ನಿವೃತ್ತಿ ನಿಧಿ ಸಂಸ್ಥೆ EPFO ಸೋಮವಾರ ತನ್ನ ಚಂದಾದಾರರಿಗೆ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾಗಲು ನೌಕರರ ಪಿಂಚಣಿ ಯೋಜನೆ 1995 (EPS-95) ಅಡಿಯಲ್ಲಿ ಠೇವಣಿಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.
EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್ಗೆ 8.50% ಬಡ್ಡಿಯನ್ನು ನೀಡಬಹುದು.
ಚಿನ್ನ ಆಕರ್ಷಕ ಮಾತ್ರವಲ್ಲ ಅದೊಂದು ರೀತಿಯ ಸಂಪತ್ತು. ಹಣಕಾಸಿನ ಮೌಲ್ಯವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದೊಂದಿಗೆ ಇರುತ್ತದೆ. ಇದಕ್ಕಾಗಿಯೇ ಚಿನ್ನದ ಶಾಪಿಂಗ್ ಅನ್ನು ಕೆಲವು ಸಂದರ್ಭಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ನಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಗೋಲ್ಡ್ ಇಟಿಎಫ್ನಲ್ಲಿ ಹೂಡಿಕೆ ಸತತ ಐದನೇ ತಿಂಗಳು ಹೆಚ್ಚಾಗಿದೆ. ಆಗಸ್ಟ್ನಲ್ಲಿ ಒಟ್ಟು 908 ಕೋಟಿ ರೂ.ಗಳ ಹೂಡಿಕೆ ಬಂದಿದ್ದು ಈ ವರ್ಷ ಈವರೆಗೆ ಒಟ್ಟು 5,356 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.