ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ.
Disadvantages Of Geyser: ಇನ್ಸ್ಟಂಟ್ ವಾಟರ್ ಹೀಟರ್ ಬಿಸಿನೀರನ್ನು ತತ್ಕ್ಷಣ ಒದಗಿಸಿದರೆ, ಸ್ಟೋರೇಜ್ ಗೀಸರ್ ಬಿಸಿನೀರನ್ನು ಸಂಗ್ರಹಿಸುತ್ತದೆ ಮತ್ತು ದೀರ್ಘಕಾಲದವರೆಗೆ ಬಿಸಿನೀರನ್ನು ಒದಗಿಸುತ್ತದೆ.
ಈಗ ಚಳಿಗಾಲ ಆರಂಭವಾಗಿದ್ದು, ಪ್ರತಿ ಮನೆಯಲ್ಲೂ ಬಿಸಿನೀರಿನ ಅವಶ್ಯಕತೆ ಇದೆ. ಕೆಲವರು ಬಿಸಿ ನೀರಿಗಾಗಿ ಸ್ಟವ್ ಬರ್ನರ್ ಅನ್ನು ಅವಲಂಬಿಸಿರುತ್ತಾರೆ ಮತ್ತು ಕೆಲವರು ಗೀಸರ್ ಬಳಸುತ್ತಾರೆ. ಗೀಸರ್ ಬಳಸಲು ತುಂಬಾ ಸುಲಭ ಮತ್ತು ಇದು ನೀರನ್ನು ತ್ವರಿತವಾಗಿ ಬಿಸಿ ಮಾಡುತ್ತದೆ, ಆದರೆ ಇದರಿಂದಾಗಿ, ಸಾಕಷ್ಟು ವಿದ್ಯುತ್ ವ್ಯರ್ಥವಾಗುತ್ತದೆ. ನೀವು ವಿದ್ಯುತ್ ಉಳಿಸಲು ಬಯಸಿದರೆ, ಇಂದು ನಾವು ನಿಮಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಮೌಲ್ಯದ ವಿದ್ಯುತ್ ಉಳಿಸುವ ಗ್ಯಾಸ್ ಗೀಸರ್ಗಳ ಬಗ್ಗೆ ಹೇಳಲಿದ್ದೇವೆ.
Geyser Safety Tricks: ಈ ದಿನಗಳಲ್ಲಿ ಚಳಿ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ತಣ್ಣೀರು ಸ್ನಾನ ಮಾಡುವುದು ಅತ್ಯಂತ ಕಷ್ಟಕರವಾದ ಕೆಲಸ ಎನಿಸಬಹುದು. ಇದಕ್ಕಾಗಿ, ಅನೇಕ ಜನರು ಮನೆಯಲ್ಲಿ ಗೀಸರ್ಗಳನ್ನು ಅಳವಡಿಸುತ್ತಾರೆ, ಇದರಿಂದ ಅವರು ಬಿಸಿ ನೀರಿನಿಂದ ಸ್ನಾನ ಮಾಡಬಹುದು.
ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ.
ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಗೀಸರ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕೂಡಾ ಪಡೆಯುತ್ತಿದೆ. ಇದು ಮಿತವ್ಯಯಕಾರಿಯಾಗಿದೆ. ಮಾತ್ರವಲ್ಲ ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ.
Death from Geyser Gas :ಬಾತ್ ರೂಂನಲ್ಲಿದ್ದ ಗೀಸರ್ ತೆರೆದುಕೊಂಡಿದ್ದು, ಇದರಿಂದ ಬಾತ್ ರೂಂ ಪೂರ್ತಿ ಗ್ಯಾಸ್ ತುಂಬಿಕೊಂಡಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ರುಚಾ ಸಾವನ್ನಪ್ಪಿದ್ದಾನೆ.
Electricity Bill Reduce Tips: ಈ ಒಂದು ಡಿವೈಸ್ ಅನ್ನು ಬಳಸಿದರೆ, ದಿನವಿಡೀ ಯಾವುದೇ ಚಿಂತೆ ಇಲ್ಲದೆ ಗೀಸರ್ ಮತ್ತು ಹೀಟರ್ ರನ್ ಮಾಡಬಹುದು. ವಿದ್ಯುತ್ ಬಿಲ್ ಕೂಡ ಅತ್ಯಲ್ಪವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.