Cheque: ಸಾಮಾನ್ಯವಾಗಿ ಚೆಕ್ನ ಕೆಳಗೆ ಕೆಲವು ನಂಬರ್ ಬರೆದಿರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಸಂಖ್ಯೆಯಲ್ಲಿ ಬ್ಯಾಂಕ್ಗಳ ಹಲವು ರಹಸ್ಯಗಳು ಅಡಗಿವೆ ಎಂದು ನಿಮಗೆ ತಿಳಿದಿದೆಯೇ?
Cheque Rules: ಬ್ಯಾಂಕಿಂಗ್ ವ್ಯವಹಾರದಲ್ಲಿ ಚೆಕ್ ಮೂಲಕವೂ ಹಣಕಾಸಿನ ವಹಿವಾಟನ್ನು ನಡೆಸಲಾಗುತ್ತದೆ. ಚೆಕ್ಗಳನ್ನು ಸಹ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ಚೆಕ್ನ ಹಿಂಭಾಗದಲ್ಲಿ ಸಹಿ ಮಾಡಲಾಗುತ್ತದೆ. ಅಷ್ಟಕ್ಕೂ ಯಾವ ಸಮಯದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಮಾಡಬೇಕು? ಇದರ ಅನುಕೂಲಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ?
Cheque Bounce Regulations: ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು.
Cheque Bounce: ನಮ್ಮಲ್ಲಿ ಬಹುತೇಕ ಜನರು ಚೆಕ್ ನೀಡುವಾಗ ಲಕ್ಷ (lakhs) ಎಂದು ಬರೆಯುವ ಬದಲಿಗೆ ಲ್ಯಾಕ್ (Lacs) ಎಂದು ಬರೆಯುತ್ತಾರೆ. ಆದರೆ, ಇಂತಹ ಚೆಕ್ ಅನ್ನು ಬ್ಯಾಂಕ್ ಒಪ್ಪಿಕೊಳ್ಳುತ್ತಾ?
ಚೆಕ್ ಅನ್ನು ನೀಡುವ ವ್ಯಕ್ತಿ ಮತ್ತು ಅದಕ್ಕೆ ಸಹಿ ಮಾಡುವ ವ್ಯಕ್ತಿಯನ್ನು ಸಾಲಗಾರ ಎಂದು ಕರೆಯಲಾಗುತ್ತದೆ. ಚೆಕ್ ಅನ್ನು ಯಾರ ಪರವಾಗಿ ನೀಡಲಾಗುತ್ತದೆಯೋ ಅವರನ್ನು ಸಾಲದಾತ ಎಂದು ಕರೆಯಲಾಗುತ್ತದೆ.
Bank of Baroda New Rules: ಬ್ಯಾಂಕ್ ಆಫ್ ಬರೋಡಾದ ಚೆಕ್ ಕ್ಲಿಯರೆನ್ಸ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಕೋಟಿಗಟ್ಟಲೆ ಗ್ರಾಹಕರಿಗೆ ಈ ಮಾಹಿತಿಯನ್ನು ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇತ್ತೀಚೆಗೆ ಚೆಕ್ ಕ್ಲಿಯರೆನ್ಸ್ ನಿಯಮಗಳನ್ನು ಬದಲಾಯಿಸಿದೆ, ಇದರ ಅಡಿಯಲ್ಲಿ ಸಿಟಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಇದು ಸುಮಾರು 18 ಸಾವಿರ ಬ್ಯಾಂಕ್ ಶಾಖೆಗಳನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ ಈಗ ಚೆಕ್ಗಳನ್ನು ಮೊದಲಿಗಿಂತ ಬೇಗನೆ ನಗದು ಮಾಡಲಾಗುತ್ತದೆ.
ಎಸ್ಬಿಐನೊಂದಿಗೆ ಬ್ಯಾಂಕಿಂಗ್ ಸುಲಭವಾಗಿದೆ. ಈಗ ಚೆಕ್ಬುಕ್ ಪಡೆಯಲು ನೀವು ಪದೇ ಪದೇ ವಿಳಾಸವನ್ನು ಬದಲಾಯಿಸಬೇಕಾಗಿಲ್ಲ. ನೀವು ಹೇಳುವ ವಿಳಾಸಕ್ಕೆ ಎಸ್ಬಿಐ ಚೆಕ್ಬುಕ್ ಕಳುಹಿಸುತ್ತದೆ.
ಚೆಕ್ (Cheque) ನೀಡುವ ವೇಳೆ ನಡೆಸಲಾಗುತ್ತಿರುವ ಮೋಸಗಾರಿಕೆ ತಡೆಯಲು ಜನವರಿ 1, 2021 ರಿಂದ ನೂತನ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದರಿಂದ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್ ಗಳು ಪಾಸಿಟಿವ್ ಪೆ ಚೆಕ್ ವ್ಯವಸ್ಥೆಯ ಮೂಲಕವೇ ಜಾರಿಯಾಗಲಿವೆ.
ಚೆಕ್ ಕ್ಲಿಯರೆನ್ಸ್ ವೇಗಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮ ಕೈಗೊಂಡಿದೆ. 2020 ರ ಸೆಪ್ಟೆಂಬರ್ನಿಂದ ಹೊಸ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಅಪೆಕ್ಸ್ ಬ್ಯಾಂಕ್ ತಿಳಿಸಿದೆ.
ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ ಗ್ರಾಹಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ. ಚೆಕ್ ಪಡೆದವರು ಚೆಕ್ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಅದಾದ ಬಳಿಕ ಕೋರ್ಟ್ ಕಚೇರಿ ಸುತ್ತಾಡುವ ಅನಿವಾರ್ಯತೆ ಎದುರಾಗುತ್ತದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಆದರೆ, ಈ ಬಾರಿ ಸರ್ಕಾರ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.