Vitamin B12 Foods: ಹೆಚ್ಚಿನ ಜನರು ವಿಟಮಿನ್ ಬಿ 12 ಗಾಗಿ ಮಾಂಸಾಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ ಅನೇಕ ಜನರು ನಾನ್ ವೆಜ್ ತಿನ್ನುವುದಿಲ್ಲ. ಅಂತಹವರು ತಮ್ಮ ಡಯಟ್ನಲ್ಲಿ ಕೆಲವು ಸಸ್ಯಾಹಾರಗಳನ್ನು ಸೇರಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ಪೂರೈಸಬಹುದು.
Vitamin B12 Deficiency: ನಾವು ಆರೋಗ್ಯವಾಗಿರಲು ಇತರ ಪೋಷಕಾಂಶಗಳಂತೆ ವಿಟಮಿನ್ ಬಿ 12 ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ದೊಡ್ಡ ಹಾನಿಯನ್ನು ಉಂಟುಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.