Hibiscus tea for diabetes: ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದಕ್ಕೆ ಮುಖ್ಯ ಕಾರಣ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ. ಇದರಿಂದ ಬಳಲುತ್ತಿರುವ ರೋಗಿಗಳು ಬಹಳಷ್ಟು ಔಷಧಗಳನ್ನು ಸೇವಿಸುವುದು ಮಾತ್ರವಲ್ಲದೆ ಸಿಹಿ ಪದಾರ್ಥಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ.
Hibiscus tea for diabetes: ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದಕ್ಕೆ ಮುಖ್ಯ ಕಾರಣ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ. ಇದರಿಂದ ಬಳಲುತ್ತಿರುವ ರೋಗಿಗಳು ಬಹಳಷ್ಟು ಔಷಧಗಳನ್ನು ಸೇವಿಸುವುದು ಮಾತ್ರವಲ್ಲದೆ ಸಿಹಿ ಪದಾರ್ಥಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ.
Diabetes Patient Should Avoid These Fruits: ಪೈನಾಪಲ್ ಅಧಿಕ ಸಕ್ಕರೆಯ ಹೊರತಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತದೆ. ಮಧುಮೇಹ ರೋಗಿಗಳು ಪೈನಾಪಲ್ ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ.
ಮೊಟ್ಟೆ ತಿಂದರೆ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಆಗಾಗ ಹೇಳುತ್ತಿರುತ್ತಾರೆ. ಹೌದು, ಪ್ರತಿದಿನ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ವಿಶೇಷವಾಗಿ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಮೊಟ್ಟೆ ತಿನ್ನುವುದರಿಂದ ಈ ಅಪಾಯದಿಂದ ದೂರವಾಗಬಹುದು ಅಂತ ಸಂಶೋಧನೆಯೊಂದು ಹೇಳಿದೆ.
Diabetes Patient : ಮಧುಮೇಹಿಗಳು ಆಹಾರದ ಬಗ್ಗೆ ಗಮನವಹಿಸುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಸರಿಯಾದ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳೂವುದು ತುಂಬಾ ಒಳ್ಳೆಯದು, ಇಂದು ನಾವು ಕೆಲ ಹಣ್ಣುಗಳ ಬಗ್ಗೆ ಮಾಹಿತಿ ತಂದಿದ್ದೇವೆ.
ಇಂದಿನ ಕಾಲಘಟ್ಟದಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗುತ್ತಿದೆ. ಮತ್ತು ನಾವು ನಿಮಗೆ ಇಲ್ಲಿ ಹೇಳುತ್ತೇವೆ, ಯಾವ ಪದಾರ್ಥಗಳನ್ನು ಸೇವಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು?
Diabetes Control Tips: ಯಾರಿಗಾದರೂ ಸಕ್ಕರೆ ಕಾಯಿಲೆ ಬಂದರೆ, ಅವರ ದಿನನಿತ್ಯದ ಆಹಾರದ ಲಿಸ್ಟ್ ಸಿದ್ಧಗೊಳ್ಳುತ್ತದೆ. ಹೀಗಿರುವಾಗ ಒಂದು ವಿದೇಶಿ ಹಣ್ಣನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಶಾಮೀಲುಗೊಳಿಸಬಹುದು.
Diabetes: ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ಸಮಸ್ಯೆ ಇರುವವರು ಕೆಲವು ವಿಷಯಗಳನ್ನು ಕಾಳಜಿ ವಹಿಸಿದರೆ, ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
Diabetes: ಅರಿಶಿನವು ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ ಎಂದು ನಿಮಗೆ ತಿಳಿದಿದೆಯೇ? ಹಾಗಾದರೆ ಮಧುಮೇಹ ರೋಗಿಗಳು ಇದನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ.
Diabetes Treatment: ಸಂಶೋಧಕರ ಪ್ರಕಾರ, PK2 ಹೆಸರಿನ ಈ ಅಣುವು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಧುಮೇಹ ರೋಗಿಗಳು ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧೀಯ ರೂಪದಲ್ಲಿ ಬಳಸಬಹುದು.
ಮಧುಮೇಹ ರೋಗಿಗಳು ಸುವಾಸನೆಯ ಮೊಸರನ್ನು ಸಹ ಸೇವಿಸಬಾರದು. ವಾಸ್ತವವಾಗಿ, ಸುವಾಸನೆಯ ಮೊಸರಿನಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದರೊಂದಿಗೆ ಹಲವು ರೀತಿಯ ಕೃತಕ ವಸ್ತುಗಳು ಇದರಲ್ಲಿದ್ದು, ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು.
Type 2 Diabetes : ಟೈಪ್ 2 ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಆಹಾರಕ್ರಮದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಆದ್ದರಿಂದ ಈ ಸಾಮಾನ್ಯ ಆಹಾರವನ್ನು ಸೇವಿಸುವುದರಿಂದ ಈ ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
Diabetes: ಮಧುಮೇಹ ರೋಗಿಗಳು (Diabetes Patient) ಸಾಮಾನ್ಯವಾಗಿ ಹೈ ಬ್ಲಡ್ ಶುಗರ್ ಸಮಸ್ಯೆಯಿಂದ (High Blood Sugar) ಬಳಲುತ್ತಾರೆ. ಆದರೆ ಅವರು ವಿಶೇಷ ಜ್ಯೂಸ್ ಕುಡಿಯುವುದರಿಂದ ಪರಿಹಾರವನ್ನು ಪಡೆಯಬಹುದು.
ವೈದ್ಯಕೀಯ ವಿಜ್ಞಾನದ ಪ್ರಕಾರ, ಹಾಲು ನಿದ್ರೆಯನ್ನು ಪ್ರಚೋದಿಸುವ ಗುಣಗಳನ್ನು ಹೊಂದಿದೆ ಮತ್ತು ಜೀರ್ಣವಾಗುವುದಿಲ್ಲ, ಈ ಕಾರಣದಿಂದಾಗಿ ಬೆಳಿಗ್ಗೆ ಅದನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ.
ಕೆಲವೊಂದು ಆಹಾರ ಸೇವನೆ ಮೂಲಕ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ತಜ್ಞರ ಪ್ರಕಾರ, ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳು, ಹೆಲ್ದಿ ಫಾಟ್ ಮತ್ತು ಪ್ರೋಟೀನ್ ಗಳನ್ನು ಸೇರಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.