Ganesh Chaturthi 2021 - ಗಣೇಶೋತ್ಸವದ (Ganesh Chaturthi 2021) ಸಮಯವು ಮನೆಯ ವಾಸ್ತು ದೋಷ (Vastu Dosh) ನಿವಾರಣೆಗೆ ತುಂಬಾ ಒಳ್ಳೆಯ ಸಮಯ. ಈ ಸಮಯದಲ್ಲಿ, ನಿಮ್ಮ ಮನೆ-ಕೆಲಸದ ಸ್ಥಳದಲ್ಲಿ ಗಣಪತಿ ಪ್ರತಿಮೆ ಅಥವಾ ಫೋಟೋ ಇರಿಸುವ ಮೂಲಕ ನೀವು ಹಲವು ರೀತಿಯ ವಾಸ್ತು ದೋಷಗಳಿಂದ ಪರಿಹಾರ ಪಡೆಯಬಹುದು.
Ganesh Chaturthi 2021: ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗಿನ ಸಮಯವು ಜ್ಯೋತಿಷ್ಯ ಪರಿಹಾರಗಳನ್ನು ಮಾಡಲು ಬಹಳ ಮಂಗಳಕರವಾಗಿದೆ. ಈ ಸಮಯದಲ್ಲಿ ಗಣಪತಿಯು ಸಂತೋಷವನ್ನು ಪಡೆಯುತ್ತಾನೆ ಮತ್ತು ಭಕ್ತರ ಆಸೆಗಳನ್ನು ಶೀಘ್ರವೇ ನೆರವೇರಿಸುತ್ತಾನೆ ಎಂದು ಹೇಳಲಾಗುತ್ತದೆ.
ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 10 ಅಂದರೆ ನಾಳೆ. ಗಣೇಶೋತ್ಸವ ಆಚರಿಸಲು ದೇಶಾದ್ಯಂತ ಜನ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಬಹಳ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.
Ganesh Chaturthi 2021: ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ತುಂಬಾ ಅಶುಭಕರ. ಈ ದಿನ ಚಂದ್ರನನ್ನು ನೋಡುವ ವ್ಯಕ್ತಿಯು ಸುಳ್ಳು ಆರೋಪದಲ್ಲಿ ಸಿಲುಕುತ್ತಾನೆ ಎಂದು ನಂಬಲಾಗಿದೆ. ಈ ದೋಷವನ್ನು ತೆಗೆದುಹಾಕಲು ಪರಿಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು.
Ganesh Chaturthi 2021 date: ಗಣೇಶನ ಜನ್ಮದಿನದ ಆಚರಣೆಯನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ದಿನ, ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಜನನವಾಯಿತು ಎನ್ನುವುದು ನಂಬಿಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.