ಹೌದು, ಈಗ ನೀವು ಇನ್ಸ್ಟಾಗ್ರಾಂ ನಲ್ಲಿ ರಿಲ್ಸ್ ಮಾಡುವುದಕ್ಕೆ ರಾಜ್ಯ ಸರ್ಕಾರ 15 ಸಾವಿರ ರೂ ಗಳ ಬಂಪರ್ ಆಫರ್ ನೀಡಲು ಮುಂದಾಗಿದೆ. ಅಷ್ಟಕ್ಕೂ ಈ ಆಫರ್ ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ನೀಡಿದೆ.
Bike Accident Viral Video: ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಸ್ನೇಹಿತರು ಹೆಲ್ಮೆಟ್ ಇಲ್ಲದೆ ಹೆದ್ದಾರಿಯಲ್ಲಿ ರೈಡ್ ಹೋಗುತ್ತಿರುವುದನ್ನು ಕಾಣಬಹುದು. ಹಿಂದೆ ಕುಳಿತಿದ್ದವ ರೀಲ್ಸ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್ ಚಾಲಕ ಹಿಂದಕ್ಕೆ ತಿರುಗಿ ಪೋಸ್ ನೀಡಲು ಪ್ರಾರಂಭಿಸಿದ್ದಾನೆ.
Suicide case: ನಾನು ರೀಲ್ಸ್ ಮಾಡುತ್ತೇನೆ ಅಂತಾ ಮಾಯಾ ವಾದಿಸಿದರೆ, ನೀನು ಮಾಡಬೇಡ ನಿಲ್ಲಿಸು, ನಿನ್ನ ಸೋಷಿಯಲ್ ಮೀಡಿಯಾ ಅಕೌಂಟ್ಗಳನ್ನು ಡಿಲೀಟ್ ಮಾಡು ಅಂತಾ ಸಿದ್ಧಾರ್ಥ್ ಮನವಿ ಮಾಡಿಕೊಂಡಿದ್ದನಂತೆ. ಹೆಂಡತಿ ತನ್ನ ಮಾತು ಕೇಳದ ಕಾರಣ ಬೇಸತ್ತ ಆತ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Viral Video: ವರದಿಗಳ ಪ್ರಕಾರ ತಾಜ್ಮಹಲ್ ಆವರಣದಲ್ಲಿ ಇಬ್ಬರು ಯುವತಿಯರ ಜೊತೆಗೂಡಿ ಯುವಕರು ರೀಲ್ಸ್ ಮಾಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ CISF ಯೋಧ ರೀಲ್ಸ್ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಯುವಕ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
Viral Video: ರೈಲು ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬಗ್ಗೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
Instagram Earning by Reels: ರೀಲ್ಸ್ ಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇದೀಗ ಅದೇ ರೀಲ್ಸ್ ನಿಂದ ಜನರು ಹಣವನ್ನು ಗಳಿಸುವ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ. ಇದು ಆಶ್ಚರ್ಯವಾದರೂ ಸತ್ಯ. ಮನೆಯಲ್ಲಿ ಕುಳಿತು ಮಿಲಿಯನೇರ್ ಆಗಬಹುದು. ನಿಮಗೆ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿದ್ದರೆ, ಇಂದು ನಾವು ಅದರ ಬಗ್ಗೆ ನಿಮಗೆ ವಿವರವಾಗಿ ಹೇಳಲಿದ್ದೇವೆ.
ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
Instagram Update: ಇನ್ಸ್ಟಾಗ್ರಾಮ್ ನಲ್ಲಿ ನೀವೂ ಹೊಂದಿರುವ ಫಾಲೋವರ್ಸ್ ಗಳು ನಿಮಗೆ ಈ ಸ್ಟಾರ್ ಅನ್ನುಉಡುಗೊರೆಯಾಗಿ ನೀಡುತ್ತಾರೆ. 45 ಸ್ಟಾರ್ಗಳನ್ನು ಪಡೆದರೆ ನಿಮಗೆ 95 ರೂ ಮತ್ತು 300 ಸ್ಟಾರ್ಗಳನ್ನು ಪಡೆದರೆ ನಿಮಗೆ 550 ರೂ. ಸಿಗಲಿದೆ. ಆದರೆ, ಇದಕ್ಕಾಗಿ, ನೀವು ನಿಮ್ಮ ಖಾತೆಯನ್ನು ವ್ಯಾಪಾರ ಅಥವಾ ಕ್ರಿಯೇಟರ್ ಖಾತೆಯಾಗಿ ಪರಿವರ್ತಿಸಬೇಕು.
ಮೆಟಾದ ರೀಲ್ಸ್ ವೈಶಿಷ್ಟ್ಯದೊಂದಿಗೆ ಸ್ಪರ್ಧಿಸಲು ಜಿಯೋ ತನ್ನದೇ ಆದ ಶಾರ್ಟ್ ವೀಡಿಯೊ ಪ್ಲಾಟ್ಫಾರ್ಮ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಆ appಗೆ 'ಪ್ಲಾಟ್ಫಾರ್ಮ್' ಎಂದು ಹೆಸರಿಡಲಿದೆ.
Instagram Features: ಈ ದೀಪಾವಳಿಯಲ್ಲಿ ನೀವು ಮನೆಯಲ್ಲಿ ಕುಳಿತು ಲಕ್ಷ ರೂಪಾಯಿಗಳನ್ನು ಗಳಿಸಲು ಬಯಸುವಿರಾ. ಹೌದು ಎಂದಾದರೆ, Instagram ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ನೀವು ಕೆಲವು ರೀಲ್ಗಳನ್ನು ಮಾಡುವ ಮೂಲಕ ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಏನಿದು ಕೊಡುಗೆ ಎಂದು ತಿಳಿಯೋಣ...
ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಯುವಕರ ನೀರು ಪಾಲಾಗಿರುವ ಘಟನೆ ನಾಗಾವಾರ ಬಳಿಯ ಸಾರಾಯಿ ಪಾಳ್ಯದ ದೊಡ್ಡಗುಬ್ಬಿ ಕೆರೆಯಲ್ಲಿ ನಡೆದಿದೆ. ದೊಡ್ಡಗುಬ್ಬಿ ಕೆರೆಗೆ ಈಜಲು ಬಂದಿದ್ದ ಐವರು ಯುವಕರಲ್ಲಿ ಮೂರು ಜನ ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಬದುಕುಳಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Building Collapse Video: ಐದಂತಸ್ತಿನ ಕಟ್ಟಡ ಕೇವಲ ಮೂರೇ ಸೆಕೆಂಡ್ ಗಳಲ್ಲಿ ಭಿರಿಭಿರಿನೆ ನೆಲಕ್ಕೆ ಕುಸಿಯುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಕಟ್ಟಡದಲ್ಲಿ ವಾಸಿಸುವ ಜನರ ಮನಸ್ಸಿನ ಮೇಲೆ ಇದು ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ನೀವೇ ಊಹಿಸಿ.
Girl Funny Video:Instagram Reels ತಯಾರಿಸಲು ಹೋದ ಯುವತಿಯೋರ್ವಳ ಜೊತೆಗೆ ನಡೆದ ಒಂದು ಘಟನೆ ಅವಳನ್ನು ನಗೆಪಾಟಲಿಗೆ ಒಳಗಾಗುವಂತೆ ಮಾಡಿದೆ. ವೈರಲ್ (Viral Video) ಆಗುತ್ತಿರುವ ಈ ಹಾಸ್ಯಭರಿತ ವಿಡಿಯೋದಲ್ಲಿ (Trending Video) ಯುವತಿ ರೀಲ್ (Instagram Reels) ತಯಾರಿಸಲು ಹರಿಯುತ್ತಿರುವ ನೀರಿನ ಬಳಿಗೆ ಹೋಗಿರುವುದನ್ನು ನೀವು ಕಾಣಬಹುದು.
ಬಳಕೆದಾರರು Instagram ಪೋಸ್ಟ್ಗಳು ಮತ್ತು ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳಬಹುದು. ಹೀಗೆ ಸೇವ್ ಮಾಡಿಕೊಂಡ ವಿಡಿಯೋಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. ಅದೇ ರೀತಿ, ಅದೇ ರೀತಿ, ಇನ್ಸ್ಟಾಗ್ರಾಮ್ ರೀಲ್ಗಳನ್ನು ಸಹ ಸೇವ್ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಅದನ್ನು ಡೌನ್ಲೋಡ್ ಕೂಡಾ ಮಾಡಿಕೊಳ್ಳಬಹುದು.
Instagram New Feature - ಇತ್ತೀಚಿಗೆ ಅಮೇರಿಕಾದಲ್ಲಿ Clubhouse App ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಈ ಆಪ್ ನಲ್ಲಿ ಕೇವಲ ಆಡಿಯೋ ಕ್ಲಿಪ್ ಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಅಂದರೆ ನಿಮಗೆ ಕ್ಲಬ್ ಹೌಸ್ ಬಳಸಲು ಟೈಪ್ ಮಾಡುವ ಅಥವಾ ಫೋಟೋ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಚಲಿತವಾಗುತ್ತಿರುವ ಈ ಆಪ್ ಅನ್ನು ಗಮನಿಸಿರುವ ಇನ್ಸ್ಟಾಗ್ರಾಮ್ ಆಡಿಯೋ ವೈಶಿಷ್ಟ್ಯ ಜಾರಿಗೆ ತರಲು ಯೋಚಿಸುತ್ತಿದೆ.
New Facebook Update - ಕಳೆದ ವರ್ಷ ಭಾರತ ಸರ್ಕಾರ TikTok ಅನ್ನು ನಿರ್ಬಂಧಿಸಿದ ಬಳಿಕ ಭಾರತದ Short Video ಸೆಗ್ಮೆಂಟ್ ಅನ್ನು ತೆಕ್ಕೆಗೆ ಸೆಳೆದುಕೊಳ್ಳಲು Facebook ಯತ್ನಿಸುತ್ತಿದೆ. ಇದೆ ಕಾರಣದಿಂದ ಕಳೆದ ವರ್ಷ ತರಾತುರಿಯಲ್ಲಿ ಫೇಸ್ ಬುಕ್ ಕಳೆದ ವರ್ಷವೇ Instagram Reels ಬಿಡುಗಡೆಗೊಳಿಸಿತ್ತು. ಆದರೆ, ಇದುವರೆಗೂ ಕೂಡ Reels ಹೆಚ್ಚಿನ ಬಳಕೆದಾರರಲ್ಲಿ ಪಾಪ್ಯುಲರ್ ಆಗಿಲ್ಲ.
Instagram Latest Update : ಫೇಸ್ಬುಕ್ ಒಡೆತನದ ಫೋಟೋ ಹಂಚಿಕೆ ವೇದಿಕೆ ಇನ್ಸ್ಟಾಗ್ರಾಮ್ (ಇನ್ಸ್ಟಾಗ್ರಾಮ್ ಸ್ಟೋರೀಸ್) ನಲ್ಲಿ ಸ್ಟೋರಿ ವೀಕ್ಷಿಸಲು ಇನ್ಸ್ಟಾಗ್ರಾಮ್ ಹೊಸ ಇಂಟರ್ಫೇಸ್ ಅನ್ನು ಪರೀಕ್ಷಿಸುತ್ತಿದೆ.
Instagram Reels New Feature: ಭಾರತದಲ್ಲಿ ಚೀನಾ ಮೂಲದ TikTok ಬ್ಯಾನ್ ಆದ ಬಳಿಕ Instagram ಅದರ ಲಾಭ ಪಡೆದಿದೆ. ಟಿಕ್ ಟಾಕ್ ನ ಬಹುತೇಕ ಬಳಕೆದಾರರು ಇದೀಗ Instagram ನ ನೂತನ ಶಾರ್ಟ್ ವಿಡಿಯೋ ವೈಶಿಷ್ಟ್ಯ ರೀಲ್ಸ್ (Short Video Feature Reels) ನಲ್ಲಿ ಸಕ್ರೀಯಗೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.