Mark Zuckerberg: ಯುಎಸ್ನಲ್ಲಿ ಟಿಕ್ಟಾಕ್ನ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಮೆಟಾ ಸಂಸ್ಥೆ ತನ್ನ ಪ್ಲಾಟ್ಫಾರ್ಮ್ಗಳಲ್ಲಿ ರಚನೆಕಾರರನ್ನು ಹೆಚ್ಚಿಸಲು ಹೊಸ ಆಫರ್ ನೀಡಿದೆ.
WhatsApp, Instagram, Facebook Down: ಜನ ಈಗ ಊಟ-ತಿಂಡಿ ಇಲ್ಲದೆ ಇದ್ದುಬಿಡುತ್ತಾರೆ. ಆದರೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಇಲ್ಲದೆ ಇರಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಜಗತ್ತಿನಾದ್ಯಂತ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ ಹೇಗಿರುತ್ತೆ...
BBK 11 Shobha Shetty: ತೆಲುಗು ಬಿಗ್ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಸದ್ಯ ಕನ್ನಡ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ.. ಆದರೆ ಮನೆಗೆ ಬಂದ ಮೊದಲ ವಾರವೇ ಅವರ ನಡೆ ಎಲ್ಲರಿಗೂ ಶಾಕ್ ನೀಡಿದೆ..
ಫೇಸ್ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ
ಸುಂದರಿ ಮಾತಿಗೆ ಮರಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ ಅರ್ಚಕ
ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಅರ್ಚಕ
ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್ಗೆ ಯುವತಿ ಮೋಸ
Sadhu Kokila: ʻಸಂಜು ವೆಡ್ಸ್ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್ ಕ್ವೀನ್ ರಚಿತರಾಮ್ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ.
Facebook Messenger: ಈಗ ನೀವು ಮೆಸೆಂಜರ್ ಅಪ್ಲಿಕೇಶನ್ನಲ್ಲಿ 4K ಗುಣಮಟ್ಟದಲ್ಲಿ ಫೋಟೋಗಳನ್ನು ಹಂಚಿಕೊಳ್ಳಬಹುದು. ಮೊದಲು ಫೋಟೋದ ಗುಣಮಟ್ಟವು ನಿಮ್ಮ ನೆಟ್ವರ್ಕ್ ಅನ್ನು ಅವಲಂಬಿಸಿದೆ ಮತ್ತು ಅದನ್ನು ತ್ವರಿತವಾಗಿ ಹಂಚಿಕೊಳ್ಳಲು ಫೋಟೋವನ್ನು ಸಂಕುಚಿತಗೊಳಿಸಲಾಗಿದೆ. ಈ ಕಾರಣದಿಂದಾಗಿ, ಫೋಟೋವನ್ನು ತ್ವರಿತವಾಗಿ ವರ್ಗಾಯಿಸಲಾಯಿತು ಆದರೆ ಅದರ ಗುಣಮಟ್ಟವು ರಾಜಿಯಾಗಿದೆ.
Facebook: ಪ್ರಸ್ತುತ ಮನರಂಜನೆಗಾಗಿ ಹಲವಾರು ವೇದಿಕೆಗಳು ಲಭ್ಯವಿವೆ. ಅಂತಹ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ ಕೂಡ ಒಂದು. ಫೇಸ್ಬುಕ್ನಲ್ಲಿ ಹಲವಾರು ವಿಡಿಯೋಗಳು ಲಭ್ಯವಿದ್ದು ಬಳಕೆದಾರರು ಬೇಕೆಂದಾಗ ಅವುಗಳನ್ನು ವೀಕ್ಷಿಸಬಹುದು. ಬಳಕೆದಾರರು ಯಾವ ಸಮಯದಲ್ಲಿ ಯಾವ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿ ಫೇಸ್ಬುಕ್ನ ವಾಚ್ ಹಿಸ್ಟರಿಯಲ್ಲಿ ಲಭ್ಯವಿರುತ್ತದೆ.
Most Viewed Website: ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ...
Facebook-Instagram Down: ನಿನ್ನೆ(ಮಾರ್ಚ್ 05) ರಾತ್ರಿ ಇದ್ದಕ್ಕಿದ್ದಂತೆ ವಿಶ್ವದಾದ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್-ಇನ್ಸ್ಟಾಗ್ರಾಮ್ ಕೆಲಕಾಲ ಸ್ಥಗಿತಗೊಂಡಿತ್ತು. ಸದ್ಯ ಈ ಸಮಸ್ಯೆಯನ್ನು ಪರಿಹಾರಿಸಲಾಗಿದೆ ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ಹೇಳಿದ್ದಾರೆ.
Instagram New Lock Screen Widget: ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಂನಲ್ಲಿ ಹೊಸ ಲಾಕ್ ಸ್ಕ್ರೀನ್ ವಿಜೆಟ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಇನ್ಸ್ಟಾಗ್ರಾಂ ಬಳಕೆದಾದರು ಲಾಕ್-ಸ್ಕ್ರೀನ್ನಿಂದ ನೇರವಾಗಿ ಸ್ಟೋರಿಗಳನ್ನು ಅಪ್ಲೋಡ್ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.
Instagram Hidden Features: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ಟಾಗ್ರಾಮ್ ಕೂಡ ಒಂದು. ಮೆಟಾ ಮಾಲಿಕತ್ವದ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಲವು ಹೊಸ ವೈಶಿಷ್ಟ್ಯಗಳು ಸೇರ್ಪಡೆಗೊಂಡಿವೆ. ನೀವೂ ಕೂಡ ಇನ್ಸ್ಟಾಗ್ರಾಮ್ನಲ್ಲಿ ಈ ವೈಶಿಷ್ಟ್ಯಗಳನ್ನು ಗಮನಿಸಿದ್ದೀರಾ!
Zuckerberg's position in the richest people list: ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಈಗ ಬಿಲ್ ಗೇಟ್ಸ್ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೆಟಾದ ಸ್ಟಾಕ್ ಬೆಲೆಯಲ್ಲಿ 22 ಪ್ರತಿಶತ ಏರಿಕೆಯ ಹಿನ್ನಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಇದು ಜುಕರ್ಬರ್ಗ್ ಅವರ ಸಂಪತ್ತನ್ನು $28 ಶತಕೋಟಿಗಿಂತ ಹೆಚ್ಚು ಹೆಚ್ಚಿಸಿದೆ.
How to delete a Facebook account: ನಿಮ್ಮ ಫೇಸ್ಬುಕ್ ಖಾತೆಯನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡಬಹುದು. ಇದಕ್ಕಾಗಿ ತುಂಬಾ ಸುಲಭವಾದ ಪ್ರಕ್ರಿಯೆ ಇದೆ, ಅದನ್ನು ಅನುಸರಿಸುವ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡಬಹುದು.
Forgot Password Recove: ಸೋಷಿಯಲ್ ಮೀಡಿಯಾ ಆಪ್, ಇ-ಕಾಮರ್ಸ್ ಸೈಟ್, ಬ್ಯಾಂಕಿಂಗ್ ಆಪ್ ಗಳ ಪಾಸ್ ವರ್ಡ್ ಮರೆತಿದ್ದರೆ ಈಗ ಟೆನ್ಷನ್ ಬೇಡ , ಏಕೆಂದರೆ ಇವೆಲ್ಲವುಗಳ ಪಾಸ್ ವರ್ಡ್ ಗಳನ್ನು ತಿಳಿದುಕೊಳ್ಳುವುದು ಹೇಗೆ ಎಂದು ಇಲ್ಲಿ ಹೇಳಲಿದ್ದೇವೆ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಮಾತ್ರ ಅನುಸರಿಸಬೇಕು ಮತ್ತು ಸ್ವಲ್ಪ ಸಮಯದ ನಂತರ ನೀವು ಪಾಸ್ವರ್ಡ್ನ ವಿವರಗಳನ್ನು ಮತ್ತೆ ಪಡೆಯುವಿರಿ.
WhatsApp Update: ನೀವು Facebook ಹಾಗೂ Instagram ನಲ್ಲಿ ವಾಟ್ಸ್ ಆಪ್ ಸ್ಥಿತಿಯನ್ನು ಹಂಚಿಕೊಳ್ಳಲು ಇನ್ಮುಂದೆ ಸಾಧ್ಯವಾಗಲಿದೆ. ಶೀಘ್ರದಲ್ಲೇ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವನ್ನು ತರಲಿದೆ. ಬನ್ನೀ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Technology News In Kannada)
Good News: ಶೀಘ್ರದಲ್ಲೇ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರಿಗೆ ವೇದಿಕೆಯ ಮೇಲೆ ಜಾಹೀರಾತು ರಹಿತ ಅನುಭವ ಸಿಗಲಿದೆ. ವಾಸ್ತವದಲ್ಲಿ ಮೆಟಾ ತನ್ನ ಎರಡೂ ಸಾಮಾಜಿಕ ಮಾಧ್ಯಮ ವೇಡಿಕೆಗಳಿಗೆ ಹೊಸ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಸಕ್ರಿಯಗೊಳಿಸಿದ ಬಳಿಕ, ಬಳಕೆದಾರರಿಗೆ ಎರಡೂ ವೇಡಿಕೆಗಳಲ್ಲಿ ಒಂದೇ ಒಂದು ಜಾಹೀರಾತು ಕೂಡ ಕಾಣಿಸುವುದಿಲ್ಲ ಎನ್ನಲಾಗಿದೆ. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.