Air Cooler Under 2000 : ಇದೀಗ 2000 ರೂಪಾಯಿಗಿಂತ ಕಡಿಮೆ ಬೆಲೆಯ ಏರ್ ಕೂಲರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ಕಡಿಮೆ ವಿದ್ಯುತ್ ಬಳಸುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ಅನ್ನು ಒದಗಿಸುತ್ತವೆ.
Best Air Cooler for Small Room: ಅಧ್ಯಯನ ಮಾಡುವಾಗ, ಹಾಸ್ಟೆಲ್’ನಲ್ಲಿ ಉಳಿದುಕೊಳ್ಳುವವರಿಗೆ, ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿರುವವರಿಗೆ ಈ ಬೆಸ್ಟ್ ಆಯ್ಕೆಯಾಗಿದೆ. ಈ ಕೂಲರ್’ಗಳನ್ನು ಬಳಸುವುದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಈ ಪುಟ್ಟ ಆಕಾರದ ಕೂಲರ್’ ದೇಹವು ಪ್ಲಾಸ್ಟಿಕ್’ನಿಂದ ಮಾಡಲ್ಪಟ್ಟಿದೆ. ಈ ಕೂಲರ್’ಗಳನ್ನು ಇನ್’ವರ್ಟರ್’ಗಳ ಮೂಲಕವೂ ನಿರ್ವಹಿಸಬಹುದು.
ನಾವು ಯಾವ ಕೂಲರ್ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ. ಈ ಕೂಲರ್ನ್ನು ಭಾರತದಲ್ಲಿಯೂ ತಯಾರಿಸಲಾಗಿದೆ. ಇಲ್ಲಿ ನಾವು 'ರೇಡಿಯೇಟಿವ್ ಕೂಲರ್' ಬಗ್ಗೆ ಮಾತನಾಡುತ್ತಿದ್ದೇವೆ. ಈ ಕೂಲರ್ನ ಕೂಲಿಂಗ್ ಸಿಸ್ಟಮ್ನ ತಂತ್ರಜ್ಞಾನವನ್ನು ಗುವಾಹಟಿಯ ಐಐಟಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ನೀವು ಇದನ್ನು ವಿದ್ಯುತ್ ಇಲ್ಲದೆ ಬಳಸಬಹುದು ಮತ್ತು ಎಸಿಯಂತೆ ಕೂಲಿಂಗ್ ಅನ್ನು ಆನಂದಿಸಬಹುದು.
Symphony 15 L Room/Personal Air Cooler:ಸಿಂಫನಿ ಕ್ಲೌಡ್ ನೋಡಲು ಸ್ಪ್ಲಿಟ್ ಎಸಿ ಯಂತೆ ಕಾಣಿಸುತ್ತದೆ. ರಿಮೋಟ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲ ಈ ಕೂಲರ್ ಗೆ ಮತ್ತೆ ಮತ್ತೆ ನೀರು ಹಾಕುವ ಅಗತ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.