brief history of Don Bradman: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್ ಹೆಸರು ಯಾರಿಗೆ ಗೊತ್ತಿಲ್ಲ? ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ಕ್ರೀಡಾ ಪ್ರೇಮಿಗೂ ಈ ಹೆಸರು ತಿಳಿದಿರುತ್ತದೆ. ಈಗ ಡಾನ್ ಬ್ರಾಡ್ಮನ್ ಆಟ ನೋಡಲು ಸಾಧ್ಯವಿಲ್ಲದಿದ್ದರೂ ಸಹ.
don bradman record: ಬ್ರಾಡ್ಮನ್ ಕೇವಲ ಬ್ಯಾಟ್ಸ್ಮನ್ ಆಗಿರಲಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಿದ್ದರು. ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರು ತಮ್ಮ ಬ್ಯಾಟಿಂಗ್ನಿಂದ ಲಕ್ಷಾಂತರ ಜನರನ್ನು ಮಂತ್ರಮುಗ್ಧಗೊಳಿಸಿದ್ದರು. ಅವರ ಸರಾಸರಿ 99.94... ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಸರಾಸರಿಯಾಗಿದೆ.
Sir Donald Bradman Record: ಆಸ್ಟ್ರೇಲಿಯಾದ ಮಾಜಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ತಮ್ಮ ಅದ್ಭುತ ಬ್ಯಾಟಿಂಗ್ಗೆ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 99.94 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 29 ಶತಕಗಳನ್ನು ಕೂಡ ಗಳಿಸಿದ್ದಾರೆ.
Don Bradman century in 3 overs: ಕ್ರಿಕೆಟ್ ಲೋಕದಲ್ಲಿ ಪ್ರತಿದಿನ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ. ಆದರೆ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಸರ್ ಡಾನ್ ಬ್ರಾಡ್ಮನ್ ಅವರ ಒಂದು ದಾಖಲೆಯನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.
Most Triple Hundreds: ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ತ್ರಿಶತಕ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಟ್ರಿಪಲ್ ಸೆಂಚ್ಯೂರಿ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಪೈಕಿ ಭಾರತೀಯ ಸ್ಫೋಟಕ ಆಟಗಾರನೂ ಇದ್ದಾನೆ.
Don Bradman: ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್ ನವೆಂಬರ್ 1928 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಈ ಅನುಭವಿ ಟೆಸ್ಟ್ ಕ್ರಿಕೆಟ್ ಬಿಟ್ಟರೆ ಬೇರಾವುದೇ ಸ್ವರೂಪದಲ್ಲಿ ಆಡಿಲ್ಲ. ಇನ್ನು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಬ್ರಾಡ್ಮನ್ ಅನೇಕ ಅದ್ಭುತ ಇನ್ನಿಂಗ್ʼಗಳನ್ನು ಆಡಿದ್ದಾರೆ.
Virat Kohli Test Records: ಸೆಪ್ಟೆಂಬರ್ 19 ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ, ದಂತಕಥೆ ಡಾನ್ ಬ್ರಾಡ್ಮನ್ ಅವರ ದೊಡ್ಡ ಟೆಸ್ಟ್ ದಾಖಲೆಯನ್ನು ಮುರಿಯಲು ಕೊಹ್ಲಿ ಸಿದ್ಧರಾಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡಿದ ನಂತರ, ವಿರಾಟ್ ಕೊಹ್ಲಿ ಲಂಡನ್ʼಗೆ ತೆರಳಿದ್ದಾರೆ,
India vs England 5th Test: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ದಾಖಲೆಯ ಇನ್ನಿಂಗ್ಸ್’ಗಳನ್ನು ಆಡಿದ್ದರು. ಮೊದಲ ಟೆಸ್ಟ್’ನಲ್ಲಿ ಜೈಸ್ವಾಲ್ ತಮ್ಮ ಶತಕಕ್ಕೆ ಕೇವಲ 20 ರನ್’ಗಳ ಅಂತರದಲ್ಲಿ ಉಳಿದಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್’ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು.
Australia Great batsman Archie Jackson: ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆರ್ಚಿ ಜಾಕ್ಸನ್ ಶತಕ ಬಾರಿಸಿದ್ದರು. ಬಿಲ್ ವುಡ್’ಫುಲ್ ಅವರೊಂದಿಗೆ ಓಪನಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ಅವರು 164 ರನ್’ಗಳ ಇನ್ನಿಂಗ್ಸ್ ಆಡಿದರು.
Most Centuries By Australian Players: ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ‘ಆಷಸ್’ ಟೆಸ್ಟ್ ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಸ್ಮಿತ್ ಶತಕ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರ ಟೆಸ್ಟ್ ಶತಕಗಳ (32) ದಾಖಲೆಯನ್ನು ಸರಿಗಟ್ಟಿದರು.
Virender Sehwag-Don Bradman Record: ಸೆಹ್ವಾಗ್ ಮೈದಾನಕ್ಕೆ ಬಂದಾಗಲೆಲ್ಲಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಲು ಯತ್ನಿಸುತ್ತಿದ್ದರು. ಅವರು ಆರಂಭಿಕ ಓವರ್ಗಳಿಂದಲೇ ರನ್ ಗಳಿಸಿದ್ದು ಒಂದಲ್ಲ ಹಲವು ಬಾರಿ ನಡೆದಿದೆ. ಈ ಕಾರಣಕ್ಕಾಗಿಯೇ ವಿಶ್ವದೆಲ್ಲೆಡೆಯ ಬೌಲರ್ಗಳು ಸೆಹ್ವಾಗ್ಗೆ ಭಯಪಟ್ಟಿದ್ದರು. ಅವರ ಮುಂದೆ ಬೌಲಿಂಗ್ ಮಾಡುವ ಮೊದಲು ತಂತ್ರವನ್ನು ಬದಲಾಯಿಸಲು ಮುಂದಾಗುತ್ತಿದ್ದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್ಮನ್ಗಳು 2 ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಬಲಿಷ್ಠ ಆಟಗಾರರಲ್ಲಿ ಒಬ್ಬ ಭಾರತೀಯನೂ ಸೇರಿದ್ದಾರೆ. ಈ ಅಪಾಯಕಾರಿ ಆರಂಭಿಕ ಆಟಗಾರ ತನ್ನ ಬಿರುಸಿನ ಬ್ಯಾಟಿಂಗ್ನಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ.
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ ಗಳಿಸುತ್ತಿದ್ದಾರೆ.ಅದರಲ್ಲೂ ಇತ್ತೀಚಿಗೆ ಪ್ರತಿ ಪಂದ್ಯದಲ್ಲೂ ಶತಕವನ್ನು ಗಳಿಸತೊಡಗಿದ್ದಾರೆ.ಈ ಕಾರಣಕ್ಕಾಗಿ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್ ಅವರಿಗೆ ಹೋಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.