AI Chatbot: ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ ಎಂದರು.
Technology News In Kannada: ಇದು ಒಂದು AI-ಚಾಲಿತ ಚಾಟ್ಬಾಟ್ ಸೇವೆಯಾಗಿರಲಿದೆ. ಇದು ಜಾತಕವನ್ನು ತಯಾರಿಸಲು ಮತ್ತು ವ್ಯಕ್ತಿಯ ಜಾತಕವನ್ನು ಊಹಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತದೆ.
Chat GPT Tutorial: ವೈಜ್ಞಾನಿಕವಾಗಿ ಹೇಳುವುದಾದರೆ, ಈ ಪ್ರಶ್ನೆಗೆ ಸಾಮಾನ್ಯವಾಗಿ ಜೀವಶಾಸ್ತ್ರದ ನೈಸರ್ಗಿಕ ಪ್ರಕ್ರಿಯೆಗಳ ಆಧಾರದ ಮೇಲೆ ಉತ್ತರಿಸಲಾಗುವುದಿಲ್ಲ. ಏಕೆಂದರೆ ಜೀವಶಾಸ್ತ್ರದ ಪ್ರಕಾರ, ಕೋಳಿ ಮೊಟ್ಟೆಗಳನ್ನು ಇಡಲು ಮೊಟ್ಟೆಯ ಫಲೀಕರಣದ ಅಗತ್ಯವಿದೆ.
ಮಾನವನ ಮೆದುಳು ಎಲ್ಲ ಜೀವಿಗಳಿಗಿಂತ ಅತ್ಯಂತ ಹೆಚ್ಚು ವಿಕಸನಗೊಂಡಿದೆ ಎಂದು ಪರಿಗಣಿಸಲಾಗಿದ್ದು, ಇಷ್ಟು ವರ್ಷಗಳಲ್ಲಿ ಅದು ನಿಸ್ಸಂದೇಹವಾಗಿ ಸಾಬೀತಾಗಿದೆ ಕೂಡ. ಲಕ್ಷಾಂತರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಮಾನವನ ಬದುಕು ಪ್ರಾರಂಭವಾಗಿದ್ದು, ವಿಕಸನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ವಿನೂತನ ಅನ್ವೇಷಣೆಯಾಗಿದೆ. ಅದು ಮಾನವ ನಾಗರಿಕತೆಯನ್ನು ವೈಭವ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ChatGPT Attends UPSC Exam: ಜನಪ್ರೀಯ ಎಐ ಚಾಟ್ ಬಾಟ್ ಚಾಟ್ ಜಿಪಿಟಿ ಯುಪಿಎಸ್ಸಿ ಪ್ರಾಥಮಿಕ ಹಂತದ ಪರೀಕ್ಷೆಗೆ ಹಾಜರಾಗಿತ್ತು, ಆದರೆ ಶೇ.30 ರಷ್ಟು ಅಂಕಗಳೊಂದಿಗೆ ಅದರ ಫಲಿತಾಂಶ ಫೇಲ್ ಅಂತ ಪ್ರಕಟಗೊಂಡಿದೆ.
ChatGPT: ಯಾವುದೇ ಮಾಹಿತಿಯ ಹುಡುಕಾಟಕ್ಕೆ ನೀವೂ ಕೂಡ ಗೂಗಲ್ ಬಳಸುತ್ತಿದ್ದರೆ, ಗೂಗಲ್ ನಿಂದ ನಿಮ್ಮನ್ನು ಶಾಶ್ವತವಾಗಿ ದೂರಗೊಳಿಸುವ ತಂತ್ರಜ್ಞಾನ ಬಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.