ವಂಚಕಿ ಐಶ್ವರ್ಯಗೌಡ ವಿರುದ್ದ ಮಂಡ್ಯದಲ್ಲಿ ಮತ್ತೊಂದು ದೂರು
ಬಡ್ಡಿ, ರಿಯಲ್ ಎಸ್ಟೇಟ್, ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ
ಮಂಡ್ಯದ ಪಶ್ಚಿಮ ಠಾಣೆಯಲ್ಲಿ ವಂಚಕಿ ಐಶ್ವರ್ಯಗೌಡ ವಿರುದ್ಧ FIR
ಪತಿ ಹರೀಶ್, ಸಹೋದರ ಮಂಜುನಾಥ್, ಯಶ್ವಂತ್ ವಿರುದ್ದವೂ FIR
UPI Refund Scam: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನವನ್ನೇ ಬಳಸಿ ವಂಚಿಸುವ ಜನರೂ ಹೆಚ್ಚಾಗುತ್ತಿದ್ದಾರೆ. ದುಡಿಯದೆ ತಿನ್ನಲು ಇಚ್ಚಿಸುವವರು ಎಲ್ಲಾ ಕಾಲಕ್ಕೂ ಇದ್ದೇ ಇರುತ್ತಾರೆ. ಈ ಬಗ್ಗೆ ನಾವು-ನೀವೂ ಜಾಗರೂಕರಾಗಿರಬೇಕಷ್ಟೆ. ಈಗ ಜನ ಯುಪಿಐ ಮೂಲಕ ಹೆಚ್ಚೆಚ್ಚು ವಹಿವಾಟು ಮಾಡುವುದರಿಂದ ನಿಮ್ಮ ಯುಪಿಐ ಖಾತೆಯನ್ನೇ ಹ್ಯಾಕ್ ಮಾಡುವ ಹ್ಯಾಕರ್ ಗಳು ಹುಟ್ಟಿಕೊಂಡಿದ್ದಾರೆ.
Fraud Case: ನಕಲಿ SI ಮಾತಿನ ಧಾಟಿಯಿಂದ ಅನುಮಾನಗೊಂಡ ಪಾರ್ಲರ್ನ ವೆಂಕಟೇಶ್ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಖಾಕಿ ಟೀಂ ಅಭಿಪ್ರಭಾಳನ್ನು ಅರೆಸ್ಟ್ ಮಾಡಿದ್ದಾರೆ. ಅವಳನ್ನು ವಿಚಾರಣೆ ನಡೆಸಿದಾಗ ಆಕೆ ಅನೇಕರಿಗೆ ಪೊಲೀಸರ ಸೋಗಿನಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಜಿನ್ನಿ ಮಿಲ್ಕ್ ಕಂಪನಿಯಿಂದ 278 ರೈತರಿಗೆ ವಂಚನೆ ಕೇಸ್
ಕಂಪನಿಯಿಂದ 13 ಕೋಟಿಗೂ ಹೆಚ್ಚು ಹಣ ವಂಚನೆ
ಆರೋಪಿಗಳನ್ನ ಬಂಧಿಸಲು ವಿಶೇಷ ತಂಡ ರಚನೆ
ರೈತರಿಗೆ ವಿಜಯನಗರದ ಎಸ್ಪಿ ಹರಿಬಾಬಾ ಭರವಸೆ
ನಮ್ಮ ತಂಡ ಬೇಗನೆ ವಂಚನೆ ಮಾಡಿದವರನ್ನ ಬಂಧಿಸುತ್ತೆ
ದಯವಿಟ್ಟು ರೈತರು ತಾಳ್ಮೆಯನ್ನು ಕಳೆದುಕೊಳ್ಳದಿರಿ
ಜಿನ್ನಿ ಮಿಲ್ಕ್ ಹೆಸರಲ್ಲಿ ಕೋಟಿ ಕೋಟಿ ರೂ. ವಂಚನೆ
ಸುಮಾರು 50 ಕೋಟಿಗೂ ಹೆಚ್ಚು ಹಣ ಕತ್ತೆ ಹೆಸರಲ್ಲಿ ವಂಚನೆ
ವಿಜಯನಗರ ಜಿಲ್ಲೆಯಲ್ಲಿ ನೂರಾರು ರೈತರಿಗೆ ವಂಚನೆ
ಕತ್ತೆ ಹಾಲನ್ನ ನಂಬಿ ಬದುಕನ್ನೆ ಹಾಳುಮಾಡಿಕೊಂಡ ರೈತರು
ನೀವು ನಮ್ಮಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6000/- ರೂ ನಂತೆ 33 ತಿಂಗಳು ಅಂದರೆ ಒಟ್ಟು 1,98,000/- ರೂ ಹಣವನ್ನು ನಿಮಗೆ ವಾಪಾಸ್ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಕಿಶೋರ್ ಕುಮಾರ್ ಎಂಬುವವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ.
Tamil Nadu Viral News: ತಮಿಳುನಾಡಿನ ತಿರುಪುರದ 35 ವರ್ಷದ ಯುವಕನೊಬ್ಬನಿಗೆ ಆನ್ಲೈನ್ ಮ್ಯಾರೇಜ್ ಪ್ಲಾಟ್ಫಾರ್ಮ್ನಲ್ಲಿ ಸಂಧ್ಯಾ (30) ಎಂಬಾಕೆ ಪರಿಚಯವಾಗಿದ್ದಳು. ಇತ್ತೀಚೆಗಷ್ಟೇ ಇವರು ಮದುವೆಯಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲಿ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ.
IPL : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮುಂಬರುವ ಐಪಿಎಲ್ ಪಂದ್ಯಕ್ಕೆ ಟಿಕೆಟ್ ಖರೀದಿಸಲು ಯತ್ನಿಸುತ್ತಿದ್ದ 28 ವರ್ಷದ ಬೆಂಗಳೂರು ಯುವಕ ₹ 3 ಲಕ್ಷ ವಂಚನೆಗೊಳಗಾಗಿದ್ದಾನೆ .
ವಂಚನೆಗೊಳಗಾದ ಕ್ರಿಕೆಟಿಗನ ತಂದೆ 2023ರಲ್ಲಿ ಉಪ್ಪಾರಪೇಟೆ ದೂರು ನೀಡಿದ್ದನ್ನ ತಿಳಿದ ಆರೋಪಿಯ ತಂದೆ, ತಮ್ಮನ್ನ ಭೇಟಿಯಾಗಿ 'ತಾನೊಬ್ಬ ನಿವೃತ್ತ ಕರ್ನಲ್ ಹಾಗೂ ಗೌರವಾನ್ವಿತ ಕುಟುಂಬಕ್ಕೆ ಸೇರಿದ ವ್ಯಕ್ತಿ. ತಮ್ಮ ಮಗ ವಿದೇಶಕ್ಕೆ ತೆರಳಿದ್ದು, ಆತ ಬಂದ ನಂತರ ಹಣ ವಾಪಾಸ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರಂತೆ. ಹಾಗೆಯೇ ತಮ್ಮ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
ಶಾಸಕರ ಲೆಟರ್ ಪ್ಯಾಡ್, ಸೀಲ್, ಸಹಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ. ಗೌರವ ಇರುತ್ತೆ. ಅಂತಹ ಲೆಟರ್ ಪ್ಯಾಡ್, ಸೀಲ್-ಸಹಿಗಳು ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ.ಗಳ ಬಳಿ ಇರುತ್ತೆ ಅಂದ್ರೆ ಅದು ಬೇರೆಯದ್ದೇ ಅರ್ಥ ಕೊಡುತ್ತೆ. ಅಂತಹಾ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ.
Cyber Crime: ನೀವು ಯಾವುದೇ ಮಾಹಿತಿ ನೀಡದಿದ್ದರೂ ಮತ್ತು ನಿಮ್ಮದೇನೂ ತಪ್ಪಿಲ್ಲದಿದ್ದರೂ ಅಪರಾಧಿಗಳು ನಿಮ್ಮ ಖಾತೆಯಿಂದ ಹಣವನ್ನು ಕದಿಯಬಹುದು. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ಡಿಟೈಲ್ಸ್..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.