Facebook Messenger: ಈಗ ನೀವು ಮೆಸೆಂಜರ್ ಅಪ್ಲಿಕೇಶನ್ನಲ್ಲಿ 4K ಗುಣಮಟ್ಟದಲ್ಲಿ ಫೋಟೋಗಳನ್ನು ಹಂಚಿಕೊಳ್ಳಬಹುದು. ಮೊದಲು ಫೋಟೋದ ಗುಣಮಟ್ಟವು ನಿಮ್ಮ ನೆಟ್ವರ್ಕ್ ಅನ್ನು ಅವಲಂಬಿಸಿದೆ ಮತ್ತು ಅದನ್ನು ತ್ವರಿತವಾಗಿ ಹಂಚಿಕೊಳ್ಳಲು ಫೋಟೋವನ್ನು ಸಂಕುಚಿತಗೊಳಿಸಲಾಗಿದೆ. ಈ ಕಾರಣದಿಂದಾಗಿ, ಫೋಟೋವನ್ನು ತ್ವರಿತವಾಗಿ ವರ್ಗಾಯಿಸಲಾಯಿತು ಆದರೆ ಅದರ ಗುಣಮಟ್ಟವು ರಾಜಿಯಾಗಿದೆ.
Facebook Messenger Scam 2022: ಫೇಸ್ ಬುಕ್ ಮೇಲೆ ಹಲವು ಜನರಿಗೆ ಅವರ ಸ್ನೇಹಿತರ ವತಿಯಿಂದ ಒಂದು ಲಿಂಕ್ ಹಾಗೂ ಅದರ ಜೊತೆಗೆ ಒಂದು ಸಂದೇಶ ಬರುತ್ತಿದೆ. ಸಂದೇಶದಲ್ಲಿ 'ನೀವು ಈ ವಿಡಿಯೋದಲ್ಲಿದ್ದೀರಾ?' ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಈ ಪ್ರಶ್ನೆಗೆ ಉತ್ತರಿಸುವುದು ನಿಮ್ಮ ಪಾಲಿಗೆ ಅಪಾಯಕಾರಿ ಹಾಗೂ ನಷ್ಟದಾಯಕ ಸಾಬೀತಾಗಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
ಕೆಲವು ಬಳಕೆದಾರರು ತಮ್ಮ ಫೋಟೋ ಮತ್ತು ವಿಡಿಯೋ ಹಂಚಿಕೆ ಸಾಮಾಜಿಕ ಜಾಲತಾಣ ಸೇವೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ಸುಮಾರು 1 ಎಎಮ್ಗೆ ದೃಢಪಡಿಸಿದೆ ಮತ್ತು ಸಮಸ್ಯೆಗಳನ್ನ ಸರಿಪಡಿಸಲಾಗಿದೆ ಎಂದು 2:30 AM ತಿಳಿಸಿತು.
Facebook New Feature - ಫೇಸ್ಬುಕ್ ತನ್ನ ಬಳಕೆದಾರರಿಗೆ ಅನುಕೂಲಕ್ಕಾಗಿ ತನ್ನ ಅಪ್ಲಿಕೇಶನ್ ಅನ್ನು ನವೀಕರಿಸುತ್ತಲೇ ಇರುತ್ತದೆ. ಸದ್ಯ ಫೇಸ್ ಬುಕ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದ್ದು, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಅಪರಿಚಿತರಿಂದ ಬರುವ ಸಂದೇಶಗಳನ್ನು ಏಕಕಾಲಕ್ಕೆ ಹಾಗೂ ಅತ್ಯಂತ ಸುಲಭವಾಗಿ ಡಿಲೀಟ್ ಮಾಡಬಹುದು.
ಈಗ ನೀವು ಫೇಸ್ಬುಕ್ ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿರುವ ಯಾವುದೇ ಸ್ನೇಹಿತರಿಗೆ ಪಠ್ಯ, ಫೋಟೋ, ಧ್ವನಿ ಸಂದೇಶ, ಎಮೋಜಿ ಅಥವಾ ಸ್ಟಿಕ್ಕರ್ ಕಳುಹಿಸಬಹುದು. ಅದು ರಿಸೀವರ್ ನೋಡಿದ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ವಾಸ್ತವವಾಗಿ, ಫೇಸ್ಬುಕ್ ಇಡೀ ಮೆಸೆಂಜರ್ನ ಕೋಡ್ ಅನ್ನು ಬದಲಾಯಿಸಿದೆ, ಆದ್ದರಿಂದ ಇದನ್ನು ದೊಡ್ಡ ಬದಲಾವಣೆ ಎಂದು ಕರೆಯಲಾಗುತ್ತಿದೆ. ಸರಳ ವಿನ್ಯಾಸದೊಂದಿಗೆ ಕೆಲವು ವೈಶಿಷ್ಟ್ಯಗಳು ಸ್ವಲ್ಪ ಸಮಯದವರೆಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ.
ಭಾರತೀಯರು ಡೇಟಿಂಗ್ ಹಾಗೂ ಫ್ಲರ್ಟಿಂಗ್ ಮೇಲೆ ಹೆಚ್ಚು ಹಣ ವ್ಯಯಿಸುತ್ತಾರೆ. ಹೀಗಂತ ನಾವು ಹೇಳ್ತಿಲ್ಲ. ಆಪ್ ಆನಿ (App Annie) ಹೆಸರಿನ ಅಂತಾರಾಷ್ಟ್ರೀಯ ಕಂಪನಿ ತನ್ನ ವರದಿಯಲ್ಲಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.