ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ಬಗ್ಗೆ ಏನೆಲ್ಲ ಹೋರಾಟ ಮಾಡಲಾಗುವುದು ಎನ್ನುವ ಬಗ್ಗೆ ನಮ್ಮ ಪ್ರತಿನಿಧಿ ಕಲ್ಮೇಶ ಮಂಡ್ಯಾಳ ಜೊತೆ ಮಾತನಾಡಿದ್ದಾರೆ ನೋಡೋಣ ಬನ್ನಿ.
ಮಂಗಳೂರು ಗಲಭೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಮೊದಲು ಹಿಂದೂಗಳು, ನಂತರ ಮುಸ್ಲಿಮರ ಹೆಸರಲ್ಲಿ FIR ಆಗಿದೆ. ಹಿಂದೂಗಳು ಶಿಕ್ಷೆ ಅನುಭವಿಸಬೇಕು ಅನ್ನೋದು ಅವರ ಪ್ಲಾನ್.ಮಂಗಳೂರು ಗಲಭೆ ವಿಚಾರದ ಬಗ್ಗೆ ಆರ್.ಅಶೋಕ್ ಹೇಳಿಕೆ.
ಮಂಗಳೂರಿನಿಂದ ಸುಮಾರು 200 ಮತ್ತು ಮಲ್ಪೆ, ಉಡುಪಿ ಭಾಗದ ಸುಮಾರು 100 ಬೋಟುಗಳು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆಯನ್ನು ಮಾಡುತ್ತಿದ್ದು, ಈ ನಡುವೆ ತಮಿಳುನಾಡಿನ ಮೀನುಗಾರರು ದಾಳಿ ನಡೆಸಲು ಆರಂಭಿಸಿದ್ದಾರೆ. ಇವರ ದಾಳಿಯಿಂದ ಸುಮಾರು 1500ಕ್ಕೂ ಅಧಿಕ ಮಂದಿ ಮೀನುಗಾರಾರರು ಮೀನುಗಾರಿಕೆ ನಡೆಸಲಾಗದೇ ಮರಳಿ ಬಂದಿದ್ದಾರೆ.
ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಂಡ ವಿಧಿಸಿದೆ. ಹೌದು, ಈ ಎರಡು ತಂಡಗಳ ಮೇಲೆ ಸ್ಲೋ-ಓವರ್ರೇಟ್ ಆಪಾದನೆ ಪ್ರಕಾರ ದಂಡವಿಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.