೆಚ್ಚಿಗೆ ಮದ್ಯ ಸೇವಿಸಿದ್ದರೆ, ವಾಹನ ಸ್ಟಾರ್ಟ್ ಆಗುವುದಿಲ್ಲ. ಚಂಡಿಗಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಈ ರೀತಿಯ ಸಾಫ್ಟ್ ವೆಯರ್ ಸಿದ್ಧಪಡಿಸಿದ್ದಾನೆ.
ಭಾರತದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಚಂಡೀಗಡಲ್ಲಿ ಪ್ರಾರಂಭಿಸಲಾಗಿದ್ದು, ಇದನ್ನು ಸರ್ಕಾರದ ಉಡಾನ್ ಯೋಜನೆಯಡಿ ಪ್ರಾರಂಭಿಸಲಾದ ಚಂಡೀಗಡ ವಿಮಾನ ನಿಲ್ದಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಉದ್ಘಾಟಿಸಿದರು.
ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಕ್ಯಾರಿ ಬ್ಯಾಗ್ಗಾಗಿ ಇಬ್ಬರು ಗ್ರಾಹಕರಿಂದ 18 ರೂ.ಗಳನ್ನು ವಿಧಿಸಿದ್ದಕ್ಕಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 23,000 ರೂಗಳನ್ನು ಪಾವತಿಸಲು ಚಂಡೀಗಡ ಗ್ರಾಹಕ ವೇದಿಕೆ ಕೈಗಾರಿಕಾ ಪ್ರದೇಶ, ಹಂತ 1 ರಲ್ಲಿರುವ ಬಿಗ್ ಬಜಾರ್ ಅಂಗಡಿಗೆ ನಿರ್ದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.