Mumbai:ಧಾರಾವಿಯ ಮಹಿಳಾ ವೈದ್ಯರ ಕ್ಲಿನಿಕ್ನಲ್ಲಿ ಸ್ಪೈ ಕ್ಯಾಮೆರಾ (Spy Camera) ಅಳವಡಿಸಿ ಆಕೆಯ ಮತ್ತು ಆಕೆಯ ಗೆಳೆಯನ ಕೆಲವು ಆತ್ಮೀಯ ಚಿತ್ರಗಳು ಮತ್ತು ವಿಡಿಯೋ ಸೆರೆಹಿಡಿದಿದ್ದ ಲೇಡಿ ಕಾಂಪೌಂಡರ್ ಮತ್ತು ಆಕೆಯ ಗೆಳೆಯನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈ ರಾಜ್ಯದಲ್ಲಿ ವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಮತ್ತು ಕೋವಿಡ್ ಆಸ್ಪತ್ರೆಗಳು, ಕೋವಿಡ್ ಐಸಿಯುಗಳು ಮತ್ತು ಕೋವಿಡ್ ಪ್ರತ್ಯೇಕ ವಾರ್ಡ್ಗಳಲ್ಲಿ ಕೆಲಸ ಮಾಡುವ ಮತ್ತು ಕರೋನಾ ಪಾಸಿಟಿವ್ ರೋಗಿಗಳನ್ನು ಕರೆತರುವ ಎಲ್ಲ ನೌಕರರ ವೇತನವನ್ನು ದ್ವಿಗುಣಗೊಳಿಸುತ್ತದೆ.
ಹದಿನಾಲ್ಕು ವರ್ಷಗಳ ಜೈಲುವಾಸದ ನಂತರವೂ ಕೂಡ ವೈದ್ಯರಾಗಬೇಕೆಂಬ ತಮ್ಮ ಕನಸನ್ನು ಈಡೇರಿಸುವಲ್ಲಿ ಸುಭಾಷ್ ಪಾಟೀಲ್ ಯಶಸ್ವಿಯಾಗಿದ್ದಾರೆ.1997 ರಲ್ಲಿ ಎಂಬಿಬಿಎಸ್ ಮಾಡುವಾಗ ಕಲಬುರಗಿಯ ಅಫ್ಜಲ್ಪುರದ 40 ವರ್ಷದ ವ್ಯಕ್ತಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾಯಿತು.
ದೆಹಲಿ ಮೂಲಕದ ಸುಮಂತ್ ಕಾಂತ್ ಕೌಲ್ ಎನ್ನುವ ವೈದ್ಯನೊಬ್ಬ ಈಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಗೆ ಖಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿ ಈಗ ಆಕೆಗೆ ಪಂಗನಾಮ ಹಾಕಿ ಪೋಲಿಸರ ಅತಿಥಿಯಾಗಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.