ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 120 ಸ್ಟ್ರೈಕ್ ರೇಟ್ನೊಂದಿಗೆ 29 ರನ್ಗಳನ್ನು ಗಳಿಸಿದ್ದರು. ಅಂತಿಮವಾಗಿ ಆರ್ಸಿಬಿ 152 ರನ್ಗಳನ್ನು ಕಲೆ ಹಾಕಿತ್ತು.
ಕಾರ್ಗಿಲ್ ಯುದ್ಧದ ಕಾರಣದಿಂದಾಗಿ ದೀರ್ಘ ಅಂತರದ ನಂತರ ಭಾರತವು 2004 ರಲ್ಲಿ ಪೂರ್ಣ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು.ಆಗ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪಾಕ್ ವಿರುದ್ಧ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿತು.
2010 ರಲ್ಲಿ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಆಗಿದ್ದರು, ನಂತರ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2019 ರನ್ ಗಳಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಸಚಿನ್ ಅವರ ಮೊತ್ತವನ್ನು ಉತ್ತಮಗೊಳಿಸಿದರು. ಏಕದಿನ ಪಂದ್ಯಗಳಲ್ಲಿ ದ್ವಿಶತಕವನ್ನು ರೋಹಿತ್ ಶರ್ಮಾ ಗಳಿಸುವವರೆಗೂ ಅದೊಂದು ಕಷ್ಟದ ಕೆಲಸವಾಗಿತ್ತು.
ಗುರುವಾರದಂದು 49 ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆಗೆ ತಂಡದ ಮಾಜಿ ಆಟಗಾರರಿಂದ ಹಿಡಿದು ಸದ್ಯದ ಆಟಗಾರವರೆಗೂ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ತನ್ನ ಸಹಿಗಳ ನಕಲಿ ಮೂಲಕ ಸಾಲ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ತನ್ನ ವ್ಯಾಪಾರ ಪಾಲುದಾರರ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.