ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ಕಳೆದ 20 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಅದರಲ್ಲಿ ಹಿರಿಯವನ ಹೆಸರು ಆರ್ಯವೀರ್, ಜನಿಸಿದ್ದು 2007 ರಲ್ಲಿ ಮತ್ತು ಕಿರಿಯವನ ಹೆಸರು ವೇದಾಂತ್. ಇವರು 2010ರಲ್ಲಿ ಜನಿಸಿದರು.
ವೀರೇಂದ್ರ ಸೆಹ್ವಾಗ್ 2004ರಲ್ಲಿ ಆರತಿ ಅಹ್ಲಾವತ್ ಅವರನ್ನು ವಿವಾಹವಾದರು. ಇತ್ತೀಚೆಗೆ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಡಿವೋರ್ಸ್ ತೆಗೆದುಕೊಳ್ಳಲಿದ್ದಾರೆ ಎಂದು ವೈರಲ್ ಆಗುತ್ತಿದೆ.
Virender Sehwag Triple Century in Pakistan: ಟೀಂ ಇಂಡಿಯಾ 2004ರಲ್ಲಿ ಕೈಗೊಂಡ ಪಾಕಿಸ್ತಾನ ಪ್ರವಾಸ ಇಂದಿಗೂ ಸ್ಮರಣೀಯ. ಅಂದು ಪಾಕ್ ಪ್ರವಾಸದಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು.
Unique Records: ಸೆಹ್ವಾಗ್ ಟೆಸ್ಟ್ ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹತ್ತಾರು ಆಟಗಾರರು 300 ರನ್ಗಳ ಗಡಿ ದಾಟಿದ್ದಾರೆ.
Team India Star player: ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಏಕದಿನದಲ್ಲಿ ಅದ್ಭುತ ಇನ್ನಿಂಗ್ಸ್ನೊಂದಿಗೆ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು..
Virender Sehwag Test triple century: ಭಾರತವು 1954-55ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದು, ಅಂದು ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು. ಅದಾದ ನಂತರ 2003-04 ಪ್ರವಾಸದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು.
Virat Kohli: ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ದಿನವಷ್ಟೇ 27 ಸಾವಿರ ರನ್ ಕಲೆ ಹಾಕಿ, ದಿಗ್ಗಜರ ಕ್ಲಬ್ಗೆ ಸೇರ್ಪಟೆಗೊಂಡಿದ್ದಾರೆ.
Most Triple Hundreds: ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ತ್ರಿಶತಕ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಟ್ರಿಪಲ್ ಸೆಂಚ್ಯೂರಿ ಗಳಿಸಿದ ಟಾಪ್ ಬ್ಯಾಟ್ಸ್ಮನ್ಗಳ ಪೈಕಿ ಭಾರತೀಯ ಸ್ಫೋಟಕ ಆಟಗಾರನೂ ಇದ್ದಾನೆ.
virender sehwag got angry on Virat Kohli: ವಿರಾಟ್ ಕೊಹ್ಲಿ ಯಾರಿಗೆ ಇಷ್ಟವಿಲ್ಲ ಹೇಳಿ?! ಎದುರಾಳಿ ತಂಡದವರೊಂದಿಗೂ ಪ್ರೀತಿಯಿಂದಲೇ ಇರುವ ಲೆಜೆಂಡ್ ಆಟಗಾರ.. ಇತ್ತೀಚೆಗೆ ಟೀಂ ಇಂಡಿಯಾದ ದಿಗ್ಗಜ ಆಟಗಾರರೊಬ್ಬರು ವಿರಾಟ್ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ ಎಂದು ಹೇಳಿದ್ದಾರೆ.. ಇದೀಗ ಈ ವಿಚಾರ ಹಾಟ್ ಟಾಫಿಕ್ ಆಗಿದೆ.
LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.
IND W vs SA W: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ದ್ವಿಶತಕದಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್’ಗಳು ಸೇರಿವೆ. ಮಹಿಳಾ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ್ದಾರೆ.
Ravi Shastri Statement on Best Test Opener: ಗವಾಸ್ಕರ್ ನಂತರದಲ್ಲಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ. ಟೆಸ್ಟ್’ನಲ್ಲಿ ಆಕ್ರಮಣಕಾರಿ ಆಟವಾಡಿದ ಏಕೈಕ ಆರಂಭಿಕ ಆಟಗಾರ ಎಂದರೆ ಅದು ವೀರೇಂದ್ರ ಸೆಹ್ವಾಗ್. ಶತಕ, ದ್ವಿಶತಕ ಮತ್ತು ಸಿಕ್ಸರ್’ಗಳೊಂದಿಗೆ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್ಮನ್ ಸೆಹ್ವಾಗ್.
Indian Cricketers Business: ಭಾರತದಲ್ಲಿ ಕೆಲವು ಸಿನಿಮಾ ತಾರೆಯರು ನಟನೆಯ ಜೊತೆಗೆ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಅದೇ ರೀತಿ ಚಿತ್ರರಂದಲ್ಲಿ ಮಾತ್ರವಲ್ಲದೆ, ಭಾರತದ ಕ್ರಿಕೇಟ್ ಆಟಗಾರರು ಸಹ ಕ್ರೀಡೆಯ ಜೊತೆಗೆ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂತವರ ಸಾಲಿನಲ್ಲಿ ಯಶಸ್ವಿ ಕೀಡ್ರಾಪಟು ಎಂಬ ಹೆಸರುಪಡೆಯುವುದರ ಜೊತೆಗೆ ಯಶಸ್ವಿ ಉದ್ಯಮಿ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಅವರೆಲ್ಲಾ ಯಾರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
The Greatest Cricketer According to Virender Sehwag: ಕೊಹ್ಲಿ ಕಳೆದ 15ವರ್ಷಗಳಿಂದ ಎಲ್ಲಾ ಫಾರ್ಮ್ಯಾಟ್ಗಲ್ಲಿ ಭಾರತದ ತಂಡದ ನಿರಂತರ ಭಾಗವಾಗಿದ್ದಾರೆ. ಕೊಹ್ಲಿ ಏಕದಿನ ಮತ್ತು ಟಿ-20 ಎರಡಲ್ಲೂ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಆದರೆ ಟೆಸ್ಟ್ನಲ್ಲಿ ಶೇ.49.2ರ ಸರಾಸರಿ ಹೊಂದಿದ್ದಾರೆ.
Team India Coach: ಐಸಿಸಿ ವಿಶ್ವಕಪ್ 2023ರ ಬಳಿಕ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮುಂದಿನ ಕೋಚ್ ಯಾರೆಂಬುದು ಪ್ರಶ್ನೆಯಾಗಿ ಉಳಿದಿದೆ.
Virender Sehwag Statement Against Pakistan: ವೀರೇಂದ್ರ ಸೆಹ್ವಾಗ್, ಕಳೆದ ವರ್ಷ ನವೆಂಬರ್ 10ರ ಫೋಟೋವೊಂದನ್ನು ಸ್ಕ್ರೀನ್ ಶಾಟ್ ಮಾಡಿ ಹಂಚಿಕೊಂಡಿದ್ದಾರೆ. ಅದೇ ದಿನ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್’ನಿಂದ ಹೊರಬಿದ್ದಿತ್ತು. ಆ ಸಮಯದಲ್ಲಿ ಪಾಕಿಸ್ತಾನಿಗಳು ಭಾರತವನ್ನು ಗೇಲಿ ಮಾಡುತ್ತಿದ್ದರು.
Sachin Tendulkar and Virendra Sehwag Tweet: ವಿಶ್ವಕಪ್’ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸತತ 8ನೇ ಜಯ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ ಈ ಟೂರ್ನಿಯಲ್ಲಿ ಭಾರತ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.