ಪ್ರತಿ ತಿಂಗಳು ಸಾವಿರ ಸಾವಿತ ವಿದ್ಯುತ್ ಬಿಲ್ ಬರುವಾಗ ಎಂಥವರಿಗೂ ತಲೆ ಕೆಡುತ್ತದೆ. ಆದರೆ ಕೆಲವೊಂದು ವಿಧಾನ ಅನುಸರಿಸುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
Electricity Bill Rules: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್ ಮೀಟರ್ಗಳ ಅಳವಡಿಕೆಯಿಂದ ಬಿಲ್ಲಿಂಗ್ ದೋಷಗಳ ಸಮಸ್ಯೆ ಬಗೆಹರಿಯುತ್ತದೆ ಎಂದು ಹಲವಾರು ನಂಬುತ್ತಾರೆ. ಅಷ್ಟೇ ಅಲ್ಲ, ಇದರಿಂದ ದಿನ ನಿತ್ಯ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತಿದೆ ಎಂಬುದನ್ನೂ ಕೂಡ ಸುಲಭವಾಗಿ ತಿಳಿಯಬಹುದು.
Karnataka Gruha Jyothi Scheme: ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
Smart Electricity Metres: ನಿಮ್ಮ ಮನೆಗೆ ಈ ಸ್ಮಾರ್ಟ್ ಮೀಟರ್ ಅಳವಡಿಸಿಕೊಂಡರೆ ಸಾಕು ವಿದ್ಯುತ್ ಸಂಪೂರ್ಣ ಮುಗಿದ ಬಳಿಕ ನಿಮ್ಮ ಮೊಬೈಲ್ಗೆ ಸಂದೇಶ ಬರಲಿದೆ. ನಂತರ ಸ್ಮಾರ್ಟ್ಫೋನ್ ಸಿಮ್ ರಿಚಾರ್ಜ್ ಮಾಡುವಂತೆ ಸ್ಮಾರ್ಟ್ ಮೀಟರ್ಗಳನ್ನು ಸಹ ರಿಚಾರ್ಜ್ ಮಾಡಿಕೊಂಡು ವಿದ್ಯುತ್ ಬಳಸಬಹುದು.
ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. 5 ಬದಲಾವಣೆಗಳನ್ನು ಮಾಡುವ ಮೂಲಕ ನೀವು ಬಹಳಷ್ಟು ಹಣವನ್ನು ಹೇಗೆ ಉಳಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ಓದಿ
ರಾಜ್ಯ ಸರ್ಕಾರಕ್ಕೆ ಇಂಧನ ಇಲಾಖೆ ಸಲ್ಲಿಸಿರುವ ಪ್ರಸ್ತಾಪದ ಪ್ರಕಾರ ಪ್ರತಿ ಯುನಿಟ್ ಗೆ 85 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ 85 ಪೈಸೆ ಹೆಚ್ಚಳ ಮಾಡಿದೆ. ಜೊತೆಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ 35 ಪೈಸೆ ವಿಧಿಸಲಾಗಿದೆ.
Electricity Bill Reduce Tips:ವಿದ್ಯುತ್ ಬಿಲ್ ಹೆಚ್ಚಳದಿಂದಾಗಿ ಇದು ನಿಮ್ಮ ತಿಂಗಳ ಬಜೆಟ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಆದಾಗ್ಯೂ, ನಿಮ್ಮ ಮನೆಯಲ್ಲಿರುವ ಕೆಲವು ಗ್ಯಾಜೆಟ್ಗಳನ್ನು ಬದಲಾಯಿಸುವ ಮೂಲಕ ನೀವು ಇದರಿಂದ ಕೊಂದ ಪರಿಹಾರ ಪಡೆಯಬಹುದು.
Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ,
New Rules On Electricity: ಗ್ರಾಹಕರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದ್ದು, ಇದರಿಂದ ನಿಮ್ಮ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗಲಿದೆ. ವಿದ್ಯುತ್ ದರ ನಿಗದಿಪಡಿಸಲು ‘ದಿನದ ಸಮಯ’ (ಟಿಒಡಿ) ನಿಯಮವನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ.
Tips for reduce Electricity bill: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ತಂಪು ವಾತಾವರಣ ಪಡೆಯಬಹುದು ಎಂದರೆ ನಂಬೋದು ಕಷ್ಟ. ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ AC ಅನ್ನು 24 ಡಿಗ್ರಿಗಳಲ್ಲಿ ಚಲಾಯಿಸಲು ಶಿಫಾರಸು ಮಾಡುತ್ತದೆ, ಏಕೆಂದರೆ ಈ ತಾಪಮಾನವು ದೇಹಕ್ಕೆ ಸೂಕ್ತವಾಗಿದೆ ಎಂದು ಪರಿಗಣಿಸಲಾಗಿದೆ.
ಉಚಿತ ವಿದ್ಯುತ್ಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಸಮಾಜ ವಿಜ್ಞಾನ ವಿಷಯಗಳಿಗೆ ಕೊಕ್ ಮರಳು ಮಾಫಿಯಾಗೆ ಪೊಲಿಸ್ ಪೇದೆ ಸಾವು ಪ್ರಕರಣ ಮಹದಾಯಿ ಯೋಜನೆ ಡಿಪಿಆರ್ ಮರಳಿ ಪಡೆಯಿರಿ ಫ್ರೀ ಸಂಚಾರಕ್ಕೆ ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲು
ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ..! 7.71ಲಕ್ಷ ರೂ. ವಿದ್ಯುತ್ ಬಿಲ್ ನೋಡಿ ಶಾಕ್..! 3 ಸಾವಿರ ಬರುತ್ತಿದ್ದ ಬಿಲ್ ಈಗ 7.71ಲಕ್ಷ ರೂ..! ಮಂಗಳೂರಿನ ಉಳ್ಳಾಲ ಬೈಲ್ನ ಮನೆಯ ಬಿಲ್ ಸದಾಶಿವ ಆಚಾರ್ಯ ಎಂಬುವವರ ಮನೆ
How to Reduce Electricity Bill at Home: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಹೀಗಾಗಿ ಇಂದು ನಾವು ನಮಗೆ ಹೇಳಲು ಹೊರಟಿರುವ ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಿ ನೀವೂ ಕೂಡ ನಿಮ್ಮ ಮಳೆ ವಿದ್ಯುತ್ ಬಿಲ್ ಅನ್ನು ಶೇ.50 ರಷ್ಟು ಕಡಿಮೆ ಮಾಡಿಕೊಳ್ಳಬಹುದು.
Electricity Bill Increase: ರಾಜ್ಯದಲ್ಲಿ ಎರಡನೇ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಮಗೆ ಸಂತೋಷದ ವಿಷಯವಾಗಿದೆ. ಆದರೆ ತಾವುಗಳು ಕೊಟ್ಟ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ಬಡ ಮಧ್ಯಮ ವರ್ಗದ ಜನರಿಗೆ ಸಂತೋಷ ತಂದಿದೆ.
ಮೇ ತಿಂಗಳ ಕರೆಂಟ್ ಬಿಲ್ ಡಬಲ್ ಆದ ವಿಚಾರ ಕರೆಂಟ್ ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದ ಜನ ಹಾವೇರಿ ಜಿಲ್ಲೆ ಬ್ಯಾಡಗಿಯ ಶಿಡೇನೂರು ಬಳಿ ಘಟನೆ ಹೆಚ್ಚು ಬಿಲ್ ಬಂದ ಹಿನ್ನೆಲೆ ಕಂಗಾಲಾದ ಜನ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಮೀಟಿಂಗ್ ಯಾರು ಕರೆಂಟ್ ಬಿಲ್ ಕಟ್ಟದಂತೆ ತೀರ್ಮಾನ ಶಿಡೇನೂರಿಗೆ ಬಿಲ್ ಕೊಡೋ ಸಿಬ್ಬಂದಿಗೆ ನೋ ಎಂಟ್ರಿ 200,300 ಇದ್ದ ಕರೆಂಟ್ ಬಿಲ್ ಈಗ 1000 ರೂ. ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ಮೊದಲಿನಂತೆ ಬಿಲ್ ನೀಡಿ ನಮ್ಗೆ ಫ್ರೀ ಯೋಜನೆ ಬೇಡ ಸರ್ಕಾರದ ನಡೆ ವಿರುದ್ಧ ಗ್ರಾಮಸ್ಥರು ಕಿಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.