ತನಗೆ ವಿದ್ಯಾರೇಖೆಯೇ ಇಲ್ಲವೆಂದು ಗುರುಗಳು ಹೇಳಿದ ಮಾತು ನೆನಪಾದಾಗ, ಹರಿತವಾದಕಲ್ಲಿನಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಮರಳಿ ಬಂದ. ಗುರುಗಳು ಸಿಟ್ಟಿನಿಂದ ``ನಿನಗೆ ವಿದ್ಯಾರೇಖೆಯೇ ಇಲ್ಲ. ಇಲ್ಲಿಗೆ ಬರಬೇಡ ಎಂದಿದ್ದೆನಲ್ಲ" ಎಂದರು. ಆತ, ``ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು.
ವೈಯ್ಯಾಲಿಕಾವಲ್ ಬಳಿಯ ದೇವಯ್ಯಪಾರ್ಕ್ ಬಳಿ ಪತ್ತೆ. ಮಗು ರಕ್ಷಿಸಿ ಪೋಷಕರಿಗೆ ನೀಡಿದ ವೈಯ್ಯಾಲಿಕಾವಲ್ ಪೊಲೀಸರು. ಮಗು ಕಿಡ್ನ್ಯಾಪ್ ಮಾಡಿದ್ದ ಸುಜಾತಳಿಗೆ ಖಾಕಿ ವಿಚಾರಣೆ.ಮಗುವನ್ನ ಕರೆದೊಯ್ದಿದ್ದ ಮಹಿಳೆ ಮಾನಸಿಕ ಅಸ್ವಸ್ಥೆ ಶಂಕೆ.
ಇದು ನನ್ನನ್ನು ಕಾಪಾಡಿ ಎಂದು ಬಂದ ಕಾಲ್ ಅಲ್ಲ..!
ಮಗು ಊಟ ಮಾಡ್ತಿಲ್ಲ ಸಮಾಧಾನ ಪಡಿಸುವಂತೆ ಕಾಲ್
ಹೊಯ್ಸಳ ಪೊಲೀಸರಿಗೆ ಕಾಲ್ ಮಾಡಿ ಕಿರಿಕಿರಿ ತೋಡಿಕೊಂಡ ತಂದೆ
ಪುನಃ ಕಾಲ್ ಮಾಡಿ ಮಗುವು ಅಳು ನಿಲ್ಲಿಸಿದೆ ಎಂದ ವ್ಯಕ್ತಿ
ಮತ್ತೆ ಮಗು ಅತ್ತರೆ ಕರೆ ಮಾಡುವುದಾಗಿ ತಿಳಿಸಿರುವ ತಂದೆ
Action Prince Dhruva Sarja: ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ.. ತಾಯಿ ಮಡಿಲೇ ಸ್ವರ್ಗ ಅಂತಾರೆ.. ಆದರೆ ಇಲ್ಲೊಂದೆಡೆ ಮಗುವಿಗೆ ಸ್ವರ್ಗವಾಗಬೇಕಿದ್ದ ಮಡಿಲೇ ನರಕವಾಗಿದೆ..
ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ. ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..
ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ.
ತಾಯಿಯಿಂದಲೇ ದುಡ್ಡು ಕೊಟ್ಟು 3 ವರ್ಷದ ಮಗಳು ಕಿಡ್ನಾಪ್..?
ವಾಸಿಂ ಎಂಬ ವ್ಯಕ್ತಿಯಿಂದ ತಾಯಿಯೇ ಕಿಡ್ನಾಪ್ ಮಾಡಿಸಿದ್ರಾ..?
ಬೇರೆಯವನೊಂದಿಗೆ ಮದುವೆಯಾಗಿದ್ದ ತಾಯಿ ಅಯೇಶಾ
ಪುಟ್ಟ ಮಗಳನ್ನು ತಂದೆಯೊಂದಿಗೆ ಬಿಟ್ಟು ಹೋಗಿದ್ದ ತಾಯಿ
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು
Thalassemia Disease: ಈ ಮಗು ಒಮ್ಮೆ ನೋಡಿ ಬಿಡಿ, ಮುಗ್ಧ ಕಂದ ಮುದ್ದು ಮುದ್ದಾದ ಕೈಗಳಿಂದ ಆಟವಾಡುತ್ತ ತಾಯಿಯ ನೋವನ್ನು ಮರೆಸುತ್ತಿರುವ ಪುಟ್ಟ ಬಾಲಕ. ಮಗನ ಜೀವನವೇ ತನ್ನ ಬದುಕು ಎಂದುಕೊಂಡಿರುವ ತಾಯಿ.
ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳವು ಪ್ರಕರಣ
ಮಗು ಕಳೆದುಕೊಂಡ ತಾಯಿಯ ಗೋಳಾಟಕ್ಕೆ ಮುಕ್ತಿ
ತಾಯಿ ಮಡಿಲು ಸೇರಿದ ನಾಲ್ಕು ದಿನದ ಕಂದಮ್ಮ
ದುಷ್ಕರ್ಮಿಗಳಿಂದ ಮಗು ರಕ್ಷಣೆ ಮಾಡಿದ ಪೊಲೀಸರು
ಡೇ ಕೇರ್ನಲ್ಲಿ ಮಕ್ಕಳನ್ನ ಬಿಡುವ ಪೋಷರೇ ಹುಷಾರ್ ಹುಷಾರ್..!
ಈ ದೃಶ್ಯ ನೋಡಿದ್ರೆ ಅಯ್ಯೋ.. ಅಯ್ಯೋ.. ಪಾಪ ಅನ್ನಿಸದೇ ಇರಲ್ಲ
ಇದು ಡೇ ಕೇರ್ ಅಲ್ಲ.. ಡೇಂಜರ್ ಕೇರ್.. ಡೇಂಜರ್ ಕೇರ್..!
ಸಣ್ಣ ಮಗು ಇನ್ನೊಂದು ಸಣ್ಣ ಮಗುವಿಗೆ ಹೊಡೆದಿರೋ ದೃಶ್ಯ..!
ಡೇ ಕೇರ್ ಸೆಂಟರ್ನ ಆಯಾ ನಿರ್ಲಕ್ಷ್ಯ, ಇಬ್ಬರು ಮಕ್ಕಳ ಜಗಳ..!
ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.
Children Mobile Addiction: ಮೊಬೈಲ್ ನಿಂದಾಗಿ ಮಕ್ಕಳು ದೈಹಿಕ ಚಟುವಟಿಕೆಯನ್ನೇ ಮರೆತು ಮೊಬೈಲ್ ನಲ್ಲಿಯೇ ಮುಳುಗಿ ಬಿಡುತ್ತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ.
23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮೊದ ಮೊದಲು ಕೆಲಸದ ಒತ್ತಡದಿಂದ ಯಾವಾಗಲೂ ಆಯಾಸವಾಗುತ್ತದೆ ಎಂದು ಭಾವಿಸಿದ್ದರು. ಆದರೆ ಯಾವಾಗ ದೇಹದಲ್ಲಿ ಬದಲಾವಣೆಯಾಗುವುದನ್ನು ಗಮನಿಸಿದರೋ ಅಂದು ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೈದ್ಯರು ನೀವು ಪ್ರೆಗ್ನೆಂಟ್ ಆಗಿದ್ದೀರಾ ಎಂದು ತಿಳಿಸಿದ್ದಾರೆ.
ಮೂರು ವರ್ಷದ ಸಂಯುಕ್ತಾ ತಾಯಿಯಿಂದ ಕೊಲೆಯಾದ ದುರ್ದೈವಿ. ಘಟನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯತ್ರಿಯನ್ನು ಪತಿ ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಂಪತಿ ತಮಿಳುನಾಡು ಮೂಲದವರಾಗಿದ್ದು, ಎಚ್ಎಎಲ್ನ ವಿಭೂತಿಪುರದಲ್ಲಿ ಜೀವನ ಸಾಗಿಸುತ್ತಿದ್ದರು.
Garuda Purana Rules: ಪ್ರತಿಯೊಬ್ಬ ಪೋಷಕರು (Parents) ತಮ್ಮ ಮಗು (Child Birth) ಸುಸಂಸ್ಕೃತ, ಸಮರ್ಥ, ಆರೋಗ್ಯಕರ ಮತ್ತು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕೆಂದು ಬಯಸುತ್ತಾರೆ. ಇದಕ್ಕಾಗಿ, ಆ ಮಗುವಿನ ಪಾಲನೆಯ ಹೊರತಾಗಿ, ಅದರ ಹಿಂದಿನ ಜನ್ಮಗಳ ಕಾರ್ಯಗಳು, ಮಗುವಿನ ಕಲ್ಪನೆಯ ಸಮಯ ಮತ್ತು ಈ ಸಮಯದಲ್ಲಿ ತಾಯಿಯ ನಡವಳಿಕೆಯು ಬಹಳ ಮುಖ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.