wealth and prosperity: ಜೀವನದಲ್ಲಿ ಎಷ್ಟೆ ಕಷ್ಟ ಪಟ್ಟರು ಕೂಡ ನೆಮ್ಮದಿ ಸಿಗುತ್ತಿಲ್ವಾ..? ಹೋರಾಟದ ಜೀವನ ಸಾಗಿಸುತ್ತಿದ್ದೀರಾ..? ಇದರಿಂದ ಹೊರಬರುವುದು ಹೇಗೆ ಎಂದು ಗೊತ್ತಾಗುತ್ತಿಲ್ವಾ..? ಈ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಾದರೆ, ನೀವು ಈ ವಸ್ತುಗಳನ್ನು ದಾನ ಮಾಡಿ, ಹೀಗೆ ಈ ವಸ್ತುಗಳನ್ನು ದಾನ ಮಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುವುದಷ್ಟೆ ಅಲ್ಲ, ಸಂಪತ್ತು ಹಾಗೂ ಯಶಸ್ಸು ನಿಮ್ಮದಾಗುತ್ತದೆ.
Ram Mandir : ಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು 'ಪ್ರಸಾದ'ವಾಗಿ ದೇವ್ರಹ ಹನ್ಸ್ ಬಾಬಾ ಟ್ರಸ್ಟ್ನಿಂದ ದೇವಸ್ಥಾನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದೆ.
ಗರುಡ ಪುರಾಣ ದಾನದ ನಿಯಮಗಳು: ಪ್ರತಿಯೊಂದು ಧರ್ಮದಲ್ಲಿಯೂ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದರೆ ದಾನಕ್ಕೆ ಕೆಲವು ವಿಧಾನಗಳು ಮತ್ತು ನಿಯಮಗಳಿವೆ. ಯಾವ ಸಂದರ್ಭಗಳಲ್ಲಿ ದಾನ ಮಾಡಬಾರದು ಎಂಬುದರ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ.
ಗುರುವಾರದ ಪರಿಹಾರಗಳು: ಗುರುವಾರವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗುರು ಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಸಹ ಮಾಡಬಹುದು. ಕೆಲವು ಕ್ರಮಗಳನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಗುರುವಿನ ಕೃಪೆಯೂ ಪ್ರಾರಂಭವಾಗುತ್ತದೆ.
Chaitra Navratri 2023: ನವರಾತ್ರಿಯ ಸಮಯದಲ್ಲಿ ನೀವು ತಾಯಿ ದುರ್ಗಾದೇವಿಯ ಆಶೀರ್ವಾದ ಪಡೆಯಬಯಸಿದರೆ, ಚೈತ್ರ ನವರಾತ್ರಿ ಮುಗಿಯುವ ಮೊದಲು ಕೆಲವು ವಸ್ತುಗಳನ್ನು ದಾನ ಮಾಡಬೇಕು. ತಾಯಿ ಭಗವತಿ ಇದರಿಂದ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ಅನುಗ್ರಹ ನೀಡುತ್ತಾಳೆ ಎಂದು ನಂಬಲಾಗಿದೆ.
Makar Sankranti 2023 Donation: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14ರ ರಾತ್ರಿ ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಸ್ನಾನ ದಾನಕ್ಕೆ ವಿಶೇಷ ಮಹತ್ವವಿದೆ.
Impaortance Of Daan - ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ರಹಸ್ಯವಾಗಿ ಮಾಡಿದ ದಾನಗಳು ಹಲವು ತಲೆಮಾರುಗಳಿಗೆ ಪ್ರಯೋಜನ ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಬಡವರು ಅಥವಾ ನಿರ್ಗತಿಕರಿಗೆ ಬಟ್ಟೆ, ಆಹಾರ ಮತ್ತು ಹಸುಗಳನ್ನು ದಾನ ಮಾಡುವ ಕುರಿತಾದ ವಿಶೇಷ ಮಹತ್ವವನ್ನು ಹೇಳಲಾಗಿದೆ.
Do not donate these things: ಜ್ಯೋತಿಷ್ಯದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದ ಸಂತೋಷ ಮತ್ತು ಸಮೃದ್ಧಿಯು ದೂರವಾಗುತ್ತದೆ ಮತ್ತು ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಮಾನ್ಯವಾಗಿ ಎಲ್ಲಾ ಉಪವಾಸ ಮತ್ತು ವಿಶೇಷ ಸಂದರ್ಭಗಳಲ್ಲಿ ದಾನ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದಾನ ನೀಡದೆ ಹೋದರೆ ದೇವರಿಗೆ ಸಲ್ಲಿಸುವ ಯಾವ ಪೂಜೆಯೂ ಪರಿಪೂರ್ಣವಾಗುವುದಿಲ್ಲವಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.