Diabetes: ಕೆಫೀನ್ ಇಲ್ಲದ ನೈಸರ್ಗಿಕ ಕಾಫಿಯನ್ನು ಕುಡಿಯಲು ಬಯಸಿದರೆ, ಖರ್ಜೂರವನ್ನು ಬಳಸಿ. ಖರ್ಜೂರವನ್ನು ತಿಂದ ನಂತರ, ಬೀಜಗಳನ್ನು ಎಸೆಯದೆ, ಅವುಗಳನ್ನು ಬಳಸಿ ಕಾಫಿ ತಯಾರಿಸಿ ಸೇವಿಸಿ ಇದರಿಂದ, ಮಧುಮೇಹ ನಿಯಂತ್ರಣವಾಗುತ್ತದೆ.
ಮಧುಮೇಹವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ಪ್ರತಿದಿನ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು. ಇದಕ್ಕಾಗಿ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಗ್ಲುಕೋಮೀಟರ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಿ.
Worst Fruits For Diabetes: ಕೆಲವೊಂದು ಆಹಾರವನ್ನು ಮಧುಮೇಹಿಗಳು ಸೇವಿಸಿದರೆ ಹಾನಿಕಾರಕವಾಗಿ ಪರಿಣಮಿಸಬಹುದು. ಹೌದು ಅಂತೆಯೇ ಕೆಲವೊಂದು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಲೇ ಬಾರದು.
Best Foods for People with Diabetes: ಪಾಲಕ್ ಸೊಪ್ಪು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಅತ್ಯುತ್ತಮ ಪ್ರಮಾಣದ ನಾರಿನಾಂಶವಿದ್ದು, ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
Garlic benefits for diabetes: ವಿಶ್ವದಲ್ಲಿ ಕೋಟ್ಯಂತರ ಜನರನ್ನು ಭಾದಿಸುತತಿರುವ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ದೊಡ್ಡ ಸವಾಲು.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.. ಹೇಗೆ ಅಂತೀರಾ ಈ ಸ್ಟೋರಿ ಓದಿ..
Coconut water for Diabetic : ಆಧುನಿಕ ಜೀವನಶೈಲಿಯಲ್ಲಿ ಎದುರಿಸುತ್ತಿರುವ ಅಪಾಯಕಾರಿ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಒಮ್ಮೆ ಮಧುಮೇಹಕ್ಕೆ ಒಳಗಾದರೆ ಅದು ಜೀವನ ಪರ್ಯಂತ ಬಿಡುವುದಿಲ್ಲ. ಅದಕ್ಕೆ ನಿಯಂತ್ರಣವೊಂದೇ ದಾರಿ. ಸಕ್ಕತೆ ಖಾಯಿಲೆ ನಿಯಂತ್ರಣದಲ್ಲಿಡಲು ಮೊದಲು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಈ ಪೈಕಿ ಶುಗರ್ ಇರುವವರು ಎಳನೀರು ಕುಡಿಯಬಹುದಾ..? ಇಲ್ಲಿದೆ ವಿವರ
ಮಧುಮೇಹ ರೋಗಿಗಳು ಯಾವಾಗಲೂ ತಮಗೆ ಯಾವ ಆಹಾರ ಸೂಕ್ತ ಮತ್ತು ಯಾವುದು ಅಲ್ಲ ಎಂಬ ಗೊಂದಲದಲ್ಲಿ ಇರುತ್ತಾರೆ.ಸ್ವಲ್ಪ ಎಚ್ಚರ ತಪ್ಪಿದರೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕಾಏಕಿ ಹೆಚ್ಚಾಗಬಹುದು. ಭಾರತದ ಖ್ಯಾತ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ಅವರು ಪ್ರತಿನಿತ್ಯ ಸೇವಿಸುವ ಅನೇಕ ಪದಾರ್ಥಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಅವುಗಳ ಸೇವನೆಯು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದರು.
ಮಧುಮೇಹ ರೋಗಿಗಳಿಗೆ ಆಹಾರ:
1. ಮೊಟ್ಟೆಗಳು:
Diabetes Remedies : ಇತ್ತೀಚೆಗೆ, ಮಧುಮೇಹದ ತೀವ್ರತೆ ಹೆಚ್ಚಾಗುತ್ತಿದೆ. ಪ್ರತಿ ಮೂವರಲ್ಲಿ ಒಬ್ಬರಿಗೆ ಮಧುಮೇಹವಿದೆ, ಇದು ಪರಿಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎಂಬ ಕಲ್ಪನೆಯನ್ನು ನೀಡುತ್ತದೆ. ಮಧುಮೇಹವು ಒಂದೇ ಕಾಯಿಲೆಯಾಗಿದ್ದು ಅದು ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಹಳ ಜಾಗರೂಕರಾಗಿರಿ.
Diabetes Friendly Food: ಮುಂಜಾನೆ ಎದ್ದ ತಕ್ಷಣ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು, ದೃಷ್ಟಿ ಮಂದವಾಗುವ ಅನುಭವವಿದ್ದರೆ, ನಿಮಗೆ ಅಧಿಕ ರಕ್ತದ ಸಕ್ಕರೆ ಸಮಸ್ಯೆ ಇದೆ ಎಂದು ಅರ್ಥ. ಟೈಪ್ 1 ಮಧುಮೇಹ ಹೊಂದಿರುವ ಜನರು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಹೀಗಾಗಿ ನಾವು ನಿಮಗೆ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Diabetes Risk: ಒಮ್ಮೆ ಮಧುಮೇಹ ಬಂದ ಮೇಲೆ ಅದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದರ್,ಎ ಮಧುಮೇಹ ಇಲ್ಲದವರು ಅದನ್ನು ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇದಕ್ಕಾಗಿ ಯಾವ ಕಾರಣಕ್ಕಾಗಿ ಮಧುಮೇಹ ಬರಬಹುದು. ಯಾವ ಕಾರಣಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿದಿರಬೇಕು.
ಒಣದ್ರಾಕ್ಷಿಯಲ್ಲಿ ಗ್ಲೂಕೋಸ್ ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಿರುವಾಗ ಮಧುಮೇಹ ರೋಗಿಗಳು ಒಣದ್ರಾಕ್ಷಿಗಳನ್ನು ಸೇವಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.