Chaturgrahi Yog In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುವುದರಿಂದ 4 ರಾಶಿಗಳ ಜನರ ಮೇಲೆ ಧನದ ಅಧಿದೇವತೆ ಲಕ್ಷ್ಮಿ ತನ್ನ ಕೃಪಾವೃಷ್ಟಿ ಬೀರಲಿದ್ದು, ನೌಕರಿ ಹಾಗೂ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ(Spiritual News In Kannada).
Grah Gochar in August 2023: ಗ್ರಹಗಳು ನಿಯಮಿತವಾಗಿ ತನ್ನ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಅಂತೆಯೇ ಮುಂದಿನ ತಿಂಗಳು ಅಂದರೆ ಆಗಸ್ಟ್ 17 ರಂದು ಸಿಂಹ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ಉಂಟಾಗುತ್ತದೆ.
Chaturgrahi Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಶುಭಕರ ಯೋಗಗಳು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಚತುರ್ಗ್ರಾಹಿ ಯೋಗವೂ ಒಂದು. ಇನ್ನೂ ಕೇವಲ 21 ದಿನಗಳ ಬಳಿಕ ಸೂರ್ಯನ ರಾಶಿಯಲ್ಲಿ ಚತುರ್ಗ್ರಾಹಿ ಯೋಗ ನಿರ್ಮಾಣಗೊಳ್ಳಲಿದ್ದು ಇದು ಮೂರು ರಾಶಿಯವರ ಜೀವನದಲ್ಲಿ ಮಂಗಳಕರ ಫಲಗಳನ್ನು, ಅಪಾರ ಕೀರ್ತಿ, ಪ್ರಗತಿಯನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Chaturgrahi Yoga: ಮೇ 05ರ ಶುಕ್ರವಾರದಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇದೇ ದಿನ ನಾಲ್ಕು ಗ್ರಹಗಳ ಸಂಯೋಗದಿಂದ ಚತುರ್ಗಾಹಿ ಯೋಗವೂ ರೂಪುಗೊಳ್ಳುತ್ತಿದ್ದು, ಇದು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Chaturgrahi Yog in Mesh : ಏಪ್ರಿಲ್ 22 ರಿಂದ ಮೇಷ ರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳಲಿದೆ. ಸೂರ್ಯ, ರಾಹು, ಬುಧ ಮತ್ತು ಗುರುಗಳ ಸಂಯೋಗದಿಂದ ಈ ಚತುರ್ಭುಜ ಯೋಗ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟವನ್ನು ಖುಲಾಯಿಸಲಿದೆ.
Guru Gochar 2023: ಹಿಂದೂ ಪಂಚಾಂಗದ ಪ್ರಕಾರ, ಮೀನರಾಶಿಯಲ್ಲಿ ಚತುರ್ಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಈ 3 ರಾಶಿಗಳ ಜನರು ಮುಖ್ಯವಾಗಿ ಈ ಯೋಗದ ಲಾಭವನ್ನು ಪಡೆಯುತ್ತಾರೆ. ಅವರ ಅದೃಷ್ಟ ಖುಲಾಯಿಸಲಿದೆ, ಸಂಪತ್ತು ವೃದ್ಧಿಸಲಿದೆ. ಅಂದುಕೊಂಡ ಕೆಲಸಗಳು ಈಡೇರಲಿವೆ.
Solar Eclipse 2022: 2022ರ ಕೊನೆಯ ಸೂರ್ಯಗ್ರಹಣವು ದೀಪಾವಳಿಯ ಮರುದಿನ ಅಂದರೆ ಅಕ್ಟೋಬರ್ 25 ರಂದು ನಡೆಯುತ್ತಿದೆ. ತುಲಾ ರಾಶಿಯಲ್ಲಿನ ಈ ಸೂರ್ಯಗ್ರಹಣವು ಚತುರ್ಗ್ರಾಹಿ ಯೋಗವನ್ನು ಸೃಷ್ಟಿಸುತ್ತದೆ, ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
ರಾಹು ಈ ಗ್ರಹಗಳ ಮೇಲೆ ನೇರ ಕಣ್ಣನ್ನು ಹೊಂದಿದ್ದು, ಶನಿ ಕೂಡ ಅವುಗಳನ್ನು ನೋಡುತ್ತಾನೆ. ಈ ಕಾರಣಕ್ಕಾಗಿ, ಈ ಯೋಗವು ಹೆಚ್ಚಿನ ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದರೆ 3 ರಾಶಿಚಕ್ರ ಚಿಹ್ನೆಗಳಿಗೆ ಈ ಸಮಯವು ವಿಶೇಷವಾಗಿ ಬಿಕ್ಕಟ್ಟಿನ ಅಂಶವಾಗಿದೆ.
ಗ್ರಹಗಳ ಬದಲಾವಣೆ ಅಥವಾ ಸಂಯೋಗವು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಕರ ರಾಶಿಯಲ್ಲಿ ಒಟ್ಟು 4 ಗ್ರಹಗಳು ಕೂಡಿ ಬಂದಿವೆ. ಇದರಿಂದಾಗಿ ಚತುರ್ಗ್ರಹ ಯೋಗವು ರೂಪುಗೊಂಡಿದೆ. ಈ ಯೋಗದ ಪ್ರಭಾವದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ.
Chaturgrahi Yoga: ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಬಂದಾಗ ಕೆಲವೊಮ್ಮೆ ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ವಾಸ್ತವವಾಗಿ, ಫೆಬ್ರವರಿಯಲ್ಲಿ ಒಂದೇ ದಿನದಲ್ಲಿ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯು ಸಂಭವಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.