Fatty Liver Disease: ಈ ಲೇಖನದಲ್ಲಿ ನಾವು ಫ್ಯಾಟಿ ಲಿವರ್ ಸಮಸ್ಯೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರೊಂದಿಗೆ ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಅನ್ನೋದರ ಬಗ್ಗೆಯೂ ನಿಮಗೆ ತಿಳಿಸಿಕೊಡಲಿದ್ದೇವೆ.
Fatty liver: ಫ್ಯಾಟಿ ಲಿವರ್ ಕಾಯಿಲೆಯು ನಿಮ್ಮ ಯಕೃತ್ತನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದರಿಂದ ನೀವು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಫ್ಯಾಟಿ ಲಿವರ್ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ತಿಳಿಯಿರಿ...
Health and fitness: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ರೋಗಿಗಳಲ್ಲಿ ಕೊಬ್ಬಿನ ಲಿಪಿಡ್ಗಳು ಯಕೃತ್ತಿನಲ್ಲಿ ಸಂಗ್ರಹವಾಗುತ್ತವೆ ನಂತರ ಯಕೃತ್ತಿನ ಕಾರ್ಯನಿರ್ವಹಣೆಯನ್ನು ನಿಧಾನಗೊಳಿಸುತ್ತವೆ. ಬೊಜ್ಜು ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಈ ಸಮಸ್ಯೆಗೆ ಹೆಚ್ಚು ಗುರಿಯಾಗುತ್ತಾರೆ.
Fatty liver and cholesterol: ಕೊಲೆಸ್ಟ್ರಾಲ್ ಹೆಚ್ಚಳದಿಂದ ಜನರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈ ಗಂಭೀರ ಸಮಸ್ಯೆಗಳನ್ನು ನಿಯಂತ್ರಿಸಲು ಬಯಸಿದರೆ, ನಿಮ್ಮ ಆಹಾರದಲ್ಲಿ ಮೂಂಗ್ ದಾಲ್ ಅನ್ನು ಬಳಸಿ.
ಫ್ಯಾಟಿ ಲಿವರ್ ಎಂಬುದು ಯಕೃತ್ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್ ಫ್ಯಾಟಿ ಲಿವರ್.
Fatty Liver Diet: ನಿಮ್ಮ ದೇಹದಲ್ಲಿನ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯ ಸೇವನೆಯ ಮೇಲೆ ನಿಗಾ ಇರಿಸಿ ಇದರಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿರ್ವಹಿಸಬಹುದು. ಆಹಾರ ಮತ್ತು ವ್ಯಾಯಾಮವು ಕೆಲಸ ಮಾಡದಿದ್ದರೆ ವೈದ್ಯರ ಸಲಹೆಯಂತೆ ಸರಿಯಾದ ಔಷಧಿಯನ್ನು ತೆಗೆದುಕೊಳ್ಳಿ
Foods That Are Good for Your Liver: ಫ್ಯಾಟಿ ಲಿವರ್ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಗಂಭೀರ ಕಾಯಿಲೆಯಿಂದ ಪಾರಾಗಬಹುದು.
Fatty Liver Disorder: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
Health Care Tips: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
World Liver Day 2023: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಲಿವರ್ ಅಥವಾ ಯಕೃತ್ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
Fatty Liver Symptoms In Feet: ಕೆಲವೊಮ್ಮೆ ನಾವು ಕೈ-ಕಾಲುಗಳಲ್ಲಿ ಕಂಡು ಬರುವ ನೋವುಗಳನ್ನು ಸಾಮಾನ್ಯ ನೋವು ಎಂದು ನಿರ್ಲಕ್ಷಿಸುತ್ತೇವೆ. ಆದರೆ, ಇದು ಭವಿಷ್ಯದಲ್ಲಿ ನಮ್ಮನ್ನು ಗಂಭೀರ ಕಾಯಿಲೆಗೆ ಗುರಿಯಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?
How To Keep Liver Healthy: ಯಕೃತ್ ಎಂದರೆ ಲಿವರ್ ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ನಾವು ಆರೋಗ್ಯವಂತರಾಗಿರಲು ಯಕೃತ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ, ತಪ್ಪಾದ ಜೀವನಶೈಲಿಯು ಯಕೃತ್ತಿಗೆ ತುಂಬಾ ದೊಡ್ಡ ಹಾನಿಯನ್ನು ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಕೃತ್ತು ಆರೋಗ್ಯಕರವಾಗಿರಲು ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ತಿಳಿದಿರುವುದು ಅತ್ಯಗತ್ಯ.
Fatty Liver Disease: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.