ಜನಪ್ರಿಯ ವರದಿಯೊಂದರ ಪ್ರಕಾರ ಕ್ಯಾಂಡಿ ಕ್ರಷ್ ಮತ್ತು ಟಿಂಡರ್ ಸೇರಿದಂತೆ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಕೆಲವು ಮೊಬೈಲ್ ಅಪ್ಲಿಕೇಶನ್ಗಳು ತಮ್ಮ ಅರಿವಿಲ್ಲದೆ ಬಳಕೆದಾರರ ಲೊಕೇಶನ್ ಡೇಟಾವನ್ನು ಸಂಗ್ರಹಿಸುತ್ತಿವೆ ಎಂದು ವರದಿಯಾಗಿದೆ. ಅಲ್ಲದೆ ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯವಿರುವ ಅಪ್ಲಿಕೇಶನ್ಗಳು, ಜಾಹೀರಾತು ಮೂಲಕ ಡೇಟಾವನ್ನು ಸಂಗ್ರಹಿಸುತ್ತಿವೆ
Dangerous Apps: ಪ್ರಸ್ತುತ, ಸ್ಮಾರ್ಟ್ಫೋನ್ ಎಲ್ಲರ ಜೀವನಾಡಿ ಆಗಿಬಿಟ್ಟಿದೆ. ಆದರೆ, ಅದರಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು. ಅಂತಹ ಆಪ್ ಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ನಾವೆಲ್ಲರೂ ಸ್ಮಾರ್ಟ್ಫೋನ್ ಬಳಕೆದಾರರಾಗುತ್ತೇವೆ ಮತ್ತು ಫೋನ್ ಬಳಸದ ಕೆಲವೇ ಜನರು ಇರುತ್ತಾರೆ.ನೀವು ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ನಾವು ಯಾವೆಲ್ಲಾ ಆಪ್ ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.ಈ ಆಪ್ ಬಗ್ಗೆ ಸ್ವತಃ ವಾಟ್ಸಾಪ್ ಸಿಇಒ ವಿಲ್ ಕ್ಯಾತ್ಕಾರ್ಟ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಅಪ್ಪಿತಪ್ಪಿಯೂ ನಿಮ್ಮ ಫೋನ್ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಡಿ:
ನಾವು ಬಳಸುವ ಕೆಲವು ಅಪ್ಲಿಕೇಶನ್ಗಳು ನಮಗೆ ಸಾಕಷ್ಟು ಹಾನಿಕಾರಕವೆಂದು ಸಾಬೀತಾಗಿದೆ. ಈ ಆ್ಯಪ್ಗಳ ಸಹಾಯದಿಂದ ಬಳಕೆದಾರರ ಖಾಸಗಿ ಫೋಟೋಗಳು ಮತ್ತು ಇತರ ಮಾಹಿತಿಯೂ ಸೋರಿಕೆಯಾಗುವ ಅಪಾಯ ಎದುರಾಗಿದೆ.
Shocking News: ಪಾಕಿಸ್ತಾನಿ ಹ್ಯಾಕರ್ಗಳು ಕೆಲವು ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಕಂಪನಿ ಸೆಂಟಿನೆಲ್ ಒನ್ ವರದಿ ಮಾಡಿದೆ.
Dangerous Apps: ಸಿನೊಪ್ಸಿಸ್ ಸೈಬರ್ ಸೆಕ್ಯುರಿಟಿ ರಿಸರ್ಚ್ ಸೆಂಟರ್ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಮೂರು ಅಪ್ಲಿಕೇಶನ್ಗಳು ಬಳಕೆದಾರರನ್ನು ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ.
Dangerous Apps: ಸ್ಮಾರ್ಟ್ಫೋನ್ ಬಳಕೆದಾರರೇ ಎಚ್ಚರ! ಎಚ್ಚರ! ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇರುವ ಕೆಲವು ಅಪ್ಲಿಕೇಶನ್ಗಳು ನಿಮ್ಮನ್ನು ವಂಚನೆಗೆ ಬಲಿಪಶುವಾಗಿಸಬಹುದು. ಇತ್ತೀಚಿಗೆ ಆಪ್ ಸ್ಟೋರ್ನಲ್ಲಿ ಅಂತಹ 4 ಅಪ್ಲಿಕೇಶನ್ಗಳು ಕಂಡುಬಂದಿವೆ. ಹ್ಯಾಕರ್ಗಳು ಈ ಅಪಾಯಕಾರಿ ಅಪ್ಲಿಕೇಶನ್ಗಳ ಮೂಲಕ ನಿಮ್ಮ ಫೋನ್ ಪ್ರವೇಶಿಸಿ ನಿಮ್ಮನ್ನು ದಿವಾಳಿಯಾಗಿಸಬಹುದು. ಇಂತಹ ಆಪ್ ಗಳನ್ನು ಈಗಾಗಲೇ ಪ್ಲೇ ಸ್ಟೋರ್ನಿಂದ ಬ್ಯಾನ್ ಮಾಡಲಾಗಿದ್ದು ನಿಮ್ಮ ಫೋನ್ನಲ್ಲಿ ಇವುಗಳನ್ನು ಇನ್ಸ್ಟಾಲ್ ಮಾಡಿದ್ದರೆ ಕೂಡಲೇ ಅವುಗಳನ್ನು ಡಿಲೀಟ್ ಮಾಡಿ.
ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ 4 ಅಪಾಯಕಾರಿ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಈ ಅಪ್ಲಿಕೇಶನ್ಗಳನ್ನು ಹೊಂದಿದ್ದರೆ, ನೀವೂ ಕೂಡ ವಂಚನೆಗೆ ಬಲಿಯಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಈ 4 ಅಪ್ಲಿಕೇಶನ್ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ ಎಂದು ಗೂಗಲ್ ಎಚ್ಚರಿಕೆ ನೀಡಿದೆ.
Dangerous Apps: ಐಫೋನ್ ಅಥವಾ ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ, ಎಚ್ಚರ! ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ನಿಂದ ದುರುದ್ದೇಶಪೂರಿತ 75 ಅಪ್ಲಿಕೇಶನ್ಗಳನ್ನು ಪಟ್ಟಿಮಾಡಲಾಗಿದೆ. ಈ ಅಪ್ಲಿಕೇಶನ್ಗಳ ಹಿಂದಿರುವ ಹ್ಯಾಕರ್ಗಳು ಮಾಲ್ವೇರ್, ದುರುದ್ದೇಶಪೂರಿತ ಅಪ್ಲಿಕೇಶನ್ ವಿಸ್ತರಣೆಗಳು ಮತ್ತು ಬಳಕೆದಾರರ ಸಾಧನದಲ್ಲಿ ransomware ಅನ್ನು ಬಿಡುಗಡೆ ಮಾಡಲು ಇದನ್ನು ಬಳಸಬಹುದು ಎಂದು ಹೇಳಲಾಗುತ್ತಿತ್ತು ನಿಮ್ಮ ಫೋನಿನಲ್ಲೂ ಇಂತಹ ಅಪ್ಲಿಕೇಶನ್ಗಳಿದ್ದರೆ ಅವುಗಳನ್ನು ಕೂಡಲೇ ಡಿಲೀಟ್ ಮಾಡಿ.
Dangerous Smartphone Apps: ಯುಪಿಐ ಮೂಲಕ ಹಣಕಾಸಿನ ವ್ಯವಹಾರ ಹೆಚ್ಚಾದಾಗಿಂದ ಹ್ಯಾಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊಬೈಲ್ ಬಳಕೆದಾರರನ್ನು ಬಲೆಗೆ ಬೀಳಿಸಲು ಹ್ಯಾಕರ್ ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನರ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ಅವರು ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್ ಗಳು ಕೆಲವೊಮ್ಮೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಗಳನ್ನು ಕೂಡ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಬನ್ನಿ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಿಂದ ತಕ್ಷಣವೇ ಡಿಲೀಟ್ ಮಾಡಬೇಕಾಗಿರುವ ಕೆಲ ಆಪ್ ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Dangerous Mobile Apps - ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಒಟ್ಟು 17 ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ಈ ಎಲ್ಲಾ ಆಪ್ಗಳು ಬಳಕೆದಾರರ ಮೊಬೈಲ್ನಿಂದ ಬ್ಯಾಂಕಿಂಗ್ ವಿವರಗಳು, ಪಾಸ್ವರ್ಡ್ ಮತ್ತು ಇತರ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಿಮ್ಮ ಫೋನ್ನಲ್ಲಿಯೂ ಈ ಅಪ್ಲಿಕೇಶನ್ಗಳಿದ್ದರೆ ತಕ್ಷಣ ತೆಗೆದುಹಾಕಿ, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಉಳಿಯುವುದಿಲ್ಲ.
Whatsapp CEO Warning: ನೀವು kooda ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಅಪಾಯಕಾರಿ ಆಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ನಿಮ್ಮ ಫೋನ್ ನಲ್ಲಿ ಡೌನ್ ಲೋಡ್ ಮಾಡಬಾರದು. ಈ ಬಗ್ಗೆ ವಾಟ್ಸಾಪ್ ಸಿಇಒ ಕೂಡ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದಿನ ಕಾಲದಲ್ಲಿ, ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ಫೋನ್ ಇದೆ. ನಮ್ಮ ಮೊಬೈಲ್ ಫೋನ್ನಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ನಾವು ಡೌನ್ಲೋಡ್ ಮಾಡರುತ್ತೇವೆ. ನಿಮ್ಮ ಕುಟುಂಬದ ಸುರಕ್ಷತೆಗಾಗಿ ಡೌನ್ಲೋಡ್ ಮಾಡಲಾದ ಫ್ಯಾಮಿಲಿ ಟ್ರ್ಯಾಕಿಂಗ್ ಅಪ್ಲಿಕೇಶನ್ಗಳ ಬಗ್ಗೆ ನಿಮಗೆ ಹೇಳಲಿದ್ದೇವೆ.
Dangerous Apps: ನೀವು ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರದಿಂದಿರಿ. ಇದರಲ್ಲಿರುವ ಕೆಲವು ಆ್ಯಪ್ಗಳು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ನಿಮಿಷಗಳಲ್ಲಿ ನಿಮ್ಮ ಖಾತೆ ಪೂರ್ಣ ಖಾಲಿ ಆಗಬಹುದು. ನಿಮ್ಮ ಫೋನ್ನಲ್ಲಿಯೂ ಇಂತಹ ಅಪ್ಲಿಕೇಶನ್ಗಳಿದ್ದರೆ ಅವುಗಳನ್ನು ತಕ್ಷಣ ಡಿಲೀಟ್ ಮಾಡಿ...
ನವದೆಹಲಿ: Android Smartphone Users Alert! - ನಾವು ನಮ್ಮ ಸ್ಮಾರ್ಟ್ಫೋನ್ ಅನ್ನು ಹೆಚ್ಚಾಗಿ ಬಳಸುತ್ತೇವೆ. ನಮ್ಮ ಎಲ್ಲಾ ಕೆಲಸಗಳಿಗೆ ನಮ್ಮ ಫೋನ್ನಲ್ಲಿ ಹೊಸ ಅಪ್ಲಿಕೇಶನ್ (Unsafe Android Smartphone Apps) ಇದೆ. ಈ ಅಪ್ಲಿಕೇಶನ್ಗಳು ತುಂಬಾ ಉಪಯುಕ್ತವಾಗಿವೆ. ಆದರೆ, ಇದೆ ವೇಳೆ ಅವುಗಳಲ್ಲಿನ ಕೆಲ ಆಪ್ ಅಪಾಯಕಾರಿ ಎಂದು ಹಲವು ಬಾರಿ ಸಾಬೀತಾಗುತ್ತವೆ(Technology News In Kannada).
Dangerous Apps - ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್ಗಳ (Cryptocurrency Mining Apps) ರೂಪದಲ್ಲಿ ಇದ್ದ 8 ಅಪಾಯಕಾರಿ ಆಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ (Google Play Store) ತೆಗೆದುಹಾಕಲಾಗಿದೆ. ಈ ಆಪ್ಗಳು ಬಳಕೆದಾರರಿಗೆ ಕ್ಲೌಡ್-ಮೈನಿಂಗ್ (Cloud Mining) ಕಾರ್ಯಾಚರಣೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಭಾರೀ ಲಾಭ ಗಳಿಸುವುದಾಗಿ ಭರವಸೆ ನೀಡುತ್ತಿದ್ದವು.
ಸೈಬರ್ ಎಕ್ಸ್ ಪರ್ಟ್ಸ್ ಗಳು ನೀಡಿರುವ ಒಂದು ವರದಿಯ ಪ್ರಕಾರ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಹಲವು ಆಪ್ ಗಳನ್ನು ತೆಗೆದುಹಾಕಿದೆ. ಈ ಆಪ್ ಗಳಲ್ಲಿ ಮಾಲ್ವೇರ್ ಗಳಿದ್ದವು ಎನ್ನಲಾಗಿದೆ. ಅಷ್ಟೇ ಅಲ್ಲ ಈ ಆಪಸ್ ಗಳಿಗೆ ಬಳಕೆದಾರರ ಸಂಖ್ಯೆ ಕೂಡ ನಿರಂತರ ಏರಿಕೆಯಾಗುತ್ತಿತ್ತು ಎನ್ನಲಾಗಿದೆ.
ಅಪಾಯಕಾರಿ ಮಾಲ್ವೇಯರ್ ಹೊಂದಿರುವ ಹಿನ್ನೆಲೆ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ 30 ಆಪ್ ಗಳನ್ನು ತೆಗೆದುಹಾಕಿದೆ. ಹೀಗಾಗಿ ನೀವು ಇನ್ಮುಂದೆ ಈ ಆಪ್ ಗಳನ್ನೂ ನೀವು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡುವಂತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.