Electoral system in India: ದೇಶದಲ್ಲಿ ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆಗಳು ಸಹ ನಡೆಯುತ್ತವೆ. ಆದರೆ ಒಂದು ದೇಶ, ಒಂದು ಚುನಾವಣೆ ಎಂಬ ಪ್ರಸ್ತಾಪದಲ್ಲಿ ಇವು ಸೇರಿಲ್ಲ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆದ 100 ದಿನಗಳೊಳಗೆ ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆ ನಡೆಸಬೇಕು ಎಂದು ಕೋವಿಂದ್ ಸಮಿತಿ ಶಿಫಾರಸು ಮಾಡಿದೆ.
ಝೀ ನ್ಯೂಸ್ನ ಜನಪ್ರಿಯ ಪ್ರೈಮ್ ಟೈಮ್ ನ್ಯೂಸ್ ಶೋ ‘ಡಿಎನ್ಎ’ ಪ್ರೋಮೊ ಬಿಡುಗಡೆಯಾಗಿದೆ. ಡಿಎನ್ಎಯ ಈ ಹೊಸ ಪ್ರೋಮೋವನ್ನು ನಟ ಸೌರಭ್ ರಾಜ್ ಜೈನ್ ಬಿಡುಗಡೆ ಮಾಡಿದ್ದಾರೆ. ಟಿವಿಯಲ್ಲಿ 'ಕೃಷ್ಣ' ಅವತಾರದಲ್ಲಿ ನಟ ಸೌರಭ್ ರಾಜ್ ಜೈನ್ ಅವರು ನಿಮ್ಮ ನೆಚ್ಚಿನ ಪ್ರೈಮ್ ಟೈಮ್ ನ್ಯೂಸ್ ಶೋ ಡಿಎನ್ಎ ಅನ್ನು ಪ್ರಸ್ತುತಪಡಿಸುತ್ತಾರೆ.
WHO Alert! ಇಂದು, ಶೇ. 95 ರಷ್ಟು ಶುಗರ್ ಫ್ರೀ ಸಾಫ್ಟ್ ಡ್ರಿಂಕ್ ಗಳಲ್ಲಿ ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ. ಇದು ಪಾನೀಯವನ್ನು ಸಕ್ಕರೆ ಮುಕ್ತವನ್ನಾಗಿ ಮಾಡುತ್ತದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್ಗಳಲ್ಲಿ ಶೇ. 97 ರಷ್ಟು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಅಂತೆಯೇ, ಆಸ್ಪರ್ಟೇಮ್ ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ.
Most Commonly Used PASSWORD 2021: ಇಂದಿನ ಕಾಲದಲ್ಲಿ ಪಾಸ್ವರ್ಡ್ ನಮ್ಮ ಜೀವನದ ಒಂದು ಭಾಗವಾಗಿದೆ. ಮೊಬೈಲ್ ಪಾಸ್ವರ್ಡ್, ಲ್ಯಾಪ್ಟಾಪ್ ಪಾಸ್ವರ್ಡ್, ಬ್ಯಾಂಕ್ ಪಾಸ್ವರ್ಡ್, ಆಫೀಸ್ ಪಾಸ್ವರ್ಡ್ ಹೀಗೆ ಪ್ರತಿಯೊಂದರಲ್ಲೂ ಗೌಪ್ಯತೆಗಾಗಿ ಮಾತ್ರವಲ್ಲ ಸುರಕ್ಷತೆಯ ದೃಷ್ಟಿಯಿಂದಲೂ ಪಾಸ್ವರ್ಡ್ ಬಳಸುವುದು ಅತ್ಯಗತ್ಯ
HIV AIDS: ಏಡ್ಸ್ (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾಧನೆ ಸಂಘಟನೆ ಜೈಶ್ ಇ ಮೊಹಮ್ಮದ್ ಸಂಘಟನೆ ಪಾತ್ರವಿರುವ ಬಗ್ಗೆ ವರದಿ ಮಾಡಿದ್ದಕ್ಕೆ ಆ ಸಂಘಟನೆ ತನ್ನ ಆನ್ ಲೈನ್ ಮುಖವಾಣಿ ಅಲ್ ಕಲಾಮ್ ನಲ್ಲಿ ಸುಧೀರ್ ಚೌಧರಿಯವರ ಡಿಎನ್ ಎ ಶೋ ಕುರಿತಾಗಿ ಪ್ರಸ್ತಾಪಿಸಿದೆ.
ಭಾರತದ ವಿಶೇಷತೆ ಭಾರತದ ಜನರಲ್ಲಿ ಜನರನ್ನು ಸಂಪರ್ಕಿಸುತ್ತದೆ ಎಂದು ಭಾಗವತ್ ಹೇಳಿದರು. ಆದ್ದರಿಂದ, ಅಫ್ಘಾನಿಸ್ತಾನದಿಂದ ಮ್ಯಾನ್ಮಾರ್ ವರೆಗೆ ವಾಸಿಸುವ ಎಲ್ಲರಿಗೂ ಡಿಎನ್ಎ ಮಾತ್ರ ಒಂದೇ ಎಂದು ಭಾಗವತ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.