ಪೋಕ್ಸೋ ಕೇಸಲ್ಲಿ ಮಾಜಿ ಸಿಎಂ ಬಿಎಸ್ವೈಗೆ ಢವಢವ
ಇಂದು ಧಾರವಾಡ ಹೈಕೋರ್ಟ್ ಪೀಠದಿಂದ ತೀರ್ಪು
ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ BSY
ಅರ್ಜಿ ಪುರಸ್ಕರಿಸಿ FIR ರದ್ದುಪಡಿಸಿದ್ರೆ BSY ನಿರಾಳ
ಇಂದು ಹೈಕೋರ್ಟ್ನಲ್ಲಿ ಬಿಎಸ್ವೈ ಭವಿಷ್ಯ ನಿರ್ಧಾರ
ಸಾಲವನ್ನು ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪರಿಗಣಿಸಬೇಕು. ಮಾಸಿಕ ಒಟ್ಟು ಆದಾಯದ ಶೇ 50 ರಷ್ಟು ಮೊತ್ತವನ್ನು ಮಾತ್ರ ಸಾಲ ಮರುಪಾವತಿ ಸಾಮರ್ಥ್ಯ ಎಂದು ಪರಿಗಣಿಸಬೇಕು.
Bigg Boss Winner: ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಇವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಎಫ್ಐಆರ್ ದಾಖಲಾಗಿದೆ..
ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ - ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆ ಉದ್ದೆಶ ಮುನಿ ಉಲ್ಲೇಖ - ಆರೋಪ ಹೊತ್ತವರಿಂದಲೂ ಪ್ರತಿದೂರು
ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಬಿಜೆಪಿ ಶಾಸಕರಿಗೆ ಚಿಕಿತ್ಸೆ
ಎಂಎಲ್ಎ ದೂರು ನೀಡಿದರೂ ಇನ್ನೂ ದಾಖಲಾಗದ ಎಫ್ಐಆರ್
ಮಲ್ಲೇಶ್ವರ ಎಸಿಪಿಗೆ ದೂರು ಸಲ್ಲಿಸಿದ RRನಗರ ಶಾಸಕರು
ಎಫ್ಐಆರ್ ದಾಖಲು ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಂಭವ
New Rules: ಭಿಕ್ಷುಕರಿಗೆ ಹಣ ಕೊಟ್ಟರೆ ಪುಣ್ಯ ಬರುತ್ತೆ ಎನ್ನುವುದು ನಂಬಿಕೆ. ಆದರೆ, ಇನ್ಮುಂದೆ ಭಿಕ್ಷುಕರಿಗೆ ಹಣ ನೀಡಿದರೆ ಪುಣ್ಯ ಬರುತ್ತೋ... ಇಲ್ಲವೋ... ನಿಮ್ಮ ಮೇಲೆ ಪೊಲೀಸರು ಕೇಸ್ ಅಂತೂ ಹಾಕ್ತಾರೆ...
ಸ್ಪೋಟಕ ವಸ್ತುವನ್ನು ನೀರಿಗೆ ಎಸೆದಿದ್ದ ಪ್ರಕರಣ
ಯೂಟ್ಯೂಬ್ ವಿಡಿಯೋ ಆಧರಿಸಿ ಡ್ರೋಣ್ ಪ್ರತಾಪ್ ಅರೆಸ್ಟ್
ತುಮಕೂರು ಜಿಲ್ಲೆ ಮಧುಗಿರಿ ತಾ. ಮೀಡಿಗೇಶಿ ಠಾಣೆಯಲ್ಲಿ FIR
ಬಿಎನ್ಎಸ್ ಕಾಯಿದೆ ಸೆಕ್ಷನ್ 288,ಸ್ಪೋಕಟ ವಸ್ತುಗಳ ಕಾಯ್ದೆ,
ಸೆಕ್ಷನ್ 3ರ ಅಡಿ ಪೊಲೀಸರಿಂದ ಎಫ್ಐಆರ್ ದಾಖಲು
ತುಮಕೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ ಕಳ್ಳಸಾಗಣೆ ಜಾಲ. ಇಡೀ ಜಿಲ್ಲೆಯಾದ್ಯಂತ ಈ ಜಾಲ ಹಬ್ಬಿರುವ ಅಂಶ ಬೆಳಕಿಗೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಫ್ಐಆರ್ ದಾಖಲು.
ಹಾಸನದಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಮೊದಲ ಪ್ರತಿಕ್ರಿಯೆ
ಎಸ್ಐಟಿ ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಸತ್ಯ ತಿಳಿಯಲಿದೆ
ಸಾವಿರ ಎಫ್ಐಆರ್ ಆದ್ರೂ ತಲೆ ಬಿಸಿಯಿಲ್ಲ, ಪ್ರಜ್ವಲ್ ಬಗ್ಗೆ ಗೊತ್ತಿಲ್ಲ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.